ಮಂಜುನಾಥ ಮಹಾಲಿಂಗಪುರ (@manjunathmaha10) 's Twitter Profile
ಮಂಜುನಾಥ ಮಹಾಲಿಂಗಪುರ

@manjunathmaha10

ಉತ್ತಮನಾಗು..ಉಪಕಾರಿಯಾಗು...

ID: 1206779050737319936

calendar_today17-12-2019 03:32:16

748 Tweet

545 Followers

2,2K Following

ಮಂಜುನಾಥ ಮಹಾಲಿಂಗಪುರ (@manjunathmaha10) 's Twitter Profile Photo

ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಕುಷ್ಟಗಿಯಲ್ಲಿ ಹೊಸ ರೈಲ್ವೆ ಸ್ಟೇಷನ್ ನಲ್ಲಿ ಆಚರಿಸಲಾಯಿತು. Ashwini Vaishnaw V. Somanna Karnataka Rail Users South Western Railway

ಮಂಜುನಾಥ ಮಹಾಲಿಂಗಪುರ (@manjunathmaha10) 's Twitter Profile Photo

ಬೆಂಗಳೂರಿನಿಂದ ಹೊಸಪೇಟೆವರೆಗೆ ಸಂಚರಿಸುವ ರೈಲು ಗದಗ-ವಾಡಿ ರೈಲ್ವೆ ಮಾರ್ಗದ ಕುಷ್ಟಗಿ ವರೆಗೂ ವಿಸ್ತರಿಸಲಿ...

ಬೆಂಗಳೂರಿನಿಂದ ಹೊಸಪೇಟೆವರೆಗೆ ಸಂಚರಿಸುವ ರೈಲು ಗದಗ-ವಾಡಿ ರೈಲ್ವೆ ಮಾರ್ಗದ ಕುಷ್ಟಗಿ ವರೆಗೂ ವಿಸ್ತರಿಸಲಿ...
Karnataka Rail Users (@karailway) 's Twitter Profile Photo

Tenders invited for construction of a new railway line between Jumlapur and Gurgunta (59.55 km) under the Gadag–Wadi Railway Project.

ಮಂಜುನಾಥ ಮಹಾಲಿಂಗಪುರ (@manjunathmaha10) 's Twitter Profile Photo

ಕಳೆದ 2024ರ ಆಗಸ್ಟ10 ರಂದು ತುಂಗಭದ್ರಾ ಜಲಾಶಯ 19 ಗೇಟ್ ಕೊಚ್ಚಿ ಹೋಗಿದ್ದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. 2025 ರ ಆಗಷ್ಟ್ ತಿಂಗಳಿನಲ್ಲಿ 7 ,ಗೇಟ್ ಬೆಂಡ್ ಆಗಿವೆ...ಇನ್ನೇನು? ಕಾದಿದೆಯೋ? ದಕ್ಷಿಣ ಕರ್ನಾಟಕದವರಿಗೆ ಹಾಗೂ ಸರ್ಕಾರಕ್ಕೆ ಕಾವೇರಿ ಒಂದೆ ಜೀವ ನದಿ ಉತ್ತರ ಕರ್ನಾಟಕಗಳಲ್ಲಿ ಹರಿಯುವ ನದಿಗಳು ಜೀವನದಿ ಅಲ್ಲ...

ಮಂಜುನಾಥ ಮಹಾಲಿಂಗಪುರ (@manjunathmaha10) 's Twitter Profile Photo

ಗದಗ-ವಾಡಿ ರೈಲ್ವೆ ಈ ಮಾರ್ಗದಲ್ಲಿ ಈಗಾಗಲೇ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಚಾರಿಸುತ್ತಿದೆ. ಕುಷ್ಟಗಿ ರೈಲ್ವೆ ಸ್ಟೇಷನ್ ನಿಂದ ಕೊಪ್ಪಳ-ಹೊಸಪೇಟೆ-ದಾವಣಗೇರಾ ಮೂಲಕ ಬೆಂಗಳೂರಿಗೆ ರೈಲು ಆರಂಭಿಸಿದರೆ ಇದಕ್ಕಿಂತ ಪುಣ್ಯದ ಕೆಲಸ ಬೇರೋಂದಿಲ್ಲ. ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಕೊಪ್ಪಳ ಸಂಸದರಿಗೆ ಮನವಿ ಸಲ್ಲಿಸಿದ್ದೇವೆ.