jayathirtha Jayanna (@jayathirtha77) 's Twitter Profile
jayathirtha Jayanna

@jayathirtha77

Film Marker and Theatre Activist

ID: 3240007147

calendar_today08-06-2015 14:34:00

1,1K Tweet

2,2K Followers

75 Following

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಹಿಂದಿ ಹೇರಿಕೆ ಮತ್ತು ಪತ್ರಕರ್ತ ಕನ್ನಡಿಗರೂ ಹಿಂದಿ ಕಲೀಬೇಕು ಎಂದ ಒಡಿಶಾ ಮತ್ತು ಬಂಗಾಳದ ಯುವತಿಯರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟ ಹಿಂದಿ ಪತ್ರಕರ್ತ ಸೌರಭ್ ದ್ವಿವೇದಿ

ಸನಾತನ (@sanatan_kannada) 's Twitter Profile Photo

ಜೈನ ಕವಿ ಕುಮುಂದೇಂದು 8ನೇ ಶತಮಾನದಲ್ಲಿ ಅಂಕಲಿಪಿಯಲ್ಲಿ ಬರೆದಿರುವ ಮಹಾಕಾವ್ಯದ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ? ಕನ್ನಡಕ್ಕಾಗಿ ಸಾಧನೆ ಮಾಡಾಬೇಕು ಕನ್ನಡವನ್ನು ಬಳಸಿಕೊಂಡು ಇನ್ನೊಬ್ಬರಿಗೆ ಬೆದರಿಕೆ ಹಾಕುವುದಲ್ಲ. #ಕುಮುಂದೇಂದು #ಅಂಕಲಿಪಿ

Sadanand (youtube @stopitsada) (@mrsadanand) 's Twitter Profile Photo

ನಾನು SOUTH INDIAN. ... INDIAN ಕೂಡ, SOUTH INDAN ಕೂಡ ತಮ್ಮ ತಮ್ಮ Identity ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವು ಅನೇಕ identities ಜೊತೆ associate ಆಗಬಹುದು. #NorthvsSouth #NorthSouth #NorthIndian #SouthIndian #Indian #kannada

DR JAGADISH J HIREMATH (@kaalateetham) 's Twitter Profile Photo

ಈ ಹಾಡನ್ನು ಕನ್ನಡ ಅಕ್ಷರ ಲಿಪಿಯಲ್ಲಿ ಮಾತ್ರ ಬರೆಯಬಹುದು ವಿಶ್ವದ ಇನ್ನಾವುದೇ ಭಾಷೆಯ ಲಿಪಿಯಲ್ಲಿ ಬರೆದರೆ ಹಾಡಲು ಸಾಧ್ಯವೇ ಇಲ್ಲ. ಶುಭೋದಯ

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಮೋಸಗಾರರ ಕರೆ. ಹಿಂದಿ ಅಥವಾ ಇಂಗ್ಲೀಷ್ ಬರುತ್ತೆ ಅಂತ ದಿಮಾಕಿನಿಂದ ಆ ಭಾಷೆಗಳಲ್ಲಿ ಮಾತಾಡದೇ ನಮ್ಮ ಕನ್ನಡದಲ್ಲಿಯೇ ಮಾತಾಡಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

jayathirtha Jayanna (@jayathirtha77) 's Twitter Profile Photo

ಸ್ವರ್ಗಕ್ಕಾಗಿ ತನ್ನ ತಾನು ಸ್ಫೋಟಿಸಿಕೊಂಡ ಉಗ್ರ ಕಣ್ಣು ತೆರೆದಾಗ ದೇವರ ಸ್ವರ್ಗ ಧಗ ಧಗನೇ ಉರಿಯುವುದ ಕಂಡ ಕೇಳಿದ "ಸ್ವರ್ಗ ಎಲ್ಲಿದೆ ?" ದೇವದೂತ ಉತ್ತರಿಸಿದ "ನೀನೀಗ ಸ್ಫೋಟಿಸಿದ್ದು ನಿನ್ನ ಸ್ವರ್ಗವನ್ನೇ ... " -Basheer BM @everyone Friends QueroMuitosFollowers

jayathirtha Jayanna (@jayathirtha77) 's Twitter Profile Photo

ಎಲ್ಲರಿಗೂ ಸ್ವಾಗತ.. ನನ್ನ ನಿರ್ದೇಶನದಲ್ಲಿ ನಡೆಯಲಿರುವ ಬೀದಿನಾಟಕ ಶಿಬಿರ ಉದ್ಘಾಟನೆ ಭಾನುವಾರ 22-9-24 ರಂದು ಸಂಜೆ 6 ಗಂಟೆಗೆ ಸುಚಿತ್ರ ನಾಣಿ ಭಾನು ಅಂಗಳದಲ್ಲಿ ನೆರವೇರಲಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರು 9845825217 / 6364522780 ಕ್ಕೆ ಕರೆಮಾಡಿ ನೊಂದಾಯಿಸಿಕೊಳ್ಳಿ. #fallowers

ಎಲ್ಲರಿಗೂ ಸ್ವಾಗತ..

ನನ್ನ ನಿರ್ದೇಶನದಲ್ಲಿ ನಡೆಯಲಿರುವ ಬೀದಿನಾಟಕ ಶಿಬಿರ ಉದ್ಘಾಟನೆ ಭಾನುವಾರ 22-9-24 ರಂದು ಸಂಜೆ 6 ಗಂಟೆಗೆ ಸುಚಿತ್ರ ನಾಣಿ ಭಾನು ಅಂಗಳದಲ್ಲಿ ನೆರವೇರಲಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರು  9845825217 / 6364522780 ಕ್ಕೆ ಕರೆಮಾಡಿ ನೊಂದಾಯಿಸಿಕೊಳ್ಳಿ.

#fallowers
jayathirtha Jayanna (@jayathirtha77) 's Twitter Profile Photo

ಹೂ ಚಿಗುರಿ, ಅರಳಿ, ಬಾಡಿ, ಮುದುರಿ, ಉದುರಿ ಇನ್ನೊಂದು ಬೇರಿಗೆ ಆಹಾರವಾಗುತ್ತದೆ. ಆ ಬೇರು ಇನ್ನೊಂದು ಹೂವಿಗೆ ಆಧಾರವಾಗುತ್ತದೆ. ಹೀಗೆ ಲೀಲೆ ಎಂಬುದು ಮೂಡುವುದು ಮತ್ತು ಮುಳುಗುವುದರಲ್ಲೇ ಇರುವುದು.

jayathirtha Jayanna (@jayathirtha77) 's Twitter Profile Photo

#2019 ರಲ್ಲಿ #ಬೆಲ್_ಬಾಟಂ ಎಂಬ ಸಿನೆಮಾ ನಿರ್ದೇಶನ ಮಾಡಿದ್ದೆ. ಅದೊಂದು ಕಳಪೆ ಚಿತ್ರವಾಗಿತ್ತು ಎಂಬುದು ಇದೀಗ ಪ್ರಕಟಗೊಂಡ 2019ರ #ರಾಜ್ಯ_ಚಲನಚಿತ್ರ_ಪ್ರಶಸ್ತಿ ಯ ಪಟ್ಟಿ ನೋಡಿದಮೇಲೆ ಅರ್ಥವಾಯ್ತು. 🙂🙏🏻😂 Rishab Shetty Films Pragathi Rishab Shetty Dayanand TK Santhosh Kumar Ajaneesh Loknath Arvind S Kashyap

#2019 ರಲ್ಲಿ #ಬೆಲ್_ಬಾಟಂ ಎಂಬ ಸಿನೆಮಾ ನಿರ್ದೇಶನ ಮಾಡಿದ್ದೆ. ಅದೊಂದು ಕಳಪೆ ಚಿತ್ರವಾಗಿತ್ತು ಎಂಬುದು ಇದೀಗ ಪ್ರಕಟಗೊಂಡ 2019ರ #ರಾಜ್ಯ_ಚಲನಚಿತ್ರ_ಪ್ರಶಸ್ತಿ ಯ ಪಟ್ಟಿ ನೋಡಿದಮೇಲೆ ಅರ್ಥವಾಯ್ತು. 🙂🙏🏻😂

Rishab Shetty Films Pragathi Rishab Shetty Dayanand TK Santhosh Kumar Ajaneesh Loknath Arvind S Kashyap