Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ (@kaggalipuraps) 's Twitter Profile
Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ

@kaggalipuraps

Official account of Kaggalipura Police Station. This account is not monitored 24x7. If you have emergency call 112. We do not take FIRs on this page

ID: 1593879118314995713

linkhttps://ramanagarapolice.karnataka.gov.in/ calendar_today19-11-2022 08:10:47

193 Tweet

168 Followers

190 Following

Ramanagara District Police (@spramanagara) 's Twitter Profile Photo

ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ. ಕಗಲೀಪುರ ಪೊಲೀಸ್ ಠಾಣಾ ಮೊ.ಸಂ: 89/2019 ಕಲಂ 302, 201 ಐಪಿಸಿ ರೀತ್ಯಾ ಪ್ರಕರಣದಲ್ಲಿ, ಆರೋಪಿಯು ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು, ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ಜಾಮೀನಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಈ ಬಗ್ಗೆ

ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ.

ಕಗಲೀಪುರ ಪೊಲೀಸ್ ಠಾಣಾ ಮೊ.ಸಂ: 89/2019 ಕಲಂ  302, 201 ಐಪಿಸಿ ರೀತ್ಯಾ ಪ್ರಕರಣದಲ್ಲಿ,  ಆರೋಪಿಯು ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು, ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ಜಾಮೀನಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಈ ಬಗ್ಗೆ
Ramanagara District Police (@spramanagara) 's Twitter Profile Photo

ಬಿಡದಿ ಪೊಲೀಸರಿಂದ ಕುಖ್ಯಾತ ಮನೆಗಳ್ಳರ ಬಂಧನ- 8 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.

Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ (@kaggalipuraps) 's Twitter Profile Photo

ಈ ದಿನ ಮಾನ್ಯ ರಾಮನಗರ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರು-1 ರವರು ಕಗ್ಗಲೀಪುರ ಪೊಲೀಸ್ ಠಾಣೆ ವಾರ್ಷಿಕ ಪರಿವೀಕ್ಷಣೆ ಕೈಗೊಂಡಿರುತ್ತಾರೆ.

ಈ ದಿನ ಮಾನ್ಯ ರಾಮನಗರ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರು-1 ರವರು ಕಗ್ಗಲೀಪುರ ಪೊಲೀಸ್ ಠಾಣೆ ವಾರ್ಷಿಕ ಪರಿವೀಕ್ಷಣೆ ಕೈಗೊಂಡಿರುತ್ತಾರೆ.
Ramanagara District Police (@spramanagara) 's Twitter Profile Photo

ಸುಲಿಗೆ ಪ್ರಕರಣ - ಇಬ್ಬರು ಆರೋಪಿಗಳ ಬಂಧನ, ಸುಮಾರು 1.5 ಲಕ್ಷ ರೂ ಮೌಲ್ಯದ 26 ಗ್ರಾಂ ತೂಕವಿರುವ 2 ಚಿನ್ನದ ಸರ ಹಾಗೂ ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಂಡು ಒಟ್ಟು 2 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ.

ಸುಲಿಗೆ ಪ್ರಕರಣ - ಇಬ್ಬರು ಆರೋಪಿಗಳ ಬಂಧನ, ಸುಮಾರು 1.5 ಲಕ್ಷ ರೂ ಮೌಲ್ಯದ 26 ಗ್ರಾಂ ತೂಕವಿರುವ 2 ಚಿನ್ನದ ಸರ ಹಾಗೂ ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಂಡು ಒಟ್ಟು 2 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ.
Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ (@kaggalipuraps) 's Twitter Profile Photo

ಬೆಂಗಳೂರರು-ಕನಕಪುರ ರಸ್ತೆಯ ಕಗ್ಗಲೀಪುರ ಬಳಿ ಇರುವ ತಿರುವು ರಸ್ತೆ ಯಲ್ಲಿ ಯಾವುದೋ ವಾಹನದಿಂದ ಆಯಿಲ್ ಸೋರಿಕೆಯಾಗಿ, ಬಂದ ವಾಹನಗಳು ಸ್ಕಿಡ್ ಆಗುತ್ತಿದ್ದರಿಂದ ಸಾರ್ವಜನಿಕರ ಸಹಾಯದಿಂದ ರಸ್ತೆಗೆ ಮಣ್ಣು ಸುರಿದು, ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಬೆಂಗಳೂರರು-ಕನಕಪುರ ರಸ್ತೆಯ ಕಗ್ಗಲೀಪುರ ಬಳಿ ಇರುವ ತಿರುವು ರಸ್ತೆ ಯಲ್ಲಿ ಯಾವುದೋ ವಾಹನದಿಂದ ಆಯಿಲ್ ಸೋರಿಕೆಯಾಗಿ, ಬಂದ ವಾಹನಗಳು  ಸ್ಕಿಡ್ ಆಗುತ್ತಿದ್ದರಿಂದ  ಸಾರ್ವಜನಿಕರ ಸಹಾಯದಿಂದ ರಸ್ತೆಗೆ ಮಣ್ಣು  ಸುರಿದು, ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Ramanagara District Police (@spramanagara) 's Twitter Profile Photo

ಕಗ್ಗಲೀಪುರ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳರ ಬಂಧನ, 3.5 ಲಕ್ಷ ರೂ. ಮೌಲ್ಯದ, 5 - ದ್ವಿಚಕ್ರ ವಾಹನಗಳ ವಶ.

ಹಗಲು ಮನೆ ಕಳ್ಳತನ ಕಗ್ಗಲೀಪುರ ಪೊಲೀಸರಿಂದ ಓರ್ವ ಆರೋಪಿಯ ಬಂಧನ, ಸುಮಾರು 22 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ

ಹಗಲು ಮನೆ ಕಳ್ಳತನ ಕಗ್ಗಲೀಪುರ ಪೊಲೀಸರಿಂದ ಓರ್ವ ಆರೋಪಿಯ ಬಂಧನ,  ಸುಮಾರು 22 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.<a href="/KaggalipuraPS/">Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ</a>
Ramanagara District Police (@spramanagara) 's Twitter Profile Photo

ಮಹಮದ್‌ ಯಾಸೀನ್‌ ಎಂಬುವರಿಗೆ ಕಗ್ಗಲೀಪುರದ SBI ಬ್ಯಾಂಕ್‌ ಸರ್ಕಲ್‌ ಬಳಿ 18 ಗ್ರಾಂ ತೂಕದ ಚಿನ್ನದ ಸರವೊಂದು ದೊರಕಿದ್ದು, ಅದನ್ನು ಕಗ್ಗಲೀಪುರ ಪೊಲೀಸ್‌ ಠಾಣೆಗೆ ತಂದು ನೀಡಿರುತ್ತಾರೆ. ಸದರಿ ಚಿನ್ನದ ಸರದ ವಾರಸುದಾರರನ್ನು ಪತ್ತೆ ಮಾಡಿ, ಖಚಿತಪಡಿಸಿಕೊಂಡು, ಕಳೆದುಕೊಂಡಿರುವ ಚಿನ್ನದ ಸರವನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.

ಕಗ್ಗಲೀಪುರ ಪೊಲೀಸ್‌ಠಾಣೆ ಮೊ.ಸಂ:305/2017 ಕಲಂ 435 IPC ಪ್ರಕರಣದಲ್ಲಿ ಆರೋಪಿಯು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು, ಠಾಣೆ ಮೊ.ಸಂ:716/2025 ಕಲಂ 269 BNS ರೀತ್ಯಾ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತದೆ.

ಕಗ್ಗಲೀಪುರ ಪೊಲೀಸ್‌ಠಾಣೆ ಮೊ.ಸಂ:305/2017 ಕಲಂ 435 IPC ಪ್ರಕರಣದಲ್ಲಿ ಆರೋಪಿಯು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ  ತಲೆಮರೆಸಿಕೊಂಡಿದ್ದು ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು, ಠಾಣೆ ಮೊ.ಸಂ:716/2025 ಕಲಂ 269 BNS ರೀತ್ಯಾ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತದೆ.
Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ (@kaggalipuraps) 's Twitter Profile Photo

ಈ ದಿನ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆ ಕೈಗೊಂಡು, ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ಸೂಚಿಸಲಾಯಿತು.

Siddaramaiah (@siddaramaiah) 's Twitter Profile Photo

Rrrrrrrrr.... Cccccccc.... Bbbbbbbbb.... ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ. ಆರ್‌ಸಿಬಿಯ ಈ

Rrrrrrrrr.... Cccccccc.... Bbbbbbbbb....

ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ.

ಆರ್‌ಸಿಬಿಯ ಈ
Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ (@kaggalipuraps) 's Twitter Profile Photo

ಈ ದಿನ‌ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಕ್ರೈಸ್ತ ಸ್ಕೂಲ್ ವಿದ್ಯಾರ್ಥಿಗಳಿಗೆ ತೆರೆದ‌ ಮನೆ ಕಾರ್ಯಕ್ರಮ ಮಾಡಲಾಯಿತು.

ಈ ದಿನ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ 1.ದಯಾನಂದ ಸಾಗರ ಕಾಲೇಜು, 2. ಜ್ಯೋತಿ ಕಾಲೇಜು, 3. APS ಕಾಲೇಜು ಮತ್ತು ಹಿಲ್ ಸೈಡ್ ಆಯುರ್ವೇಧಿಕ್ ಕಾಲೇಜುಗಳಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ನಿಷೇಧ ದಿನಾಚರಣೆಯ ಅರಿವು ಕಾರ್ಯಕ್ರಮವನ್ನು ಮಾಡಲಾಯಿತು.

Bidadi Police Station (@bidadips) 's Twitter Profile Photo

ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ IKON ಕಾಲೇಜ್ ಮತ್ತು ಸುಭಾಷ್ ನರ್ಸಿಂಗ್ ಕಾಲೇಜ್ ನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ನಿಂದ ಆಗುವ ದುಷ್ಪರಿಣಾಮ ಬಗ್ಗೆ ಕಾನೂನು ಅರಿವು ಮೂಡಿಸಲಾಯಿತು.

SP Karwar (@spkarwar) 's Twitter Profile Photo

"ಮನೆ-ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯಡಿ ಜಿಲ್ಲೆಯ ಭಟ್ಕಳ ಗ್ರಾಮೀಣ,ಶಿರಸಿ ನಗರ & ಶಿರಸಿ ಗ್ರಾಮೀಣ ಹಾಗೂ ಕಾರವಾರ ಶಹರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಮನೆಗಳಿಗೆ ಭೇಟಿ ನೀಡಿ,ಪೊಲೀಸ್ ಇಲಾಖೆಯ ತುರ್ತುಸೇವೆ, ಸೈಬರ್ ಅಪರಾಧ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತಿಳುವಳಿಕೆ ನೀಡಿ ಅರಿವು ಮೂಡಿಸಲಾಯಿತು. DGP KARNATAKA Western Range of Karnataka State Police, Mangaluru

"ಮನೆ-ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯಡಿ ಜಿಲ್ಲೆಯ ಭಟ್ಕಳ ಗ್ರಾಮೀಣ,ಶಿರಸಿ ನಗರ &amp; ಶಿರಸಿ ಗ್ರಾಮೀಣ ಹಾಗೂ ಕಾರವಾರ ಶಹರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಮನೆಗಳಿಗೆ ಭೇಟಿ ನೀಡಿ,ಪೊಲೀಸ್ ಇಲಾಖೆಯ ತುರ್ತುಸೇವೆ, ಸೈಬರ್ ಅಪರಾಧ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತಿಳುವಳಿಕೆ ನೀಡಿ ಅರಿವು ಮೂಡಿಸಲಾಯಿತು. <a href="/DgpKarnataka/">DGP KARNATAKA</a> <a href="/Rangepol_WR/">Western Range of Karnataka State Police, Mangaluru</a>
KALABURAGI DISTRICT POLICE (@klbdistpolice) 's Twitter Profile Photo

ಇಂದು ಡಿ.ಎ.ಆರ್‌ ಮೈದಾನದಲ್ಲಿ 3 ದಿನಗಳ ಕಾಲ ನಡೆಯುವ "INDEPENDENCE DAY CUP" POLICE PREMIER LEAGUE SEASON - 03 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನ್ನು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉದ್ಘಾಟಿಸಿ,

ಇಂದು ಡಿ.ಎ.ಆರ್‌ ಮೈದಾನದಲ್ಲಿ 3 ದಿನಗಳ ಕಾಲ ನಡೆಯುವ "INDEPENDENCE DAY CUP"  POLICE PREMIER LEAGUE  SEASON - 03 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನ್ನು ಶ್ರೀ ಅಡ್ಡೂರು ಶ್ರೀನಿವಾಸುಲು  IPS, ಪೊಲೀಸ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉದ್ಘಾಟಿಸಿ,
Kaggalipura Police Station- ಕಗ್ಗಲೀಪುರ ಪೊಲೀಸ್‌ ಠಾಣೆ (@kaggalipuraps) 's Twitter Profile Photo

ಈ ದಿನ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆಮನೆಗೂ ಪೊಲೀಸ್ ಕಾರ್ಯಕ್ರಮ ಆಯೋಜಿಸಿದ್ದು, ಪೊಲೀಸ್ ಅಧಿಕಾರಿ ಸಿಬ್ಬಂದಿರವರು ಮನೆಮನೆಗೂ ಹೋಗಿ ಸಮಸ್ಯೆಗಳನ್ನ ಕೇಳಿ ದರು ಮತ್ತು ಅಪರಾಧ, ಪೊಲೀಸ್ ತುರ್ತು ಸೇವೆ, ಅಪಘಾತ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಲಾಯಿತು.

ಈ ದಿನ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಕ್ರೈಸ್ಟ್ ಸ್ಕೂಲ್ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ ಮಾಡಲಾಯಿತು.