Karnataka civil engineers association (@kar_engineers) 's Twitter Profile
Karnataka civil engineers association

@kar_engineers

Voice against Scam in KPSC KEA exams of Civil engineer📯
Media can message fr info collection .📻🖨️
[email protected]

ID: 1834645595153428480

linkhttps://wa.openinapp.co/xtyoe calendar_today13-09-2024 17:29:43

553 Tweet

510 Followers

34 Following

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

#ದಿನಾಂಕ 11-02-2026 ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ AKSSA OFFICIAL ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ #_KPSC ಸುಧಾರಣೆ ಮಾಡಿ ಮತ್ತು ಸರ್ಕಾರಿ ಹುದ್ದೆಗಳನ್ನು ಕೂಡಲೇ ನೇಮಕಾತಿ ಮಾಡಿ ಹೋರಾಟದಲ್ಲಿ #_KRS ಪಕ್ಷದ ವತಿಯಿಂದ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.

#ದಿನಾಂಕ 11-02-2026 ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  <a href="/AKSSAofficial/">AKSSA OFFICIAL</a> ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ #_KPSC ಸುಧಾರಣೆ ಮಾಡಿ ಮತ್ತು ಸರ್ಕಾರಿ ಹುದ್ದೆಗಳನ್ನು ಕೂಡಲೇ ನೇಮಕಾತಿ ಮಾಡಿ ಹೋರಾಟದಲ್ಲಿ #_KRS ಪಕ್ಷದ ವತಿಯಿಂದ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

Respected Sir, HUBBALLI DHARWAD CITY POLICE I sincerely thank you for your co-operation and support in facilitating the five-year age relaxation in government job recruitment in Karnataka. This decision has provided relief to thousands of aspirants. However, despite nearly 2,84,000 vacancies in

Respected Sir, <a href="/compolhdc/">HUBBALLI DHARWAD CITY POLICE</a> 
I sincerely thank you for your co-operation and support in facilitating the five-year age relaxation in government job recruitment in Karnataka. This decision has provided relief to thousands of aspirants.
However, despite nearly 2,84,000 vacancies in
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ನಾಳೆ ಮಧ್ಯಾಹ್ನ 12 ಗಂಟೆಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಧಾರವಾಡದಲ್ಲಿ ಈ ಕೂಡಲೇ ನೇಮಕಾತಿ ಪ್ರಾರಂಭಿಸಲು ಪತ್ರಿಕಾಗೋಷ್ಠಿ ಮಾಡುತಿದ್ದೇವೆ ಈ ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ಮಾಧ್ಯಮ ಮಿತ್ರರು ಭಾಗವಹಿಸಿ ರಾಜ್ಯದ ವಿದ್ಯಾರ್ಥಿಗಳ ಕಷ್ಟಗಳನ್ನು ಬಗೆಹರಿಸಲು ತಾವುಗಳು ಪ್ರಮುಖ ಪಾತ್ರ ವಹಿಸಬೇಕೆಂದು ಮನವಿ 🙏🙏

“ಖಾಲಿ ಹುದ್ದೆಗಳು ಹೆಚ್ಚಾದಾಗ ಮತ್ತು ನೇಮಕಾತಿ ನಿಂತಾಗ, ವಿದ್ಯಾರ್ಥಿಗಳು ಎದ್ದೇಳುತ್ತಾರೆ — ನ್ಯಾಯದ ಹೋರಾಟ ನಿಲ್ಲುವುದಿಲ್ಲ.” – AKSSA

“ಖಾಲಿ ಹುದ್ದೆಗಳು ಹೆಚ್ಚಾದಾಗ ಮತ್ತು ನೇಮಕಾತಿ ನಿಂತಾಗ, ವಿದ್ಯಾರ್ಥಿಗಳು ಎದ್ದೇಳುತ್ತಾರೆ — ನ್ಯಾಯದ ಹೋರಾಟ ನಿಲ್ಲುವುದಿಲ್ಲ.” – AKSSA
Nishkama_Karma (@nishkama_karma1) 's Twitter Profile Photo

Massive Gen Z Protes for Jobs in Karnataka! ಖಾಲಿ ಹುದ್ದೆಗಳು ಹೆಚ್ಚಾದಾಗ ನೇಮಕಾತಿ ನಿಂತಾಗ ಭ್ರಷ್ಟಾಚಾರ ತುಂಬಿ ತುಳುಕಿದಾಗ ರೈತರ ಮಕ್ಕಳಿಗೆ ಅನ್ಯಾಯವಾದಾಗ ವಿದ್ಯಾರ್ಥಿಗಳು ಸಿಡಿದೇಳುತ್ತಾರೆ!! ನೇರ ನೇಮಕಾತಿ ಬೇಗ ಆರಂಭಿಸಿ!!

Basanagouda R Patil (Yatnal) (@basanagoudabjp) 's Twitter Profile Photo

ಧಾರವಾಡದಲ್ಲಿ ಇಂದು ನಡೆದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಬೃಹತ್ ಪ್ರತಿಭಟನೆ ಸರ್ಕಾರಕ್ಕೆ ಎಚ್ಚರ ಗಂಟೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ವಿಳಂಬ ಧೋರಣೆ, ಅಧಿಸೂಚನೆ ಪ್ರಕಟಿಸದೇ ಇರುವುದು, ಫಲಿತಾಂಶ ವಿಳಂಬ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ

Nishkama_Karma (@nishkama_karma1) 's Twitter Profile Photo

Korrpupt Politicians Service COMMISION ಮುಚ್ಚಿಬಿಡಿ ಕೇವಲ ರಾಜಕಾರಣಿಗಳ,ಅಧಿಕಾರಿಗಳ, KPSC ಹಾಲಿ ಮಾಜಿ ಸದಸ್ಯರ ಮಕ್ಕಳು, ರಿಯಲ್ ಎಸ್ಟೇಟ್ ಕುಳಗಳ ಮಕ್ಕಳು KAS ಆಗಬೇಕು ಅಂದರೆ ಹೊಸ ಮೀಸಲಾತಿ ಮಾಡಿ ರಾಜಕಾರಣಿಗಳ,KPSC ಸದಸ್ಯರ ಅಧಿಕಾರಿಗಳ ಮಕ್ಕಳಿಗೆ ಗ್ರೂಪ್ A ಯಾರಿಗೂ ಬೇಡವಾದ ಗ್ರೂಪ್ B (ತಹಶೀಲ್ದಾರ್ ಬಿಟ್ಟು) ಸಾಮಾನ್ಯರಿಗೆ

Korrpupt Politicians Service COMMISION ಮುಚ್ಚಿಬಿಡಿ

ಕೇವಲ ರಾಜಕಾರಣಿಗಳ,ಅಧಿಕಾರಿಗಳ, KPSC ಹಾಲಿ ಮಾಜಿ ಸದಸ್ಯರ ಮಕ್ಕಳು, ರಿಯಲ್ ಎಸ್ಟೇಟ್ ಕುಳಗಳ ಮಕ್ಕಳು KAS ಆಗಬೇಕು ಅಂದರೆ ಹೊಸ ಮೀಸಲಾತಿ ಮಾಡಿ

ರಾಜಕಾರಣಿಗಳ,KPSC ಸದಸ್ಯರ ಅಧಿಕಾರಿಗಳ ಮಕ್ಕಳಿಗೆ ಗ್ರೂಪ್ A

ಯಾರಿಗೂ ಬೇಡವಾದ ಗ್ರೂಪ್ B (ತಹಶೀಲ್ದಾರ್ ಬಿಟ್ಟು) ಸಾಮಾನ್ಯರಿಗೆ
Yaduveer Wadiyar (@yaduveerwadiyar) 's Twitter Profile Photo

Time and again, the Karnataka Congress Government has failed the youth and KPSC aspirants. From repeated errors in basic Kannada translation of question papers to now serious allegations over the transparency of the selection process, the credibility of the system stands deeply

ಪ್ರವೀಣ ಮ ಮಗದುಮ್ಮ Praveen M Magadum (@praveenmmagadum) 's Twitter Profile Photo

"KPSC ನೇಮಕಾತಿಗಳಲ್ಲಿ, ಅದರಲ್ಲೂ ಗೆಜೆಟೆಡ್ ಪ್ರೋಬೇಷನರ್ಗಳ ಆಯ್ಕೆಯಲ್ಲಿ, ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತದೆ" ಎಂಬುದು, ಒಂದು OPEN SECRET. ಆಡಳಿತ ಪಕ್ಷ, ವಿರೋಧ ಪಕ್ಷ ಮತ್ತು ಅಧಿಕಾರಿಗಳು ಎಲ್ಲ ಗೊತ್ತಿದ್ದರೂ, ಪ್ರಾಮಾಣಿಕ ತನಿಖೆಯ ನಾಟಕ ಮಾಡುವುದು, "ನೀ ಅತ್ತಂಗೆ ಮಾಡು, ನಾ ಹೊಡದಂಗೆ ಮಾಡ್ತೀನಿ" ಎನ್ನುವ ಹಳೇ ತಂತ್ರದ ಮೆಲುಕು.

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಹೀಗೊಂದು ಗಣತಿ ಆಗಬೇಕಿದೆ.... ಏನಂತೀರಿ? ಗಣತಿ ಮಾಡಬೇಕಾಗಿರುವುದು … ಪ್ರಾಮಾಣಿಕ ಬಡ  ವಿದ್ಯಾರ್ಥಿಗಳ ಸ್ಪರ್ಧಾರ್ಥಿಗಳ ಭವಿಷ್ಯದ ಕನಸುಗಳ ಗಣತಿ! 👉ಅತಿ ವೇಗದಲ್ಲಿ ಎಲ್ಲವೂ ಬದಲಾಗುತ್ತಿರುವ ಈ ಕಾಲಮಾನದಲ್ಲಿ ನಮಗೆ ಬೇಕಾಗಿರುವುದು ನಿಮ್ಮ ಈ ವೋಟ್ ಬ್ಯಾಂಕ್  ಓಲೈಸುವ  ಗಣತಿ ಅಲ್ಲ......👈 👉ಕೆ.ಪಿ.ಎಸ್ಸಿ ಯಲ್ಲಿ ಎಷ್ಟು ಪ್ರಾಮಾಣಿಕ

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಗೆ ಶ್ರೀ ಕೃಷ್ಣಭೈರೇಗೌಡ Krishna Byre Gowda ಮಾನ್ಯ ಕಂದಾಯ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ವಿಷಯ - ಖಾಲಿಯಿರುವ ಸರ್ಕಾರಿ ಭೂಮಾಪಕ ಹುದ್ದೆಗಳ ಪರೀಕ್ಷೆಗಳನ್ನು KPSC ಯಿಂದ KEA ಗೆ ತಕ್ಷಣ ವರ್ಗಾವಣೆ ಮಾಡುವ ಕುರಿತು ಮನವಿ ಮಾನ್ಯರೇ ಈ ಮೇಲ್ಕಂಡ ವಿಷಯಕ್ಕೆ ಸಂಭಂಧಿಸಿದಂತೆ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿ

Karnataka civil engineers association (@kar_engineers) 's Twitter Profile Photo

BBMP AE ಹುದ್ದೆಗಳಲ್ಲಿ ಅಕ್ರಮ ‼️ ಒಂದು ವರ್ಷದ ಹಿಂದೆಯೇ ಪೋಸ್ಟ್ ಮಾಡಲಾಗಿತ್ತು. ಯಾವ ಹುದ್ದಗೆ ಎಷ್ಟು ಎಂದು ಅವತ್ತೇ" Menu card " ಕೊಟ್ಟಿದ್ದರು KPSC ದಲ್ಲಾಳಿಗಳು. ಇಂದು ಇದೇ ಅಕ್ರಮದ ತನಿಖೆ.! ಕರ್ನಾಟಕಕ್ಕೆ KPSC ಬೇಕಿಲ್ಲ. ತನಿಖೆ ಮಾಡಿದರೆ ಸಂಪೂರ್ಣ KPSC ಯನ್ನು CBI ಗೆ ಕೊಡಿ. ಅಕ್ರಮದಲ್ಲಿ ಭಾಗಿಯಾದವರನ್ನು ಗಲ್ಲಿಗೆ ಹಾಕಿ.

BBMP AE ಹುದ್ದೆಗಳಲ್ಲಿ ಅಕ್ರಮ ‼️

ಒಂದು ವರ್ಷದ ಹಿಂದೆಯೇ ಪೋಸ್ಟ್ ಮಾಡಲಾಗಿತ್ತು. ಯಾವ ಹುದ್ದಗೆ ಎಷ್ಟು ಎಂದು ಅವತ್ತೇ" Menu card " ಕೊಟ್ಟಿದ್ದರು KPSC ದಲ್ಲಾಳಿಗಳು. 
ಇಂದು ಇದೇ ಅಕ್ರಮದ ತನಿಖೆ.!
ಕರ್ನಾಟಕಕ್ಕೆ KPSC ಬೇಕಿಲ್ಲ. 
ತನಿಖೆ ಮಾಡಿದರೆ ಸಂಪೂರ್ಣ KPSC ಯನ್ನು CBI ಗೆ  ಕೊಡಿ. ಅಕ್ರಮದಲ್ಲಿ ಭಾಗಿಯಾದವರನ್ನು ಗಲ್ಲಿಗೆ ಹಾಕಿ.
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ನೇಮಕಾತಿ ಯಾವಾಗ.? KPSC ಯನ್ನು CBI ತನಿಖೆ ಮಾಡಬೇಕು..? ಮುಂದಿನ ಹೋರಾಟ ಕಲಬುರ್ಗಿಯಲ್ಲಿ March 23, ವಿಜಯಪುರದಲ್ಲಿ Mar 27, ಧಾರವಾಡದಲ್ಲಿ April 8 ಕ್ಕೆ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ. Eshwar Khandre HK Patil N Cheluvarayaswamy B L Santhosh BJP Karnataka Karnataka Congress PublicTV Asianet Suvarna News

Janata Dal Secular (@janatadal_s) 's Twitter Profile Photo

ತುಘಲಕ್‌ ಕಾಂಗ್ರೆಸ್‌ ಸರ್ಕಾರ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿದೆ. 10 ಲಕ್ಷ ರೂ. ಬಾಂಡ್‌ ಕೊಡಬೇಕಂತೆ!

Nishkama_Karma (@nishkama_karma1) 's Twitter Profile Photo

Same situation in Karnataka too. In both states, the INC is in power, yet government recruitment remains stalled. What is the issue? Impact of freebies or administrative hurdles? AKSSA OFFICIAL will protest in Kalaburagi tomorrow demanding jobs.

Same situation in Karnataka too. 

In both states, the INC is in power, yet government recruitment remains stalled.

What is the issue? Impact of freebies or administrative hurdles?

<a href="/AKSSAofficial/">AKSSA OFFICIAL</a> will protest in Kalaburagi tomorrow demanding jobs.