E Tukaram (@etukaram_inc) 's Twitter Profile
E Tukaram

@etukaram_inc

E Tukaram is an Indian politician and represented the Sandur constituency in Ballari as an MLA, he served as the Minister of Medical Education.

ID: 1777605374222213120

calendar_today09-04-2024 07:52:47

33 Tweet

146 Takipçi

12 Takip Edilen

E Tukaram (@etukaram_inc) 's Twitter Profile Photo

ಸ್ತ್ರೀ ಪುರುಷ ಸಮಾನತೆ, ದಾನಗುಣ, ಸರ್ವಸಮಾನತೆ ಇನ್ನಿತರ ಆಶಯಗಳನ್ನು ಸಂಕ್ಷಿಪ್ತ ಸರಳವಾಗಿ ವಚನಗಳ ಮೂಲಕ ನೀಡಿದ, ಆತ್ಮ ವಿಮರ್ಶೆಯ ಮಾರ್ಗಗಳನ್ನು ತೋರಿಸಿದ ದೇವರ ದಾಸಿಮಯ್ಯ ಅವರ ಜಯಂತಿಯಂದು ಅವರನ್ನು ನೆನೆಯೋಣ.

ನನ್ನ ನಾಳೆಯ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ. ಬನ್ನಿ ಎಲ್ಲರೂ ಜೊತೆಗೂಡಿ ಕ್ಷೇತ್ರದ ಪ್ರಗತಿಗೆ ಕೈ ಜೋಡಿಸೋಣ. “ಕಾಂಗ್ರೆಸ್ ಗೆ ಮತ ಬಳ್ಳಾರಿಗೆ ಹಿತ” #ballari #LokSabaElection2024

ನನ್ನ ನಾಳೆಯ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ. ಬನ್ನಿ ಎಲ್ಲರೂ ಜೊತೆಗೂಡಿ ಕ್ಷೇತ್ರದ ಪ್ರಗತಿಗೆ ಕೈ ಜೋಡಿಸೋಣ.
“ಕಾಂಗ್ರೆಸ್ ಗೆ ಮತ ಬಳ್ಳಾರಿಗೆ ಹಿತ”

#ballari #LokSabaElection2024
E Tukaram (@etukaram_inc) 's Twitter Profile Photo

ಮಾನವ ಹಕ್ಕುಗಳ ಚಾಂಪಿಯನ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು. ಅವರ ಆದರ್ಶಗಳು ನಮಗೆ ಸದಾ ಮಾರ್ಗದರ್ಶನ ನೀಡಲಿ. ಚಿಂತನಶೀಲ ಅಂಬೇಡ್ಕರ್ ಜಯಂತಿಯ ಶುಭಾಶಯಗಳು! #AmbedkarJayanti

E Tukaram (@etukaram_inc) 's Twitter Profile Photo

ಇಂದು ನನ್ನ ಕಚೇರಿಯಲ್ಲಿ ಡಾ||ಬಿ.ಆರ್ ಅಂಬೇಡ್ಕರ್ ರವರ ಜಯಂತಿಯ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು. ಈ ಅಂಬೇಡ್ಕರ್ ಜಯಂತಿಯಂದು ಸಮಾನತೆ ಮತ್ತು ನ್ಯಾಯದ ಆದರ್ಶಗಳನ್ನು ಎತ್ತಿ ಹಿಡಿಯಲು ಪ್ರತಿಜ್ಞೆ ಮಾಡೋಣ. ಈ ಮಹತ್ವದ ದಿನವನ್ನು ಆಚರಿಸುತ್ತಿರುವ ಎಲ್ಲರಿಗೂ ಶುಭಾಶಯಗಳು. #AmbedkarJayanti

ಇಂದು ನನ್ನ ಕಚೇರಿಯಲ್ಲಿ ಡಾ||ಬಿ.ಆರ್ ಅಂಬೇಡ್ಕರ್ ರವರ ಜಯಂತಿಯ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.
ಈ ಅಂಬೇಡ್ಕರ್ ಜಯಂತಿಯಂದು ಸಮಾನತೆ ಮತ್ತು ನ್ಯಾಯದ ಆದರ್ಶಗಳನ್ನು ಎತ್ತಿ ಹಿಡಿಯಲು ಪ್ರತಿಜ್ಞೆ ಮಾಡೋಣ. ಈ ಮಹತ್ವದ ದಿನವನ್ನು ಆಚರಿಸುತ್ತಿರುವ ಎಲ್ಲರಿಗೂ ಶುಭಾಶಯಗಳು.
#AmbedkarJayanti
E Tukaram (@etukaram_inc) 's Twitter Profile Photo

"ನನ್ನ ನಡೆ, ಅಭಿವೃದ್ಧಿಯ ಕಡೆ" . . #etukaramforballari #ಕೈಜೋಡಿಸಿ_ಜೀವನಬದಲಿಸಿ #etukaram #ballari #developmentalmilestones

E Tukaram (@etukaram_inc) 's Twitter Profile Photo

ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾ, ಸದಾ ಚಿರಋಣಿ. “ಕಾಂಗ್ರೆಸ್ ಗೆ ಮತ, ಬಳ್ಳಾರಿಗೆ ಹಿತ” #etukaram #ಕೈಜೋಡಿಸಿ_ಜೀವನಬದಲಿಸಿ #LokSabhaElections2024 #Ballari

E Tukaram (@etukaram_inc) 's Twitter Profile Photo

ಶ್ರೀರಾಮ ನವಮಿಯು ನಿಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯವನ್ನು ಕರುಣಿಸಲಿ. ಸಕಾರಾತ್ಮಕ ವಿಷಯಗಳು ನಿಮ್ಮ ಬದುಕನ್ನು ಇನ್ನಷ್ಟು ಖುಷಿಯಿಂದ ಕೂಡಿರುವಂತೆ ಮಾಡಲಿ. ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳು. . . #Ramanavami2024

ಶ್ರೀರಾಮ ನವಮಿಯು ನಿಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯವನ್ನು ಕರುಣಿಸಲಿ. ಸಕಾರಾತ್ಮಕ ವಿಷಯಗಳು ನಿಮ್ಮ ಬದುಕನ್ನು ಇನ್ನಷ್ಟು ಖುಷಿಯಿಂದ ಕೂಡಿರುವಂತೆ ಮಾಡಲಿ. ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳು.
.
.
#Ramanavami2024
E Tukaram (@etukaram_inc) 's Twitter Profile Photo

"ನನ್ನ ನಡೆ, ಅಭಿವೃದ್ಧಿಯ ಕಡೆ" . . #etukaramforballari #ಕೈಜೋಡಿಸಿ_ಜೀವನಬದಲಿಸಿ #etukaram #ballari #developmentalmilestones

E Tukaram (@etukaram_inc) 's Twitter Profile Photo

ಇಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಿರಾಜ್ ಶೇಖ್ ಆಫೀಸ್ ನಲ್ಲಿ ಅಲ್ಪಸಂಖ್ಯಾತ ಮೀಟಿಂಗ್ ನಲ್ಲಿ ಭಾಗವಹಿಸಿದೆ. ಈ ಸಂದರ್ಭದಲ್ಲಿ ಶ್ರೀ ಝೆಡ್.ಬಿ. ಜಮೀರ್ ಅಹ್ಮದ್ ಖಾನ್ ಮಾನ್ಯ ಸಚಿವರು, ಶ್ರೀ ನಾಗೇಂದ್ರ ಮಾನ್ಯ ಸಚಿವರು , ಶ್ರೀ ಉಗ್ರಪ್ಪ ಮಾಜಿ ಸಂಸದರು , ಶ್ರೀ ಗವಿಯಪ್ಪ ಹೊಸಪೇಟೆ ಶಾಸಕರು, ಹಾಗೂ ಇತರರು ಉಪಸ್ಥಿತರಿದ್ದರು

ಇಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಿರಾಜ್ ಶೇಖ್ ಆಫೀಸ್ ನಲ್ಲಿ ಅಲ್ಪಸಂಖ್ಯಾತ ಮೀಟಿಂಗ್ ನಲ್ಲಿ ಭಾಗವಹಿಸಿದೆ.
ಈ ಸಂದರ್ಭದಲ್ಲಿ ಶ್ರೀ ಝೆಡ್.ಬಿ. ಜಮೀರ್ ಅಹ್ಮದ್ ಖಾನ್ ಮಾನ್ಯ ಸಚಿವರು, ಶ್ರೀ ನಾಗೇಂದ್ರ ಮಾನ್ಯ ಸಚಿವರು , ಶ್ರೀ ಉಗ್ರಪ್ಪ ಮಾಜಿ ಸಂಸದರು , ಶ್ರೀ ಗವಿಯಪ್ಪ ಹೊಸಪೇಟೆ ಶಾಸಕರು, ಹಾಗೂ ಇತರರು ಉಪಸ್ಥಿತರಿದ್ದರು
E Tukaram (@etukaram_inc) 's Twitter Profile Photo

ಇಂದು ನಡೆದ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಿಜಯನಗರ ಜಿಲ್ಲಾ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದೆ. #LokSabhaElection2024

ಇಂದು ನಡೆದ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಿಜಯನಗರ ಜಿಲ್ಲಾ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದೆ.
#LokSabhaElection2024
E Tukaram (@etukaram_inc) 's Twitter Profile Photo

ಪಾರಂಪರಿಕ ತಾಣಗಳು ವಿವಿಧ ಸಂಸ್ಕೃತಿ, ವೈವಿಧ್ಯತೆಯ ಸೂಚಕಗಳಾಗಿದ್ದು, ವಿಶ್ವ ಪಾರಂಪರಿಕ ದಿನದಂದು ನಮ್ಮ ನಾಡಿನ ಪರಂಪರೆ, ಸಂಸ್ಕೃತಿಯನ್ನು ವಿಶ್ವಕ್ಕೆ ಸಾರುವ ಐತಿಹಾಸಿಕ ತಾಣಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಸಂಕಲ್ಪ ಮಾಡೋಣ. . . . #WorldHeritageDay #hampi #vijayanagaraempire

ಪಾರಂಪರಿಕ ತಾಣಗಳು ವಿವಿಧ ಸಂಸ್ಕೃತಿ, ವೈವಿಧ್ಯತೆಯ ಸೂಚಕಗಳಾಗಿದ್ದು, ವಿಶ್ವ ಪಾರಂಪರಿಕ ದಿನದಂದು ನಮ್ಮ ನಾಡಿನ ಪರಂಪರೆ, ಸಂಸ್ಕೃತಿಯನ್ನು ವಿಶ್ವಕ್ಕೆ ಸಾರುವ ಐತಿಹಾಸಿಕ ತಾಣಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಸಂಕಲ್ಪ ಮಾಡೋಣ.
.
.
.

#WorldHeritageDay #hampi #vijayanagaraempire
E Tukaram (@etukaram_inc) 's Twitter Profile Photo

“ಕಾಂಗ್ರೆಸ್ ಗೆ ಮತ ಬಳ್ಳಾರಿಗೆ ಹಿತ” #ballari #LokasabhaElection2024 #santhoshlad

“ಕಾಂಗ್ರೆಸ್ ಗೆ ಮತ ಬಳ್ಳಾರಿಗೆ ಹಿತ”

#ballari #LokasabhaElection2024 #santhoshlad
E Tukaram (@etukaram_inc) 's Twitter Profile Photo

'ಪಂಚ ನ್ಯಾಯ, ಪ್ರಗತಿಯ ಹಸ್ತ' #etukaram #Congress #ಕೈಜೋಡಿಸಿ_ಜೀವನಬದಲಿಸಿ #LokSabhaElections2024

'ಪಂಚ ನ್ಯಾಯ, ಪ್ರಗತಿಯ ಹಸ್ತ'

#etukaram #Congress #ಕೈಜೋಡಿಸಿ_ಜೀವನಬದಲಿಸಿ #LokSabhaElections2024
E Tukaram (@etukaram_inc) 's Twitter Profile Photo

ಇಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರಾಂಪುರ ಗ್ರಾಮ ಪಂಚಾಯತ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ . #LokSabhaElections2024

ಇಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರಾಂಪುರ  ಗ್ರಾಮ ಪಂಚಾಯತ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ .
#LokSabhaElections2024
E Tukaram (@etukaram_inc) 's Twitter Profile Photo

"ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ಶ್ರೇಷ್ಠಂ ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ" "ಹನುಮಾನ್‌ ಜಯಂತಿ ಶುಭಾಶಯಗಳು" #hanumanjayanti2024

"ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ಶ್ರೇಷ್ಠಂ
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶಿರಸಾ ನಮಾಮಿ"

"ಹನುಮಾನ್‌ ಜಯಂತಿ  ಶುಭಾಶಯಗಳು"

#hanumanjayanti2024
E Tukaram (@etukaram_inc) 's Twitter Profile Photo

ಇಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ....

ಇಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ....
E Tukaram (@etukaram_inc) 's Twitter Profile Photo

ಬಹಿರಂಗ ಸಮಾವೇಶಕ್ಕೆ ಇಂದು ಬಳ್ಳಾರಿಗೆ ಆಗಮಿಸುತ್ತಿರುವ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರಿಗೆ ಹೃತ್ಪೂರ್ವಕ ಸ್ವಾಗತ. ಸಮಯ: ಸಂಜೆ 04:00 ಗಂಟೆಗೆ ಸ್ಥಳ : ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. #RahulGandhi #ballari #LokSabhaElections

ಬಹಿರಂಗ ಸಮಾವೇಶಕ್ಕೆ ಇಂದು ಬಳ್ಳಾರಿಗೆ ಆಗಮಿಸುತ್ತಿರುವ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರಿಗೆ ಹೃತ್ಪೂರ್ವಕ ಸ್ವಾಗತ.

ಸಮಯ: ಸಂಜೆ 04:00 ಗಂಟೆಗೆ
ಸ್ಥಳ : ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನ

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

#RahulGandhi #ballari #LokSabhaElections
E Tukaram (@etukaram_inc) 's Twitter Profile Photo

ದುಡಿಮೆಯೇ ದೇವರೆಂದು ನಂಬಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಎಲ್ಲ ಶ್ರಮಿಕ ಬಂಧುಗಳಿಗೆ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. #ಶ್ರಮಮೇವ_ಜಯತೇ #LabourDay2024

ದುಡಿಮೆಯೇ ದೇವರೆಂದು ನಂಬಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಎಲ್ಲ ಶ್ರಮಿಕ ಬಂಧುಗಳಿಗೆ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
#ಶ್ರಮಮೇವ_ಜಯತೇ #LabourDay2024
E Tukaram (@etukaram_inc) 's Twitter Profile Photo

ಬಳ್ಳಾರಿಯ ಪ್ರಿಯ ಮತದಾರರೇ, ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ಕ್ರಮ ಸಂಖ್ಯೆ 1, ಹಸ್ತದ ಗುರುತಿನ ಮುಂದಿನ ಗುಂಡಿ ಒತ್ತುವುದರ ಮೂಲಕ, ಅಮೂಲ್ಯವಾದ ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಸಲು ಮನವಿ. ಮತದಾನದ ದಿನಾಂಕ : 07-05-2024 ಮಂಗಳವಾರ, ಸಮಯ : 7.00 ರಿಂದ ಸಂಜೆ 6.00 ರವರೆಗೆ

ಬಳ್ಳಾರಿಯ ಪ್ರಿಯ ಮತದಾರರೇ,
ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ.

ಕ್ರಮ ಸಂಖ್ಯೆ 1, ಹಸ್ತದ ಗುರುತಿನ ಮುಂದಿನ ಗುಂಡಿ ಒತ್ತುವುದರ ಮೂಲಕ, ಅಮೂಲ್ಯವಾದ ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಸಲು ಮನವಿ.

ಮತದಾನದ ದಿನಾಂಕ : 07-05-2024 ಮಂಗಳವಾರ, ಸಮಯ : 7.00 ರಿಂದ ಸಂಜೆ 6.00 ರವರೆಗೆ
E Tukaram (@etukaram_inc) 's Twitter Profile Photo

2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ನನ್ನ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರ ಬಾಂಧವರಿಗೆ, ಕಾಂಗ್ರೆಸ್ ಪಕ್ಷದ ಎಲ್ಲಾ ಸಕ್ರಿಯ ಕಾರ್ಯಕರ್ತರಿಗೆ, ಎಲ್ಲಾ ಮುಖಂಡರಿಗೆ ಮತ್ತು ಪಕ್ಷದ ಎಲ್ಲಾ ಹಿರಿಯ ಕಿರಿಯ ನಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು