Office Of MLA Ramadass (@oramadass) 's Twitter Profile
Office Of MLA Ramadass

@oramadass

Official Account of office of ex-Minister and MLA Ramadass, K.R.Constituency Mysuru

ID: 1385991346888929289

calendar_today24-04-2021 16:17:55

218 Tweet

171 Followers

31 Following

S A Ramadass ( Modi ka Parivar ) (@ramadassmysuru) 's Twitter Profile Photo

ಉತ್ತರ ಪ್ರದೇಶ MLC ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ : ಒಟ್ಟು ಸ್ಥಾನಗಳು - 36 ✓ ಬಿಜೆಪಿ - 33 ✓ JSD - 01 ✓ IND - 02 ✓ ಎಸ್ಪಿ - 00 ✓ ಬಿಎಸ್ಪಿ - 00 ✓ ಕಾಂಗ್ರೆಸ್ - 00 #BJP

ಉತ್ತರ ಪ್ರದೇಶ MLC ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ :

ಒಟ್ಟು ಸ್ಥಾನಗಳು - 36

✓ ಬಿಜೆಪಿ - 33

✓ JSD - 01

✓ IND - 02

✓ ಎಸ್ಪಿ - 00

✓ ಬಿಎಸ್ಪಿ - 00

✓ ಕಾಂಗ್ರೆಸ್ - 00
#BJP
S A Ramadass ( Modi ka Parivar ) (@ramadassmysuru) 's Twitter Profile Photo

ಇಂದು ವಾರ್ಡ್ ನಂಬರ್ 65 ಶ್ರೀರಾಂಪುರ ಭಾಗದ ವ್ಯಾಪ್ತಿಯಲ್ಲಿ ಬರುವ 18 ಖಾಸಗಿ ಬಡಾವಣೆಗಳ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಳೀಯ ನಗರಪಾಲಿಕೆ ಸದಸ್ಯರು ಮತ್ತು ನಗರಪಾಲಿಕೆ,ಮುಡಾ,ಪೊಲೀಸ್, ವಿದ್ಯುತ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.

Got an opportunity to meet Shri Jagat Prakash Nadda ji today During the conversation submitted 'the modi-vision document' & 'Sanghatan- Suvidha-Sarkar' books regarding the development of KR Constituency Appreciation by Nadda ji on development of KR , brought enthusiasm in me to work more

Got an opportunity to meet Shri Jagat Prakash Nadda ji today

During the conversation submitted 'the modi-vision document' & 'Sanghatan- Suvidha-Sarkar' books regarding the development of KR Constituency

Appreciation by Nadda ji on development of KR , brought enthusiasm in me to work more
S A Ramadass ( Modi ka Parivar ) (@ramadassmysuru) 's Twitter Profile Photo

ಇಂದು ಎಸ್.ಎಂ.ಟಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ.

S A Ramadass ( Modi ka Parivar ) (@ramadassmysuru) 's Twitter Profile Photo

This is the pure example that shows how PM Narendra Modi ji's govt. reaching the unreached class of society. Beautifully constructed houses under PM Awas Yojana in KR Constituency, Mysuru #PMAwas Before Now

This is the pure example that shows how PM Narendra Modi ji's govt. reaching the unreached class of society.

Beautifully constructed houses under PM Awas Yojana in KR Constituency, Mysuru
#PMAwas

Before                                                     Now
S A Ramadass ( Modi ka Parivar ) (@ramadassmysuru) 's Twitter Profile Photo

ಮೈಸೂರು ಮಹಾನಗರಕ್ಕೆ ಆಗಮಿಸಿದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿಯ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರನ್ನು ಮೈಸೂರು ಪುರಪ್ರವೇಶ ಸಂದರ್ಭದಲ್ಲಿ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.

S A Ramadass ( Modi ka Parivar ) (@ramadassmysuru) 's Twitter Profile Photo

ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿದಾನಂಗಳವರ ವಿಜಯಯಾತ್ರೆಯ ಭಾಗವಾಗಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ 'ಗುರುವಂದನಾ' ಕಾರ್ಯಕ್ರಮದಲ್ಲಿ ಭಾಗಿಯಾದ ಸುಸಂದರ್ಭ.

Namaste Mysuru. Our beloved PM Narendra Modi ji will come to Mysuru on the occasion of international Yoga Day 2022. Let us together make it a big and memorable event.

Namaste Mysuru.

Our beloved PM Narendra Modi ji will come to Mysuru on the occasion of international Yoga Day 2022.

Let us together make it a big and memorable event.
S A Ramadass ( Modi ka Parivar ) (@ramadassmysuru) 's Twitter Profile Photo

ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸುತ್ತಿರುವುದರಿಂದ ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಯಾವ ರೀತಿ ಸಿದ್ಧತೆ ನಡೆಸಬೇಕು ಎಂದು ವಿವಿಧ ಸಂಘ ಸಂಸ್ಥೆಗಳೊಡನೆ ಚರ್ಚಿಸಲಾಯಿತು. Narendra Modi Ministry of Ayush Basavaraj S Bommai #InternationalYogaDay #IDYMysuru

ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸುತ್ತಿರುವುದರಿಂದ ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಯಾವ ರೀತಿ ಸಿದ್ಧತೆ ನಡೆಸಬೇಕು ಎಂದು ವಿವಿಧ ಸಂಘ ಸಂಸ್ಥೆಗಳೊಡನೆ ಚರ್ಚಿಸಲಾಯಿತು.
Narendra Modi Ministry of Ayush Basavaraj S Bommai
#InternationalYogaDay #IDYMysuru
S A Ramadass ( Modi ka Parivar ) (@ramadassmysuru) 's Twitter Profile Photo

ಪ್ರಧಾನಿ Narendra Modi ಯವರು ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಜೆ.ಎಸ್.ಎಸ್ ಮಠದ ಆವರಣದಲ್ಲಿ ಮನೆ ಮನೆ ಯಲ್ಲಿ ಯೋಗ ಎಂಬ ಶೀರ್ಷಿಕೆ ಅಡಿಯಲ್ಲಿ ಪೂರ್ವ ತಯಾರಿ ಕಾರ್ಯಕ್ರಮವು ಪರಮ ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. #IDY2022Mysuru

ಪ್ರಧಾನಿ Narendra Modi ಯವರು  ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಜೆ.ಎಸ್.ಎಸ್ ಮಠದ ಆವರಣದಲ್ಲಿ ಮನೆ ಮನೆ ಯಲ್ಲಿ ಯೋಗ ಎಂಬ ಶೀರ್ಷಿಕೆ ಅಡಿಯಲ್ಲಿ ಪೂರ್ವ ತಯಾರಿ ಕಾರ್ಯಕ್ರಮವು ಪರಮ ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.

#IDY2022Mysuru
S A Ramadass ( Modi ka Parivar ) (@ramadassmysuru) 's Twitter Profile Photo

ಕೃಷ್ಣರಾಜ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಕಾರ್ಯಾನ್ವಯವಾಗಿರುವ ಮನೆಗಳ ಯೋಜನೆ ಬಗ್ಗೆ ಮಾಡಿರುವ ಪುಸ್ತಕವನ್ನು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ ಅವರಿಗೆ ನೀಡಲಾಯಿತು. Pralhad Joshi

ಕೃಷ್ಣರಾಜ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಕಾರ್ಯಾನ್ವಯವಾಗಿರುವ ಮನೆಗಳ ಯೋಜನೆ ಬಗ್ಗೆ ಮಾಡಿರುವ ಪುಸ್ತಕವನ್ನು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ ಅವರಿಗೆ ನೀಡಲಾಯಿತು.
Pralhad Joshi
S A Ramadass ( Modi ka Parivar ) (@ramadassmysuru) 's Twitter Profile Photo

ಕೆ.ಆರ್.ಕ್ಷೇತ್ರದ ವಾರ್ಡ್ ನಂ. 57 ರ ಗಗನಚುಂಬಿ ರಸ್ತೆ ಜೋಡಿ ಬಸವ ರಸ್ತೆ ಶಾಸಕರ ಅನುದಾನದಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ 1400 ಮೀಟರ್ ಉದ್ದದ ಜೋಡಿ ರಸ್ತೆಯ ಡಾಂಬರೀಕರಣ,ಲೈನ್ ಪೈಂಟಿಂಗ್, ಖಬ್೯ ಪೇಂಟಿಂಗ್ ಕಾಮಗಾರಿಯನ್ನು ವೀಕ್ಷಿಸಲಾಯಿತು. #NammaKR

ಕೆ.ಆರ್.ಕ್ಷೇತ್ರದ ವಾರ್ಡ್ ನಂ. 57 ರ ಗಗನಚುಂಬಿ ರಸ್ತೆ ಜೋಡಿ ಬಸವ ರಸ್ತೆ ಶಾಸಕರ ಅನುದಾನದಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ 1400 ಮೀಟರ್ ಉದ್ದದ ಜೋಡಿ ರಸ್ತೆಯ ಡಾಂಬರೀಕರಣ,ಲೈನ್ ಪೈಂಟಿಂಗ್, ಖಬ್೯ ಪೇಂಟಿಂಗ್ ಕಾಮಗಾರಿಯನ್ನು ವೀಕ್ಷಿಸಲಾಯಿತು.
#NammaKR
S A Ramadass ( Modi ka Parivar ) (@ramadassmysuru) 's Twitter Profile Photo

Colossal response by yoga enthusiasts to the first rehearsal for International Day of Yoga-2022. From small children to 80 year old took part in this rehearsal. Surely international yoga day 2022 in #Mysuru will attain enormous success. Narendra Modi Ministry of Ayush Basavaraj S Bommai

Colossal response by yoga enthusiasts to the first rehearsal for International Day of Yoga-2022.

From small children to 80 year old took part in this rehearsal.

Surely international yoga day 2022 in #Mysuru will attain enormous success.

Narendra Modi Ministry of Ayush Basavaraj S Bommai
Ritam ಕನ್ನಡ (@ritamappkannada) 's Twitter Profile Photo

ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಭಾರತದ ಸಶಸ್ತ್ರ ಪಡೆಗಳು ದಿಗ್ವಿಜಯ ಸಾಧಿಸಿದ ದಿನವಿಂದು. ವೀರ ಯೋಧರಿಗೆ ಶತ ಶತ ನಮನಗಳು.‌ #VijayDiwas

ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಭಾರತದ ಸಶಸ್ತ್ರ ಪಡೆಗಳು ದಿಗ್ವಿಜಯ ಸಾಧಿಸಿದ ದಿನವಿಂದು.

ವೀರ ಯೋಧರಿಗೆ ಶತ ಶತ ನಮನಗಳು.‌

#VijayDiwas
BJP Karnataka (@bjp4karnataka) 's Twitter Profile Photo

ಡಿಸೆಂಬರ್ 16 - ಇಂದು ವಿಜಯ್ ದಿವಸ್. ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಭಾರತದ ಸಶಸ್ತ್ರ ಪಡೆಗಳು ದಿಗ್ವಿಜಯ ಸಾಧಿಸಿದ ದಿನವಿಂದು. ವೀರ ಯೋಧರಿಗೆ ಶತ ಶತ ನಮನಗಳು.‌ #VijayDiwas

ಡಿಸೆಂಬರ್ 16 - ಇಂದು ವಿಜಯ್ ದಿವಸ್.

ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಭಾರತದ ಸಶಸ್ತ್ರ ಪಡೆಗಳು ದಿಗ್ವಿಜಯ ಸಾಧಿಸಿದ ದಿನವಿಂದು.

ವೀರ ಯೋಧರಿಗೆ ಶತ ಶತ ನಮನಗಳು.‌

#VijayDiwas
Nitin Gadkari (@nitin_gadkari) 's Twitter Profile Photo

Congratulations to Team DRDO for successfully carrying out the night trials of nuclear-capable ballistic missile #Agni5. This is another important step in the direction of Prime Minister Shri Narendra Modi Ji's clarion call for 'Atmanirbhar Bharat'.