
HSR LAYOUT BCP
@hsrlayoutps
Official twitter account of HSR Layout Police Station (080-22943467). Dial Namma-112 in case of emergency. @BlrCityPolice
ID: 2814362220
https://www.bcp.gov.in/ 17-09-2014 07:01:59
677 Tweet
4,4K Followers
105 Following


"Wet roads and poor visibility demand extra distance and a reduced speed." #FollowTheTrafficRules #BTP #rainydays CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice



#ಮನೆಮನೆಗೆಪೊಲೀಸ್ #ನಿಮ್ಮಮನೆಬಾಗಿಲಲ್ಲಿ #ನಿಮ್ಮದ್ವನಿ #ನಮ್ಮಧ್ಯೇಯ ಬೆಂಗಳೂರು ನಗರ ಪೊಲೀಸ್ BengaluruCityPolice DCP SouthEast BCP


#ಮನೆಮನೆಗೆಪೊಲೀಸ್ ಕಾರ್ಯಕ್ರಮದ ಪ್ರಯುಕ್ತ ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station ಠಾಣಾ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ, ಯಾವುದೇ ಬೆದರಿಕೆ, ಮಕ್ಕಳು & ಮಹಿಳೆಯರ ಮೇಲಿನ ಕಿರುಕುಳ, ಇನ್ನಿತರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾಹಿತಿ ನೀಡಲು ತಿಳಿಸಿರುತ್ತದೆ. ಬೆಂಗಳೂರು ನಗರ ಪೊಲೀಸ್ BengaluruCityPolice DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST




#ವರಮಹಾಲಕ್ಷ್ಮೀಹಬ್ಬದಹಾರ್ದಿಕಶುಭಾಶಯಗಳು ನಿಮ್ಮ ಮತ್ತು ನಿಮ್ಮ ಕುಟುಂಬದವರು ಸಂತೋಷ, ಶಾಂತಿ ಮತ್ತು ಐಶ್ವರ್ಯದಿಂದ ಇರಲಿ ಎಂದು ಹಾರೈಸುತ್ತೇವೆ. ಪೊಲೀಸ್ ಇಲಾಖೆ ನಿಮ್ಮ ಭದ್ರತೆ ಮತ್ತು ಶಾಂತಿಯ ರಕ್ಷಣೆಗೆ ಸದಾ ಬದ್ಧವಾಗಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆಗೆ ತಕ್ಷಣ ಸಂಪರ್ಕಿಸಿ ಬೆಂಗಳೂರು ನಗರ ಪೊಲೀಸ್ BengaluruCityPolice DCP SouthEast BCP DGP KARNATAKA




🇮🇳 ಕಾನೂನು ಮತ್ತು ಸುವ್ಯವಸ್ಥೆಯ ಪಥದಲ್ಲಿ ಪೊಲೀಸ್ ಸೇವೆ, ಸ್ವಾತಂತ್ರ್ಯ ನಮ್ಮ ಹೆಮ್ಮೆಯ ಹಕ್ಕು – ಅದನ್ನು ಕಾಪಾಡುವುದು ನಮ್ಮ ಕರ್ತವ್ಯ. ನಿಷ್ಠೆ, ಧೈರ್ಯ ಮತ್ತು ದೇಶಪ್ರೇಮದಿಂದ ಜನರ ರಕ್ಷಣೆಗೆ ಬದ್ಧರಾಗಿರೋಣ. ಜೈ ಹಿಂದ್!#IndependenceDay2025 ಬೆಂಗಳೂರು ನಗರ ಪೊಲೀಸ್ BengaluruCityPolice DCP SouthEast BCP DGP KARNATAKA





HSR LAYOUT BCP ಪಿಐ ಹರೀಶ್ ಕುಮಾರ್ ಪಿ.ಎಂ ಮತ್ತು Bommanahalli PS BCP ಪಿಐ ಪ್ರೀತಮ್ ರವರು ದೂರುದಾರರಾದ ಶ್ರೀ ಅಜಯ ರವರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿ, ಸಮಸ್ಯೆಯನ್ನು ಬಗೆಹರಿಸಿದ್ದು, ಉತ್ತಮ ಕರ್ತವ್ಯ ನಿರ್ವಹಿಸಿರುವುದು ಶ್ಲಾಘನೀಯ. ಜನ ಸ್ನೇಹಿ ಪೊಲೀಸ್ ಕರ್ತವ್ಯಕ್ಕೆ ಅಭಿನಂದನೆಗಳು. DGP KARNATAKA ಬೆಂಗಳೂರು ನಗರ ಪೊಲೀಸ್ BengaluruCityPolice
