
Murali Purshotham
@murarimurali3
ID: 971365332882526209
07-03-2018 12:41:57
35,35K Tweet
3,3K Followers
1,1K Following







ಮಾನ್ಯ ಮುಖ್ಯಮಂತ್ರಿಗಳಾದ Siddaramaiah ನವರ ಸಮಾವೇಶದಲ್ಲಿ ಹರಿದುಬಂದ ಜನಸಾಗರ😂

ಅವ್ರೇ ನಮ್ಗೆ ನೀರ್ ಕೊಡೋದು, ಅದಕ್ಕೆ ನನಗೆ ಬಿಜೆಪಿ ಇಷ್ಟ, ಪುಟ್ಟ ಹುಡುಗನ ಅಭಿಮಾನ #trendingnews #trendingvideo #viralnews #videoviral BJP Karnataka Vijayendra Yediyurappa Narendra Modi C T Ravi 🇮🇳 ಸಿ ಟಿ ರವಿ tv9kannada.com/trending/cute-…

Asianet Suvarna News ಅಲ್ಲ ತಾಯಿ ,ಎಂಥಾ ಮಾತನಾಡಿರುವೆ. ಶಿವ, ಶಿವನೇ ನಿಮ್ಮ ಪಕ್ಷದವರು ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆಗೂ ಭಾರತ ದೇಶದ ಸನಾತನ ಧರ್ಮದ ನೆಲದ ಸಂಸ್ಕೃತಿಯನ್ನು ಕಸದ ತೊಟ್ಟಿಯಾಗಿ ಮಾಡಿಬಿಟ್ಟರಮ್ಮ. ಇದನ್ನು ನಾವು ತೊಳೆದುಕೊಳ್ಳಲು ಮೋದಿ ಅಂತವರು ಇನ್ನು ಐವತ್ತು ವರ್ಷ ಆಳ್ವಿಕೆ ನಡೆಸಬೇಕು ತಾಯಿ..



x.com/BJP4Karnataka/… ಕೊಲೆಗಡುಕ ಸರ್ಕಾರ!!! Karnataka Congress ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ಹತ್ಯೆಗಳು ನಿರಂತರವಾಗಿದ್ದು, ಹಿಂದೂಗಳ ನಾಶಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದಾರೆಯೇ ಎಂಬ ಅನುಮಾನ ರಾಜ್ಯದ ಜನರ ಮನದಲ್ಲಿ ಮನೆಮಾಡಿದೆ! ಇಂತಹ ಕ್ರೂರ ಶಕ್ತಿಗಳನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿರುವ







