
G B Jyothi Ganesh MLA
@mlajyothiganesh
Official account of Member of the Legislative Assembly Tumkur city || G.B Jyothiganesh
ID: 1255141225708969986
https://www.facebook.com/Jyothiganesh4Tmk 28-04-2020 14:26:18
5,5K Tweet
1,1K Followers
61 Following



Grateful to my friend, Prime Minister Andrej Plenković for the special gesture of showing me the city centre of the historical and culturally rich city of Zagreb. Andrej Plenković


ಜೂನ್ 29 ರಂದು ನಡೆಯಲಿರುವ ಪ್ರಧಾನಿ ಶ್ರೀ Narendra Modi ಅವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 1800-11-7800 ಗೆ ಕರೆ ಮಾಡಿ, ನಮೋ ಆ‍್ಯಪ್ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ. #MannKiBaat




ಪ್ರತಿ ವರ್ಷ, ಪ್ರಧಾನ ಮಂತ್ರಿ Narendra Modi ಅವರು #InternationalYogaDay ಯನ್ನು ಆಚರಿಸುತ್ತಾರೆ. ಈ ವರ್ಷದ ಆಚರಣೆಯ ಕುರಿತು ತಿಳಿಯಿರಿ. #YogaForOneEarthOneHealth






ದುಬಾರಿ ಚಿಕಿತ್ಸೆಗಳಿಂದ ಉಚಿತ ಆರೋಗ್ಯ ರಕ್ಷಣೆಯವರೆಗೆ, ದೀರ್ಘ ಸರತಿ ಸಾಲುಗಳಿಂದ ಡಿಜಿಟಲ್ ಸಮಾಲೋಚನೆಗಳವರೆಗೆ - 2014 ರ ನಂತರ ಭಾರತದ ಆರೋಗ್ಯ ಸೇವೆ ಭಾರಿ ಬದಲಾವಣೆ ಕಂಡಿತು! #HealthcareForAll #AyushmanBharat #NewIndia Ministry of Health



ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ಶಾಸಕರನ್ನು ಮುಖ್ಯಮಂತ್ರಿಗಳು ಕರೆದು ಬಾಯಿ ಮುಚ್ಚಿಸುವ ಕೆಲಸ ಮಾಡಬಹುದೆಂಬ ಆತಂಕ ನಮಗಿದೆ. ಮೋಹನ್‍ದಾಸ್ ಪೈ ಅವರಂಥಹ ಹಿರಿಯರ ಮೇಲೆ ಎಫ್‍ಐಆರ್ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿಯಲ್ಲಿ ವಾತಾವರಣವನ್ನು ತರುವ ಪ್ರಯತ್ನ ಮಾಡುತ್ತಿದೆ. - ಶ್ರೀ B.S.Yediyurappa




