ರಾಜು⁴⁴⁴ (@raju4045) 's Twitter Profile
ರಾಜು⁴⁴⁴

@raju4045

ಎಂದೆಂದಿಗೂ ಅಪ್ಪು ಅಭಿಮಾನಿ 🙏 ಕನ್ನಡಿಗ 💛❤️ 💥 ಆರ್. ಸಿ. ಬಿ. 👑 ವಿರಾಟ್ ಕೊಹ್ಲಿ 👑 👊 ಕೆ ಎಲ್ ಆರ್ ❤️

ID: 1713570931023675392

calendar_today15-10-2023 15:02:22

4,4K Tweet

35 Followers

276 Following

Rachita Ram (@rachitaramdq) 's Twitter Profile Photo

Namaskara! The response to my character Kalyani in #Coolie has been incredible! I’m overwhelmed by the reviews and love for my character! Thanks to everyone - the media , reviewers and even the trolls and meme creators! ♥️🙏🏻

Namaskara!
The response to my character Kalyani in #Coolie has been incredible! I’m overwhelmed by the reviews and love for my character! Thanks to everyone - the media , reviewers and even the trolls and meme creators! ♥️🙏🏻
PRK Productions (@prk_productions) 's Twitter Profile Photo

Celebrating 50 Million + Views for the most celebrated song of the year "Bangle ಬಂಗಾರಿ" ❤️ Heartfelt thanks to our audience for showering such overwhelming love towards #BangleBangari 🤩 ▶️ youtu.be/ckbWXG97W10 Jayanna Films KRG Studios #RohitPadaki YuvaRajkumar

Celebrating 50 Million + Views for the most celebrated song of the year "Bangle ಬಂಗಾರಿ" ❤️
Heartfelt thanks to our audience for showering such overwhelming love towards #BangleBangari 🤩

▶️ youtu.be/ckbWXG97W10

Jayanna Films KRG Studios #RohitPadaki YuvaRajkumar
DrShivaRajkumar (@nimmashivanna) 's Twitter Profile Photo

ಹುಟ್ಟು ಹಬ್ಬದ ಶುಭಾಶಯಗಳು Dhananjaya ತೆರೆ ಮೇಲೆ ಹಾಗು ಜೊತೆಗೆ ಕೆಲಸ ಮಾಡಿದಾಗ 'ಅಬ್ಬಾ ಎಂಥಾ ನಟ' ಅನ್ನಿಸೋ ನಟರಲ್ಲಿ ನೀವು ಒಬ್ಬರು, ಜನರ ಪ್ರೀತಿ ಸದಾ ನಿಮ್ಮ ಜೊತೆಗೆ ಇರಲಿ. #666ODT #666OperationDreamTheatre

ಹುಟ್ಟು ಹಬ್ಬದ ಶುಭಾಶಯಗಳು Dhananjaya ತೆರೆ ಮೇಲೆ ಹಾಗು ಜೊತೆಗೆ ಕೆಲಸ ಮಾಡಿದಾಗ 'ಅಬ್ಬಾ ಎಂಥಾ ನಟ' ಅನ್ನಿಸೋ ನಟರಲ್ಲಿ ನೀವು ಒಬ್ಬರು, ಜನರ ಪ್ರೀತಿ ಸದಾ ನಿಮ್ಮ ಜೊತೆಗೆ ಇರಲಿ.

#666ODT #666OperationDreamTheatre
ರಾಜು⁴⁴⁴ (@raju4045) 's Twitter Profile Photo

ಹುಟ್ಟುಹಬ್ಬದ ಶುಭಾಶಯಗಳು 💐 Dhananjaya ಅಣ್ಣ #HappyBirthdayDaali #HappyBirthdayDaaliDhananjaya 💐

ಹುಟ್ಟುಹಬ್ಬದ ಶುಭಾಶಯಗಳು 💐
Dhananjaya ಅಣ್ಣ
#HappyBirthdayDaali #HappyBirthdayDaaliDhananjaya

TOXIC (@toxic_themovie) 's Twitter Profile Photo

Happy Birthday to our amazing producer, KVN sir! Your unwavering vision and unflinching support are the driving force behind our team, fueling us with the conviction that is the very foundation of #TOXIC. #ToxicTheMovie Yash #GeetuMohandas @KVNProductions

Happy Birthday to our amazing producer, KVN sir!
Your unwavering vision and unflinching support are the driving force behind our team, fueling us with the conviction that is the very foundation of #TOXIC.

#ToxicTheMovie
Yash #GeetuMohandas @KVNProductions
Bengaluru Bulls (@bengalurubulls) 's Twitter Profile Photo

ನಮ್ಮ ರಾಹುಲನಿಗೂ ಗೊತ್ತು ಈ ಗೂಳಿಗಳ ಗತ್ತು, ಈ ಬಾರಿ ರುಬ್ಬಿ ಕೊಡೋದೇ!😎🫡 #BengaluruBulls #FullChargeMaadi #GooliKano

Bengaluru Bulls (@bengalurubulls) 's Twitter Profile Photo

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭ ಹಾರೈಕೆಗಳು. ಈ ಗೌರಿ ಹಬ್ಬ ಸಮಸ್ತರಿಗೂ ಸಮೃದ್ಧಿ, ಸಂಪತ್ತು, ಆರೋಗ್ಯ, ಆಯಸ್ಸು, ಸಂತೋಷ ತರಲಿ ಎಂದು ಹಾರೈಸುತ್ತೇವೆ!🙏✨️ Wishing everyone a very happy Gowri habba.May Goddess Gowri bless you with happiness, prosperity, and harmony!⚡️🌻 #BengaluruBulls

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭ ಹಾರೈಕೆಗಳು.
ಈ ಗೌರಿ ಹಬ್ಬ ಸಮಸ್ತರಿಗೂ ಸಮೃದ್ಧಿ, ಸಂಪತ್ತು, ಆರೋಗ್ಯ, ಆಯಸ್ಸು, ಸಂತೋಷ ತರಲಿ ಎಂದು ಹಾರೈಸುತ್ತೇವೆ!🙏✨️

Wishing everyone a very happy Gowri habba.May Goddess Gowri bless you with happiness, prosperity, and harmony!⚡️🌻

#BengaluruBulls
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಎಲ್ಲಿ ನೋಡಿದರಲ್ಲಿ ಆಂಗ್ಲ ಪದಗಳೇ ಕಾಣುವಾಗ.. ಅಚ್ಚ ಕನ್ನಡದ ಪದಗಳನ್ನು ಬಳಸಿ ಫಲಕಗಳನ್ನು ಹಾಕುತ್ತಿರುವ ಕನ್ನಡಿಗರು... ಹೀಗೆಯೇ ಎಲ್ಲೆಡೆ ರಾರಾಜಿಸಲಿ ಕನ್ನಡ... ಅಭಿನಂದನೆಗಳು ಅಂಗಡಿ ಮಾಲೀಕರಿಗೆ.. ಜೈ ಕನ್ನಡಿಗ ಜೈ ಕರ್ನಾಟಕ 💛❤️

ಎಲ್ಲಿ ನೋಡಿದರಲ್ಲಿ ಆಂಗ್ಲ ಪದಗಳೇ ಕಾಣುವಾಗ..
ಅಚ್ಚ ಕನ್ನಡದ ಪದಗಳನ್ನು ಬಳಸಿ ಫಲಕಗಳನ್ನು ಹಾಕುತ್ತಿರುವ ಕನ್ನಡಿಗರು...
ಹೀಗೆಯೇ ಎಲ್ಲೆಡೆ ರಾರಾಜಿಸಲಿ ಕನ್ನಡ...

ಅಭಿನಂದನೆಗಳು ಅಂಗಡಿ ಮಾಲೀಕರಿಗೆ..

ಜೈ ಕನ್ನಡಿಗ
ಜೈ ಕರ್ನಾಟಕ 💛❤️
aanandaaudio (@aanandaaudio) 's Twitter Profile Photo

ನಾಡಿನ ಸಮಸ್ತ ಜನತೆಗೆ "ಕಲ್ಟ್" ಚಿತ್ರತಂಡದಿಂದ ಗೌರಿ-ಗಣೇಶ ಹಬ್ಬದ ಶುಭಾಶಯಗಳು 🛕🙏🏽 𝙎𝙚𝙣𝙙𝙞𝙣𝙜 𝙬𝙖𝙧𝙢 𝙬𝙞𝙨𝙝𝙚𝙨 𝙛𝙤𝙧 𝙂𝙖𝙣𝙚𝙨𝙝 𝘾𝙝𝙖𝙩𝙪𝙧𝙩𝙝𝙞 𝙛𝙤𝙧 𝙥𝙧𝙤𝙨𝙥𝙚𝙧𝙞𝙩𝙮, 𝙝𝙚𝙖𝙡𝙩𝙝, 𝙖𝙣𝙙 𝙥𝙚𝙖𝙘𝙚 #CULTMovie #KVNProductions #TheCultBegins #Cult #CultTheMovie

ನಾಡಿನ ಸಮಸ್ತ ಜನತೆಗೆ "ಕಲ್ಟ್" ಚಿತ್ರತಂಡದಿಂದ ಗೌರಿ-ಗಣೇಶ ಹಬ್ಬದ ಶುಭಾಶಯಗಳು 🛕🙏🏽

𝙎𝙚𝙣𝙙𝙞𝙣𝙜 𝙬𝙖𝙧𝙢 𝙬𝙞𝙨𝙝𝙚𝙨 𝙛𝙤𝙧 𝙂𝙖𝙣𝙚𝙨𝙝 𝘾𝙝𝙖𝙩𝙪𝙧𝙩𝙝𝙞 𝙛𝙤𝙧 𝙥𝙧𝙤𝙨𝙥𝙚𝙧𝙞𝙩𝙮, 𝙝𝙚𝙖𝙡𝙩𝙝, 𝙖𝙣𝙙 𝙥𝙚𝙖𝙘𝙚

#CULTMovie #KVNProductions
#TheCultBegins
#Cult #CultTheMovie
Bengaluru Bulls (@bengalurubulls) 's Twitter Profile Photo

ಸಮಸ್ತ ಜನತೆಗೆ ವಿಘ್ನವಿನಾಶಕ ಗಣೇಶ ಚತುರ್ಥಿಯ ಶುಭ ಹಾರೈಕೆಗಳು!🙏 Wishing everyone a joyous and blessed Ganesha Chaturthi. May Lord Ganesha shower your life with peace, prosperity, wisdom, and the strength to conquer every obstacle. 💪✨️ #BengaluruBulls #FullChargeMaadi #GooliKano

ಸಮಸ್ತ ಜನತೆಗೆ ವಿಘ್ನವಿನಾಶಕ ಗಣೇಶ ಚತುರ್ಥಿಯ ಶುಭ ಹಾರೈಕೆಗಳು!🙏

Wishing everyone a joyous and blessed Ganesha Chaturthi. May Lord Ganesha shower your life with peace, prosperity, wisdom, and the strength to conquer every obstacle. 💪✨️

#BengaluruBulls #FullChargeMaadi #GooliKano
Bengaluru FC (@bengalurufc) 's Twitter Profile Photo

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸದಾ ಸಂತೋಷ, ಸಮೃದ್ಧಿ ಮತ್ತು ಆರೋಗ್ಯ ತುಂಬಿರಲಿ. 🙏 #GaneshChaturthi #WeAreBFC

ನನ್‌ ಮಿನಿ ರೇಡಿಯೋ 📻 (@nanminiradio) 's Twitter Profile Photo

ರೂಪೇಶ್ ಶೆಟ್ಟಿ ಅವರ ಜೈ ಚಿತ್ರದ ಟೀಸರ್ ಬಿಡುಗಡೆ ಆಗಿದೆ ತಪ್ಪದೇ ನೋಡಿ #roopeshshetty #roopeshshettyofficial #kannada #tulu #kannadamovies #tulumovie #coastal #mangaluru #jaimovie #kfi #sunilshetty

ರಾಜು⁴⁴⁴ (@raju4045) 's Twitter Profile Photo

ನನ್ನ ಪ್ರೀತಿಯ ಕನ್ನಡಿಗರಿಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು 🙏💐 #ಗಣೇಶಚತುರ್ಥಿ #GaneshaChaturthi #ಗಣೇಶ #Ganesha #ಪಾರ್ವತಿ #Parvati #ಶಿವ #Shiva #ಕನ್ನಡ 💛❤️ #ಕನ್ನಡನಾಡು #ಕನ್ನಡಿಗ #Kannadiga

ನನ್ನ ಪ್ರೀತಿಯ ಕನ್ನಡಿಗರಿಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು 🙏💐
#ಗಣೇಶಚತುರ್ಥಿ
#GaneshaChaturthi
#ಗಣೇಶ #Ganesha
#ಪಾರ್ವತಿ #Parvati
#ಶಿವ #Shiva
#ಕನ್ನಡ 💛❤️ #ಕನ್ನಡನಾಡು
#ಕನ್ನಡಿಗ #Kannadiga
Ganesh (@official_ganesh) 's Twitter Profile Photo

ನಮ್ಮ “ಡಿಡಿ ಢಿಕ್ಕಿ” ಚಿತ್ರದ ಕಣ್ಮಣಿ, ಮುಗ್ಧತೆ-ಇಂಟಿಲಿಜೆನ್ಸ್ ನ right blend ಆಗಿರೋ ನಮ್ಮ cutie ವಿಹಾನ್ ಗಣೇಶ್ ಗೆ ಹುಟ್ಟುಹಬ್ಬದ ಶುಭಾಶಯಗಳು ♥️ ಶಿವ ಪಾರ್ವತಿಯರನ್ನೇ ಪ್ರಪಂಚ ಅಂತ ಪ್ರದಕ್ಷಿಣೆ ಹಾಕಿದ ಗಣೇಶನಿಗೂ, ವಿಹಾನ್ ಗಣೇಶ್ ನಟಿಸುತ್ತಿರೋ “ಸಮರ್ಥ್” ಪಾತ್ರಕ್ಕೂ ಬಹಳ ಸಾಮ್ಯತೆ ಇದೆ. ಹಾಗಾಗಿ ಗಣೇಶ ಹಬ್ಬಕ್ಕೆ ಈ ಪೋಸ್ಟರ್ ♥️

ನಮ್ಮ “ಡಿಡಿ ಢಿಕ್ಕಿ” ಚಿತ್ರದ ಕಣ್ಮಣಿ, ಮುಗ್ಧತೆ-ಇಂಟಿಲಿಜೆನ್ಸ್  ನ right blend ಆಗಿರೋ ನಮ್ಮ cutie ವಿಹಾನ್ ಗಣೇಶ್ ಗೆ ಹುಟ್ಟುಹಬ್ಬದ ಶುಭಾಶಯಗಳು ♥️

ಶಿವ ಪಾರ್ವತಿಯರನ್ನೇ ಪ್ರಪಂಚ ಅಂತ ಪ್ರದಕ್ಷಿಣೆ ಹಾಕಿದ ಗಣೇಶನಿಗೂ, ವಿಹಾನ್ ಗಣೇಶ್ ನಟಿಸುತ್ತಿರೋ “ಸಮರ್ಥ್” ಪಾತ್ರಕ್ಕೂ ಬಹಳ ಸಾಮ್ಯತೆ ಇದೆ. ಹಾಗಾಗಿ ಗಣೇಶ ಹಬ್ಬಕ್ಕೆ ಈ ಪೋಸ್ಟರ್ ♥️
Bengaluru Bulls (@bengalurubulls) 's Twitter Profile Photo

ಯೋ...ಬರ್ಕಯ್ಯ ಪೇಪರ್ ಮುಂದೆಗಡೆ ಬರ್ಕ ಹೆಸ್ರು - ಗೂಳಿಗಳ ಒಡೆಯ ಅಂಕುಶ್ ರಾಥೀ!⚔️⚡️ Our fiercest defender now turns commander! ದಳವಾಯಿ Ankush Rathee leads the Bulls into battle as Captain this PKL 12! 💥 #BengaluruBulls #FullChargeMaadi #GooliKano

Bengaluru Bulls (@bengalurubulls) 's Twitter Profile Photo

ಗೂಳಿಗಳ ನಾಯಕ, ಅಭಿಮಾನಿಗಳ ಆಸೆ ಆಕಾಂಕ್ಷೆಗಳ ಪಾಲಕ, ಎದುರಾಳಿಗೆ ಘಾತಕ!👊🌋 The defence unit’s supreme now leads the ಗೂಳಿ ಪಡೆ from the front. All hail our captain, ready to script the next chapter for the Bulls - Ankush Rathee!⚡️ #BengaluruBulls #FullChargeMaadi #GooliKano

ಗೂಳಿಗಳ ನಾಯಕ, ಅಭಿಮಾನಿಗಳ ಆಸೆ ಆಕಾಂಕ್ಷೆಗಳ ಪಾಲಕ, ಎದುರಾಳಿಗೆ ಘಾತಕ!👊🌋

The defence unit’s supreme now leads the ಗೂಳಿ ಪಡೆ from the front. All hail our captain, ready to script the next chapter for the Bulls - Ankush Rathee!⚡️

#BengaluruBulls #FullChargeMaadi #GooliKano
Star Sports Kannada (@starsportskan) 's Twitter Profile Photo

ಗೂಳಿಗಳ ಗತ್ತು, KL Rahul ಅವರಿಗೂ ಗೊತ್ತು.! ಮೊದಲು ಬಿಡ್ತೀವಿ ಆಮೇಲೆ ನುಗ್ಗಿ ಹೊಡಿತೀವಿ.💪⚡ 📺 ವೀಕ್ಷಿಸಿ | Pro Kabaddi League - Season 12 | Bengaluru Bulls vs Puneri Paltan | 29th AUG, 9:00PM | ನಿಮ್ಮ Star Sports ಕನ್ನಡ & JioHotstar ನಲ್ಲಿ. #PKL12 #ProKabaddi