
Ramachandra.M| ರಾಮಚಂದ್ರ.ಎಮ್
@nanuramu
A Roger Federer Stan❤️
ID: 1638468414
https://linktr.ee/ramum1410 01-08-2013 17:48:36
34,34K Tweet
12,12K Followers
175 Following




ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಚಂದ ಮಾಮ ಕತೆಗಳನ್ನು ಹೇಳುತ್ತಾ, ಮೋದಿಜೀ ಗಡಿಯಲ್ಲೆಲ್ಲಾ ಲೇಸರ್ ಬೇಲಿ ಹಾಕಿದ್ದಾರೆ ಎಂದು ಪುಂಗುತ್ತಿದ್ದಲ್ಲಾ, ಅದು ಈಗ ಕೆಲಸ ಮಾಡಿಲ್ವಾ? ಜನರ ಹೆಣ ಬಿದ್ದ ತಕ್ಶಣ ಹದ್ದುಗಳು ಬಂದಂತೆ ಕೋಮು ದ್ವೇಶ ಹರಡೋಕೆ ಬಂದ್ಬುಟ್ಟ ಬಂಡಲ್ ರಾಜ.. Chakravarty Sulibele #PahalgamTerroristAttack












ಒಬ್ಬ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿಯ ಎದುರು ವಿಡಿಯೋ ಸಾಕ್ಷಿ ಇದ್ದರೂ ಆತನನ್ನು ಬಂಧಿಸದೇ, ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ Siddaramaiah ರವರ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ಇಂತಹ ಸರ್ಕಾರ ಕನ್ನಡಿಗರ ಹಿತ ಕಾಯೋದು ದೂರದ ಮಾತು.

