
I am With Modiji 🇮🇳🇮🇳
@ishwerlkt
#Nation_First..🇮🇳 Big fan of pm @narendramodi ಹೆತ್ತ ತಾಯಿ ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು ಗೌರವಿಸೋಣ ಆರಾಧಿಸೋಣ🙏 #Jai_Hind 🇮🇳🇮🇳 @bjp4Karnataka..🚩
ID: 1087343245032636418
21-01-2019 13:36:46
14,14K Tweet
5,5K Followers
2,2K Following



ಧನ್ಯವಾದಗಳು DrShivaRajkumar ನೆಲ ಜಲ ಅಂತ ಬಂದಾಗ ಮುನ್ನುಗ್ಗಿ ನಿಮ್ಮ ಜೊತೆ ಇಡೀ ಕರುನಾಡೇ ಬರುತ್ತೆ...ಆದರೆ ಇದು ಒಂದು ರಾಜಕೀಯ ಪಕ್ಷದ ರಾಜಕೀಯ ಹೋರಾಟ ಇಂತಹದಕ್ಕೆ ನೀವು ಬರದಿರುವುದೇ ಒಳ್ಳೆಯದು...🙏🙏


DrShivaRajkumar ಕನ್ನಡದ ನೆಲ, ಜಲ, ಭಾಷೆ, ಗಡಿ ಯಾವುದೇ ವಿಚಾರಕ್ಕೆ ನೀವು ಒಬ್ಬರೇ ಮುಂದೆ ಶಿವಣ್ಣ.. ಇಡೀ ರಾಜ್ಯವೇ ನಿಮ್ಮ ಬೆನ್ನ ಹಿಂದೆ ನಿಂತಿರುತ್ತದೆ. ಇನ್ನೆಂದೂ, ಮುಂದೆಂದೂ ನಿಮ್ಮ ಕುಟುಂಬಕ್ಕೆ ರಾಜಕೀಯ ವಿಷ ಗಾಳಿ ಸೋಕದಿರಲಿ. ರಾಜವಂಶ ಯಾರ ಹಂಗಲ್ಲೂ ಇರಬಾರದು. ನಿಮ್ಮ ನಡೆ ತಾಯಿ ನಾಡಿಗಾಗಿ ಆನೆ ನಡೆದಿದ್ದೆ ದಾರಿ ಅನ್ನುವ ಹಾಗಿರಬೇಕು











