
Pavithra Gowda
@pavigowda123
ಕನ್ನಡತಿ
ID: 1504407526577950720
17-03-2022 10:41:29
3,3K Tweet
9,9K Followers
163 Following


ಕನ್ನಡದಲ್ಲಿಯೇ ಸಾಕಷ್ಟು ಪ್ರತಿಭಾವಂತ ಕಲಾವಿದರು ಇರುವಾಗ, ಕರ್ನಾಟಕದ ಹಿರಿಮೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಪರಭಾಷೆಯ ನಟಿಯರನ್ನು ನೇಮಕ ಮಾಡುವ ಅವಶ್ಯಕತೆ ಇದಿಯೇ? ಕರ್ನಾಟಕ ಸೋಪಿಗೆ ಕನ್ನಡದ ನಟಿಯರನ್ನೇ ನೇಮಕ ಮಾಡಿ! CM of Karnataka DK Shivakumar










ಈ Kamal Haasan ಕ್ಷಮೆ ಕೇಳಿಲ್ಲ! ಪತ್ರ ಬರೆದಿದ್ದಾನೆ ಅಷ್ಟೇ. ಅದು ಶಿವಣ್ಣನಿಗೆ ಮುಜುಗರ ಆಗಿದೆ ಎಂದು ಬೇಸರ ಪಟ್ಟಿದ್ದಾನೆ ಅಷ್ಟೇ. ಕನ್ನಡಕ್ಕೆ, ಕನ್ನಡಿಗರಿಗೆ ಕ್ಷಮೆ ಕೇಳಿಲ್ಲ! #KamalHaasan







youtu.be/N0h7qCaP7bU?si… ಸನ್ಮಾನ್ಯ ಶ್ರೀ ಸಿಎಂ ಸಿದ್ದರಾಮಯ್ಯನವರೇ ದಯವಿಟ್ಟು ನಮ್ಮ ಗ್ರಾಮದ ಕಡೆ ಗಮನ ಹರಿಸಿ, ಆಗಲೇ ನಮ್ಮೂರಿನ ಗ್ರಾಮಸ್ಥರು ಆಂಧ್ರಕ್ಕೆ ಸೇರುವ ಹೋರಾಟ ಕೈಗೊಳ್ಳೋಣ ಬನ್ನಿ ಅಂಥ ಹೊರಟಿದ್ದಾರೆ . ನಮಗೆ ಬೇಕಾಗಿರೋದು ಮೂಲಸೌಕರ್ಯಗಳೊಂದೇ Siddaramaiah DK Shivakumar Dr. Vaishnavi N Chandrababu Naidu

