ಪಕ್ಷ ಯಾವುದೇ ಇರಲಿ. ಸಿದ್ಧಾಂತ ಬೇರೆ ಬೇರೆ ಆಗಿರಲಿ ಪರವಾಗಿಲ್ಲ ಆದರೆ ಅಭಿವೃದ್ಧಿ ಅಂತ ಬಂದಾಗ ಎಲ್ಲವನ್ನು ಮರೆತು ಜೊತೆಯಾಗಿ ಹೆಜ್ಜೆ ಹಾಕಬೇಕು
#yellow line metro
#Namma metro
#bangaloremetro
#Karnataka
#electronic City
Cybercrime Alert! 🚨
Do not click on any unknown APK files or links you receive on your mobile. Be cautious of online fraud. Your vigilance is key to staying safe.
#CyberSafety #StaySafeOnline #OTP #KarnatakaPolice #FraudAlert
ನೆನಪಿರಲಿ, ಸ್ವಾತಂತ್ರ್ಯ ಉಚಿತವಲ್ಲ ದೇಶವು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗುವಂತೆ ಮಾಡಲು ನಮ್ಮ ಹೆಮ್ಮೆಯ ಸೈನಿಕರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಅದಲ್ಲದೇ ಕೆಲವು ತ್ಯಾಗಗಳು ಎಂದಿಗೂ ಸುದ್ದಿಯಾಗುವುದಿಲ್ಲ ಅವು ನಮ್ಮ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುತ್ತವೆ.
ಜೈ ಹಿಂದ್.
#IndependenceDay2025 🇮🇳
ಸ್ವಾತಂತ್ರ್ಯ ಸೇನಾನಿ, ಕಿತ್ತೂರು ರಾಣಿ ತಾಯಿ ಚನ್ನಮ್ಮನವರ ಬಲಗೈ ಭಂಟ, ಬ್ರಿಟಿಷರ್ ರಿಗೆ ಸಿಂಹ ಸ್ವಪ್ನವಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿಂದು ಗೌರವ ಪೂರ್ವಕವಾಗಿ ಸ್ಮರಿಸೋಣ.
ಹರ ಹರ ಮಹಾದೇವ್.🚩
#ಸಂಗೊಳ್ಳಿ_ರಾಯಣ್ಣ