Ramesh Uthappa
@rameshuthappavk
Journalist
ID: 319577852
18-06-2011 10:55:02
2,2K Tweet
526 Followers
213 Following
ನಗರಾಭಿವೃದ್ಧಿ ಪ್ರಾಧಿಕಾರ ಇದ್ದರೂ ಸರಕಾರ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ನಿಯಂತ್ರಣ ಸಾಧಿಸಲು ಹೊರಟಿದೆ. ಇದು ಭ್ರಷ್ಟಾಚಾರ ವಿಸ್ತರಣೆಗೆ ಅವಕಾಶ ಕೊಟ್ಟಂತೆ VK Editor Sudarshan Channangihalli Rajeeva C J CM of Karnataka ಹೆಚ್.ಡಿ.ಕುಮಾರಸ್ವಾಮಿ | HD Kumaraswamy BJP Karnataka Vijayendra Yediyurappa
ಮಹಾವೀರ ಚಕ್ರ ಪಡೆದ ಹೆಮ್ಮೆಯ ಸೇನಾನಿಯ ಶೌರ್ಯದ ಮಾತು. Sudarshan Channangihalli VK Editor Vijay Karnataka
ಸಿಂದೂರ ಕಾರ್ಯಾಚರಣೆ ಬಳಿಕ ಮತ್ತೆ ಪಾಕ್ ಆಕ್ರಮಿಸಿರುವ ನಮ್ಮ ಕಾಶ್ಮೀರದ ವಿಷಯ ಚರ್ಚೆಯ ಅಂಗಳಕ್ಕೆ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ pok ಏನು- ಎತ್ತ ? #ವಿಕಫೋಕಸ್ #PakistanOccupiedKashmir vijaykarnataka Sudarshan Channangihalli Ramesh Uthappa Harshavardhan Keerthi Kolgar Rajeeva C J
ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ. ಇಬ್ಬರನ್ನು vijaykarnataka ಅಭಿನಂದಿಸುತ್ತದೆ. ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ. ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ #BookerPrize2025 Sudarshan Channangihalli
ವಿದೇಶಿ ನೆಲದಲ್ಲಿ ಸತ್ತುಬೀಳುತ್ತಿದ್ದಾರೆ ಪಾಪಿಗಳು Vijay Karnataka VK Editor Sudarshan Channangihalli
ಪೊಲೀಸರೇ ಬದಲಾಗಿ... ಪ್ರಯಾಣಿಕರ ಜೀವ ಉಳಿಸಿ... VK Editor Sudarshan Channangihalli Vijay Karnataka CM of Karnataka Commissioner of Police Mysuru Vijayendra Yediyurappa ಹೆಚ್.ಡಿ.ಕುಮಾರಸ್ವಾಮಿ | HD Kumaraswamy Yaduveer Wadiyar
ದಸರಾ ಸಂದರ್ಭ ಮಾತ್ರ ಹಲವರಿಗೆ ಮೈಸೂರು ನೆನಪಾಗುತ್ತದೆ. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ನೋಡಿದ ಮೇಲೆ ಏನಿದೆ ಎಂದು ಹುಡುಕುವಂತಾಗಿದೆ. ಆದರೆ ಮೈಸೂರಿನಲ್ಲಿ ಸಾಕಷ್ಟಿದೆ. ಅವುಗಳನ್ನು ಪರಿಚಯಿಸುವ ಕೆಲಸ ಆಗಬೇಕಷ್ಟೆ. Deputy Commissioner Mysuru G Lakshmikanth Reddy, IAS Commissioner of Police Mysuru Yaduveer Wadiyar
ವಿಜಯ ಕರ್ನಾಟಕದಲ್ಲಿನ ನನ್ನ ಅಂಕಣ. ಹಳ್ಳಿಗಳನ್ನು, ದುಡಿಯುವ ವರ್ಗವನ್ನು, ಬುಡಕಟ್ಟು ಸಮುದಾಯವನ್ನು ಬಲಿ ತೆಗೆದುಕೊಳ್ಳುತ್ತಿರುವ ಗಂಭೀರ ಸಮಸ್ಯೆ. CM of Karnataka Vijayendra Yediyurappa Karnataka Congress ಹೆಚ್.ಡಿ.ಕುಮಾರಸ್ವಾಮಿ | HD Kumaraswamy Sudarshan Channangihalli VK Editor Vijay Karnataka
ಅಧಿಕಾರಿಗಳೇ, ಮೈಸೂರಿಗರು ನೀವು ಬರುವ ಮುನ್ನವೇ ಅರ್ಥಪೂರ್ಣವಾಗಿ ದಸರಾ ಆಚರಿಸುತ್ತಿದ್ದರು ಎನ್ನುವುದನ್ನು ಮರೆಯಬೇಡಿ VK Editor Sudarshan Channangihalli Rajeeva C J
ಪೊಲೀಸರನ್ನು ಕೆಲಸ ಮಾಡಲು ಬಿಡಿ VK Editor Vijay Karnataka Sudarshan Channangihalli Rajeeva C J
ಪೊಲೀಸರು ಬಂದ್ರು ದಾರಿ ಬಿಡಿ VK Editor Vijay Karnataka Sudarshan Channangihalli Rajeeva C J