Department of Food & Civil Supplies and Consumer A (@fcscagok) 's Twitter Profile
Department of Food & Civil Supplies and Consumer A

@fcscagok

Department of Food & Civil Supplies and Consumer Affairs - Govt Of Karnataka

ID: 1698736534244229120

linkhttps://ahara.kar.nic.in/ calendar_today04-09-2023 16:35:35

258 Tweet

287 Followers

18 Following

Department of Food & Civil Supplies and Consumer A (@fcscagok) 's Twitter Profile Photo

ಅನ್ನ ದೇವರ ಮುಂದೆ ಇನ್ನು ದೇವರುಂಟೇ…? ಅನ್ನವೇ ಪರಮಪವಿತ್ರ. ಅನ್ನವೇ ಜೀವನದ ಆಧಾರ. ಸಾರ್ಥಕವೆನಿಸಿದ ಸಾವಿರ ದಿನಗಳು – ಜನಸೇವೆಗಾಗಿ ಸಮರ್ಪಿತ ಆಡಳಿತ. #1000Days #FoodSecurity #AnnaBhagya #AnnaBhagya #Siddaramaiah #DKShivakumar #FoodAndCivil #FoodandCivilsupplies #govtofkarnataka #khmuniyappa #Minister

Department of Food & Civil Supplies and Consumer A (@fcscagok) 's Twitter Profile Photo

ಕರ್ನಾಟಕದ ಮುಖ್ಯ ಭಾಷೆ ಕನ್ನಡ. ಆಡಳಿತ, ಸಂಸ್ಕೃತಿ ಮತ್ತು ನಮ್ಮ ಗುರುತುಗಳ ಆಧಾರವೇ ಕನ್ನಡ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡದ ಬಳಕೆಯನ್ನು ಉತ್ತೇಜಿಸಿ, ನಮ್ಮ ಭಾಷೆಯ ಗೌರವವನ್ನು ಕಾಪಾಡೋಣ. ನಮ್ಮ ನುಡಿ – ನಮ್ಮ ಹೆಮ್ಮೆ. ಜೈ ಕನ್ನಡ, ಜೈ ಕರ್ನಾಟಕ! 💛❤️ #Kannada #ಜೈಕನ್ನಡ #Karnataka

ಕರ್ನಾಟಕದ ಮುಖ್ಯ ಭಾಷೆ ಕನ್ನಡ.
ಆಡಳಿತ, ಸಂಸ್ಕೃತಿ ಮತ್ತು ನಮ್ಮ ಗುರುತುಗಳ ಆಧಾರವೇ ಕನ್ನಡ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡದ ಬಳಕೆಯನ್ನು ಉತ್ತೇಜಿಸಿ, ನಮ್ಮ ಭಾಷೆಯ ಗೌರವವನ್ನು ಕಾಪಾಡೋಣ.
ನಮ್ಮ ನುಡಿ – ನಮ್ಮ ಹೆಮ್ಮೆ.
ಜೈ ಕನ್ನಡ, ಜೈ ಕರ್ನಾಟಕ! 💛❤️
#Kannada #ಜೈಕನ್ನಡ #Karnataka
Department of Food & Civil Supplies and Consumer A (@fcscagok) 's Twitter Profile Photo

ಬೆಂಗಳೂರಿನ ವಸಂತನಗರದಲ್ಲಿರುವ ಆಹಾರ ಭವನದಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ IOCL, BPCL, HPCL ಹಾಗೂ GAIL ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯದಲ್ಲಿ ಗ್ಯಾಸ್ ಪೂರೈಕೆ ಮತ್ತು ಸಂಬಂಧಿತ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಬೆಂಗಳೂರು ವಸಂತನಗರದ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಕಚೇರಿಯಲ್ಲಿ ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಸಮಸ್ಯೆಗಳ ಕುರಿತು ಐಒಸಿ, ಎಚ್‌ಪಿಸಿ, ಬಿಪಿಸಿ ಹಾಗೂ ಗೇಲ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಿತು. #KHMuniyappa #FoodDepartment #LPG #Karnataka

ಬೆಂಗಳೂರು ವಸಂತನಗರದ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಕಚೇರಿಯಲ್ಲಿ ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಸಮಸ್ಯೆಗಳ ಕುರಿತು ಐಒಸಿ, ಎಚ್‌ಪಿಸಿ, ಬಿಪಿಸಿ ಹಾಗೂ ಗೇಲ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಿತು.

#KHMuniyappa #FoodDepartment #LPG #Karnataka
Department of Food & Civil Supplies and Consumer A (@fcscagok) 's Twitter Profile Photo

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಈ ಹೊಸ ವರ್ಷವು ಎಲ್ಲರ ಜೀವನದಲ್ಲಿ ಆರೋಗ್ಯ, ಸಂತೋಷ, ಶಾಂತಿ ಮತ್ತು ಯಶಸ್ಸು ಸದಾ ನೆಲೆಸಿರಲಿ. #ಯುಗಾದಿಶುಭಾಶಯಗಳು #Ugadi #Ugadi2026

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!

ಈ ಹೊಸ ವರ್ಷವು ಎಲ್ಲರ ಜೀವನದಲ್ಲಿ ಆರೋಗ್ಯ, ಸಂತೋಷ, ಶಾಂತಿ ಮತ್ತು ಯಶಸ್ಸು ಸದಾ ನೆಲೆಸಿರಲಿ.
#ಯುಗಾದಿಶುಭಾಶಯಗಳು
#Ugadi
#Ugadi2026
Department of Food & Civil Supplies and Consumer A (@fcscagok) 's Twitter Profile Photo

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬದ ಸಂದರ್ಭದಲ್ಲಿ ಎಲ್ಲರ ಜೀವನದಲ್ಲಿ ಆರೋಗ್ಯ, ಸಂತೋಷ ಹಾಗೂ ಸಮೃದ್ಧಿ ನೆಲೆಸಲಿ. Eid Mubarak 🌙 #EidMubarak #Ramzan #FoodSecurity #PublicDistribution #ConsumerAffairs #AnnaBhagya #Siddaramaiah #DKShivakumar

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಹಬ್ಬದ ಸಂದರ್ಭದಲ್ಲಿ ಎಲ್ಲರ ಜೀವನದಲ್ಲಿ ಆರೋಗ್ಯ, ಸಂತೋಷ ಹಾಗೂ ಸಮೃದ್ಧಿ ನೆಲೆಸಲಿ.
Eid Mubarak 🌙

#EidMubarak #Ramzan #FoodSecurity #PublicDistribution #ConsumerAffairs
 #AnnaBhagya #Siddaramaiah #DKShivakumar
Department of Food & Civil Supplies and Consumer A (@fcscagok) 's Twitter Profile Photo

ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ Bhagat Singh, Sukhdev Thapar ಮತ್ತು Shivaram Rajguru ಅವರ ಬಲಿದಾನ ದಿನದಂದು ಹೃತ್ಪೂರ್ವಕ ನಮನಗಳು. ಅವರ ತ್ಯಾಗ ನಮಗೆ ಸದಾ ಪ್ರೇರಣೆ. #BalidanDiwas #Respect #AnnaBhagya #Siddaramaiah #FoodAndCivil #khmuniyappa

ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ Bhagat Singh, Sukhdev Thapar ಮತ್ತು Shivaram Rajguru ಅವರ ಬಲಿದಾನ ದಿನದಂದು ಹೃತ್ಪೂರ್ವಕ ನಮನಗಳು.
ಅವರ ತ್ಯಾಗ ನಮಗೆ ಸದಾ ಪ್ರೇರಣೆ.
#BalidanDiwas #Respect  #AnnaBhagya #Siddaramaiah #FoodAndCivil  #khmuniyappa
Department of Food & Civil Supplies and Consumer A (@fcscagok) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಸಮೃದ್ಧಿ, ಸುಖ-ಶಾಂತಿ ಲಭಿಸಲಿ. #RamaNavami #FoodSecurity #CivilSupplies #Karnataka #AnnaBhagya #Siddaramaiah #DKShivakumar #FoodAndCivil #FoodandCivilsupplies #govtofkarnataka

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಸಮೃದ್ಧಿ, ಸುಖ-ಶಾಂತಿ ಲಭಿಸಲಿ.

#RamaNavami #FoodSecurity #CivilSupplies #Karnataka
 #AnnaBhagya #Siddaramaiah #DKShivakumar #FoodAndCivil #FoodandCivilsupplies #govtofkarnataka
Department of Food & Civil Supplies and Consumer A (@fcscagok) 's Twitter Profile Photo

At Vidhana Soudha, a video conference chaired by PM Narendra Modi was held. Karnataka was represented by Minister K. H. Muniyappa. Discussed LPG supply—Centre assured adequate availability. Urged 20% increase for hotels. Emphasized solar & biogas to boost energy production.

Department of Food & Civil Supplies and Consumer A (@fcscagok) 's Twitter Profile Photo

Hon. Minister Shri KH Muniyappa avaru joined a Zoom meeting today to discuss the expansion of PNG services and the upkeep of essential services. He thanked Hon. PM Shri Narendra Modi ji and the central departments for their support. youtu.be/WBuFM_bmPIE?si…

Department of Food & Civil Supplies and Consumer A (@fcscagok) 's Twitter Profile Photo

"ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳು. ​#AnnaBhagya #MahavirJayanti #FoodSecurity #KarnatakaGovt

"ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳು.

​#AnnaBhagya #MahavirJayanti #FoodSecurity #KarnatakaGovt
Department of Food & Civil Supplies and Consumer A (@fcscagok) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ಹನುಮಾನ ಜಯಂತಿಯ ಹಾರ್ದಿಕ ಶುಭಾಶಯಗಳು ಅಂಜನೇಯಸ್ವಾಮಿಯ ಆಶೀರ್ವಾದದಿಂದ ಎಲ್ಲರಿಗೂ ಆರೋಗ್ಯ, ಶಕ್ತಿ ಮತ್ತು ಸಮೃದ್ಧಿ ಲಭಿಸಲಿ. #HanumanJayanti #FoodDepartment

ನಾಡಿನ ಸಮಸ್ತ ಜನತೆಗೆ ಶ್ರೀ ಹನುಮಾನ ಜಯಂತಿಯ ಹಾರ್ದಿಕ ಶುಭಾಶಯಗಳು 
ಅಂಜನೇಯಸ್ವಾಮಿಯ ಆಶೀರ್ವಾದದಿಂದ ಎಲ್ಲರಿಗೂ ಆರೋಗ್ಯ, ಶಕ್ತಿ ಮತ್ತು ಸಮೃದ್ಧಿ ಲಭಿಸಲಿ.

#HanumanJayanti #FoodDepartment
Department of Food & Civil Supplies and Consumer A (@fcscagok) 's Twitter Profile Photo

ಜಗತ್ತಿಗೆ ಪ್ರೀತಿ, ದಯೆ ಮತ್ತು ಹಂಚಿಕೆಯ ಮೌಲ್ಯಗಳನ್ನು ಸಾರಿದ ಏಸು ಕ್ರಿಸ್ತ ಅವರ ತ್ಯಾಗವನ್ನು ಸ್ಮರಿಸುವ ಪವಿತ್ರ ದಿನವಾದ ಗುಡ್ ಫ್ರೈಡೇ. #GoodFriday #JesusChrist #Peace #Sacrifice #Faith #Compassion #FoodDepartment

ಜಗತ್ತಿಗೆ ಪ್ರೀತಿ, ದಯೆ ಮತ್ತು ಹಂಚಿಕೆಯ ಮೌಲ್ಯಗಳನ್ನು ಸಾರಿದ ಏಸು ಕ್ರಿಸ್ತ ಅವರ ತ್ಯಾಗವನ್ನು ಸ್ಮರಿಸುವ ಪವಿತ್ರ ದಿನವಾದ ಗುಡ್ ಫ್ರೈಡೇ.

#GoodFriday #JesusChrist #Peace #Sacrifice #Faith #Compassion #FoodDepartment
Department of Food & Civil Supplies and Consumer A (@fcscagok) 's Twitter Profile Photo

HAPPY EASTER ✝️ ಸಮಸ್ತ ಕ್ರೈಸ್ತ ಬಾಂಧವರೆಲ್ಲರಿಗೂ ಈಸ್ಟರ್ ಹಬ್ಬದ ಹಾರ್ದಿಕ ಶುಭಾಶಯಗಳು. #HappyEaster #FoodAndCivilSupplies #Karnataka #PublicService #GoodGovernance

HAPPY EASTER ✝️
ಸಮಸ್ತ ಕ್ರೈಸ್ತ ಬಾಂಧವರೆಲ್ಲರಿಗೂ
ಈಸ್ಟರ್ ಹಬ್ಬದ ಹಾರ್ದಿಕ ಶುಭಾಶಯಗಳು.

#HappyEaster #FoodAndCivilSupplies #Karnataka #PublicService #GoodGovernance
Department of Food & Civil Supplies and Consumer A (@fcscagok) 's Twitter Profile Photo

ಇಂದು ವಸಂತನಗರದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕಚೇರಿಯಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ IOC,BPC,HPC,GAIL ನ ತೈಲ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಎಲ್‌ಪಿಜಿ ಸಿಲಿಂಡರ್ ಹಾಗೂ ಆಟೋ ಎಲ್‌ಪಿಜಿ ಸಂಬಂಧಿತ ಸಮಸ್ಯೆಗಳ ಕುರಿತು ಮಹತ್ವದ ಸಭೆ ನಡೆಯಿತು.

ಇಂದು ವಸಂತನಗರದ ಆಹಾರ ಭವನದಲ್ಲಿ ಮಾನ್ಯ ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ ರವರು ಖಾಸಗಿ ಇಂಧನ ಕಂಪನಿಗಳ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದರು #FoodDepartment #ConsumerFirst #PublicInterest #KHMuniyappa #LPG

Department of Food & Civil Supplies and Consumer A (@fcscagok) 's Twitter Profile Photo

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಮೇಲೆ ಆಧಾರಿತ ಸಮಾಜ ನಿರ್ಮಾಣಕ್ಕೆ ಅವರು ನೀಡಿದ ದಾರಿದೀಪ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ. #AmbedkarJayanti #DrBRAmbedkar #FoodDepartment #Equality #SocialJustice

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಮೇಲೆ ಆಧಾರಿತ ಸಮಾಜ ನಿರ್ಮಾಣಕ್ಕೆ ಅವರು ನೀಡಿದ ದಾರಿದೀಪ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ.
#AmbedkarJayanti #DrBRAmbedkar #FoodDepartment #Equality #SocialJustice
Department of Food & Civil Supplies and Consumer A (@fcscagok) 's Twitter Profile Photo

ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. ಸಮಾನತೆ, ಸಹೋದರತ್ವ ಮತ್ತು ಶಾಂತಿಯ ಸಂದೇಶ ಸಾರಿದ ಬಸವಣ್ಣನವರ ಬೋಧನೆಗಳು ಎಲ್ಲಾ ಕಾಲಕ್ಕೂ ಅನುಕರಣೀಯ. “ಕಾಯಕವೇ ಕೈಲಾಸ” ಎಂಬ ತತ್ವದೊಂದಿಗೆ ಸಮಾನತೆ ಮತ್ತು ಸೇವಾ ಮನೋಭಾವದ ಸಮಾಜ ನಿರ್ಮಾಣಕ್ಕೆ ನಾವು ಕೈಜೋಡಿಸೋಣ. #BasavaJayanti #KayakaveKailasa

ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು.

ಸಮಾನತೆ, ಸಹೋದರತ್ವ ಮತ್ತು ಶಾಂತಿಯ ಸಂದೇಶ ಸಾರಿದ ಬಸವಣ್ಣನವರ ಬೋಧನೆಗಳು ಎಲ್ಲಾ ಕಾಲಕ್ಕೂ ಅನುಕರಣೀಯ. “ಕಾಯಕವೇ ಕೈಲಾಸ” ಎಂಬ ತತ್ವದೊಂದಿಗೆ ಸಮಾನತೆ ಮತ್ತು ಸೇವಾ ಮನೋಭಾವದ ಸಮಾಜ ನಿರ್ಮಾಣಕ್ಕೆ ನಾವು ಕೈಜೋಡಿಸೋಣ.

#BasavaJayanti #KayakaveKailasa
Department of Food & Civil Supplies and Consumer A (@fcscagok) 's Twitter Profile Photo

🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾 ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಹೃತ್ಪೂರ್ವಕ ವಂದನೆಗಳು ಹಾಗೂ ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು. ಅನ್ನದಾತರು, ಕಾರ್ಮಿಕರು ಮತ್ತು ಶ್ರಮಜೀವಿಗಳ ಪರಿಶ್ರಮವೇ ನಮ್ಮ ಸಮಾಜದ ಶಕ್ತಿ.

🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾

ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಹೃತ್ಪೂರ್ವಕ ವಂದನೆಗಳು ಹಾಗೂ ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.

ಅನ್ನದಾತರು, ಕಾರ್ಮಿಕರು ಮತ್ತು ಶ್ರಮಜೀವಿಗಳ ಪರಿಶ್ರಮವೇ ನಮ್ಮ ಸಮಾಜದ ಶಕ್ತಿ.
Department of Food & Civil Supplies and Consumer A (@fcscagok) 's Twitter Profile Photo

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ Rabindranath Tagore ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ. ಅವರ ಸಾಹಿತ್ಯ, ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ. #RabindranathTagore #GuruDeva

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ Rabindranath Tagore ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.

ಅವರ ಸಾಹಿತ್ಯ, ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ.

#RabindranathTagore #GuruDeva