Harshavardhan
@harshasulya
Chief Sub Editor | Vijaya Karnataka
ID: 3121208066
31-03-2015 18:28:43
666 Tweet
59 Followers
349 Following
ಆಸಕ್ತಿದಾಯಕ... Laxmi Hebbalkar
ವಿಜಯ ಕರ್ನಾಟಕ vijaykarnataka ಪತ್ರಿಕೆಯ ಭಾನುವಾರದ ಓದಿಗೆ ಹೊಸ #ವಿಕಅಂಕಣ ಪ್ರತಿ 15 ದಿನಕ್ಕೊಮ್ಮೆ #ಗಲ್ಫ್_ಮೇಲ್ Sudarshan Channangihalli Keerthi Kolgar Rajeeva C J #ಡಾವಾಣಿಸಂದೀಪ್
🍀🍀🍀🍀🍀 #ವಿಜಯಕರ್ನಾಟಕ #ಮುಖಪುಟ #12_07_2025 #ಶನಿವಾರ vijaykarnataka Sudarshan Channangihalli Rajeeva C J
ನಟಿ ಶೆಫಾಲಿ ಜರಿವಾಲಾ ಅವರ ಹಠಾತ್ ಸಾವಿಗೆ ಪಾದರಸಯುಕ್ತ ಆಂಟಿ ಏಜಿಂಗ್ ಮಾತ್ರೆಗಳು, ಫೇಸ್‌ಕ್ರೀಂ, ಲಿಪ್‌ಸ್ಟಿಕ್‌ಗಳು ಕಾರಣವೆ ? ಈ ವಿಷಯುಕ್ತ ರಾಸಾಯನಿಕಕ್ಕೂ, ಸೌಂದರ್ಯಸಿರಿಗೂ ಇರುವ ನಂಟೇನು? #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar Rajeeva C J
ವಿಜಯ ಕರ್ನಾಟಕದ ಪ್ರತಿಶನಿವಾರದ ಸಂಚಿಕೆಯಲ್ಲಿ ಇನ್ಮೇಲೆ ಸರಳ-ಸಮೃದ್ಧ ವಿಜ್ಞಾನ ಬರಹಗಳ ರಸದೌತಣ. ಹೊಸ #ವಿಕಅಂಕಣ #ಟೆಕ್ಕೋಪನಿಷತ್ vijaykarnataka Sudarshan Channangihalli Keerthi Kolgar dheeraj Poyyekanda Harshavardhan Rajeeva C J
ಬುಲೆಟ್ ರೈಲುಗಳ ಹರಿಕಾರ ಜಪಾನ್, ಸೂಪರ್ಫಾಸ್ಟ್ ಇಂಟರ್ನೆಟ್‌ನಲ್ಲೂ ಅದ್ವಿತೀಯ ಸಾಧನೆ ಮಾಡಿದೆ. ಅದೇ ಪೆಟಾಬಿಟ್. ಒಂದೇ ಒಂದು ಸೆಕೆಂಡಿಗೆ Netflix ಸಂಗ್ರಹವೇ ಡೌನ್ಲೋಡ್ ಆಗಬಲ್ಲದು ! #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J
ಶಿಕ್ಷಕರನ್ನು ಚುನಾವಣೆ ಸೇರಿ ಇತರ ಕೆಲಸಗಳಿಗೆ ನಿಯೋಜಿಸುವ ವಿಚಾರ ಯಾವತ್ತೂ ಚರ್ಚಾಸ್ಪದ. ಅನ್ಯ ಕೆಲಸದೊತ್ತಡವೇ ಇವರಿಗೆ ಭಾರ. 365 ದಿನಗಳಲ್ಲಿ 161 ದಿನಗಳು ಪಾಠ ಮಾಡಲು ಸಿಗುತ್ತಿಲ್ಲ ! ಯಾಕೆ ಹೀಗೆ ? #ವಿಕಫೋಕಸ್ vijaykarnataka Nijaguni Dindalkoppa Bandu Kulkarni VK Sudarshan Channangihalli Keerthi Kolgar
ಏಷ್ಯಾದ ಅತಿದೊಡ್ಡ ಕೊಳಗೇರಿ ಪ್ರದೇಶ ಧಾರಾವಿಯ ಅಭಿವೃದ್ಧಿ ವಿಷಯ ಮತ್ತೆ ಚರ್ಚೆಯಲ್ಲಿದೆ.ಸ್ಥಳೀಯರಿಗೆ ನೆಲೆ ಕಳೆದುಕೊಳ್ಳುವ ಆತಂಕ. ಅಭಿವೃದ್ಧಿ ಮತ್ತು ಜನಜೀವನದ ನಡುವಿನ ಸಂಘರ್ಷ ಗಂಭೀರ ಚರ್ಚೆ ಹುಟ್ಟು ಹಾಕಿದೆ. vijaykarnataka #ವಿಕಫೋಕಸ್ prasanna karpur Bandu Kulkarni VK Sudarshan Channangihalli Harshavardhan Keerthi Kolgar
ದಿಲ್ಲಿ- ಮುಂಬಯಿ ಎಕ್ಸ್‌ಪ್ರೆಸ್ ಹೆದ್ದಾರಿಯು ಜಿಯೋಸೆಲ್ ತಂತ್ರಜ್ಞಾನದ ಮೂಲಕ ಜಗತ್ತಿನ ಮೊದಲ ಪ್ಲಾಸ್ಟಿಕ್ ರೋಡ್ ಆಗಿ ಮಾರ್ಪಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ಈ ಸದೃಢ ರಸ್ತೆಗಳು ಮನೆಬಾಗಿಲಿದೆ ಬರಲು ಇನ್ನು ಹೆಚ್ಚು ಸಮಯ ಬೇಕಿಲ್ಲ. #ವಿಕಸೈನ್ಸ್_ಕೆಫೆ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Keerthi Kolgar
ಫೋನ್ ಅಥವಾ ವಿಡಿಯೊ ಕಾಲ್ ಮೂಲಕ ವೈದ್ಯರು ರೋಗಿಗಳ ತಪಾಸಣೆ ನಡೆಸಿ ಔಷಧ ನೀಡುವ 'ಟೆಲಿ ಮೆಡಿಸಿನ್' ಗೊತ್ತು. ಈಗ ದೂರದಿಂದಲೇ ಔಷಧ ಚೀಟಿ ನೀಡುವುದಷ್ಟೇ ಅಲ್ಲ, ಸರ್ಜರಿಯನ್ನೂ ಮಾಡುವ 'ಟೆಲಿ ರೋಬೊಟಿಕ್' ಟೆಕ್ನಾಲಜಿಯೂ ಬಂದಿದೆ ! #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar Rajeeva C J #ಟೆಲಿರೋಬೊಟಿಕ್
ಉತ್ತರ ಪ್ರದೇಶದಲ್ಲಿ ನಕಲಿ ರಾಯಭಾರ ಕಚೇರಿಯೊಂದು ಕಳೆದ 7 ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಹೇಗೆ ಸಾಧ್ಯ? ಇದು 'ಮೈಕ್ರೋ ನೇಷನ್' ಎಂಬ ಕಾಲ್ಪನಿಕ ರಾಷ್ಟ್ರದತ್ತ ಎಲ್ಲರ ಗಮನ ಹರಿಯುವಂತೆ ಮಾಡಿದೆ. ಏನಿದೆ #ಕಾಲ್ಪನಿಕದೇಶದೊಳ್ #ವಿಕಫೋಕಸ್ vijaykarnataka Harshavardhan Sudarshan Channangihalli Keerthi Kolgar Rajeeva C J
ವರ್ಷಾಂತ್ಯಕೆ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಸನ್ನದ್ಧಗೊಂಡಿರುವ ಬಿಹಾರದಲ್ಲಿ ಏನು ನಡೆಯುತ್ತಿದೆ? ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಲ್ಲೀಗ ಬಿರುಗಾಳಿ ಎಬ್ಬಿಸಿದೆ #ಬಿಹಾರ್_ಬ್ಯಾಟಲ್ #ವಿಕಫೋಕಸ್ vijaykarnataka Sudarshan Channangihalli Keerthi Kolgar prasanna karpur Bandu Kulkarni VK Rajeeva C J #BiharElection2025
ಮೂಳೆ ಮಾಂಸದ ತಡಿಕೆಯಾದ ಮಾನವ ದೇಹವು ಮಣ್ಣಲ್ಲಿ ಮಣ್ಣಾದ ಬಳಿಕ ಆಗುವುದೇನು ? ಸತ್ತ ಮರುಕ್ಷಣದಿಂದ ನೂರು ವರ್ಷದ ಅವಧಿಯಲ್ಲಿ ಅದು ಯಾವ್ಯಾವ ರೂಪ ಪಡೆಯುತ್ತೆ ? ಒಂದು ಆಸಕ್ತಿಕರ ಮರಣೋತ್ತರ ಶವಪರೀಕ್ಷೆ... #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar #ಡಾಕೆಬಿ_ಸೂರ್ಯಕುಮಾರ್
ಭಾರತದಲ್ಲಿ ಬೆಳಕು ಹರಿಯಲು ಅಮೆರಿಕಾದ ಕೋಳಿ ಕೂಗಬೇಕಿಲ್ಲ....! ಟ್ರಂಪ್ ಸುಂಕ ಸಮರ ಕುರಿತು vijaykarnataka ಪತ್ರಿಕೆಯಲ್ಲಿ #ವಿಕಸಂಪಾದಕೀಯ ಮತ್ತು ವಿಸ್ತೃತ ಕವರೇಜ್ Sudarshan Channangihalli Keerthi Kolgar Rajeeva C J Narendra Modi PMO India ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy Pralhad Joshi V. Somanna Shobha Karandlaje B L Santhosh
ಕಾಯಿಪಲ್ಲೆಯನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ? #ಟೊಮೊಟೊ ಬಳಸುವುದು ಹೇಗೆ ? #ತಟ್ಟೆಯೊಳಗೆ_ತಳಮಳ #ವಿಕಅಭಿಯಾನ vijaykarnataka Sudarshan Channangihalli Suresh k Keerthi Kolgar
ಹಿರೀಕರ ಬಳುವಳಿಯಾಗಿ ಬರುವ ಕಾಯಿಲೆಗಳನ್ನು ಎದುರಿಸುವುದು ಹೇಗೆ ? ಇದನ್ನು ಮೊದಲೇ ಅರಿತರೆ ಬಲು ಸುಲಭ ಎನ್ನುತ್ತಾರೆ ವೈದ್ಯರು... #ವಿಕಸೈನ್ಸ್_ಕೆಫೆ vijaykarnataka Sudarshan Channangihalli Nagaraj navimane Ramesh Uthappa Keerthi Kolgar Harshavardhan Rajeeva C J
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ನಲ್ಲಿ ಭಾರತದ ಗೆಲುವು ರೋಚಕ ಕ್ಷಣಕ್ಕೆ ಸಾಕ್ಷಿಯಾಗಿ ಕ್ರೀಡಾಭಿಮಾನಿಗಳ ಮನಗೆದ್ದಿತು. ಶುಬ್ಮನ್ ಗಿಲ್ ಹಾಗೂ ಟೀಮ್ ಇಂಡಿಯಾ ಇದೊಂದು ಅವಿಸ್ಮರಣೀಯ. ಏಕೆ ಗೊತ್ತೇ? ಅವರು ತಂತಿ ಮೇಲೆ ನಡೆದು ಗೆದ್ದರು! #ವಿಕಫೋಕಸ್ vijaykarnataka Harshavardhan Sudarshan Channangihalli Keerthi Kolgar Rajeeva C J
ಹರಿಯುವ ಕಾವೇರಿಗೆ ಕಟ್ಟೆ ಕಟ್ಟಲು #ಟಿಪ್ಪುಸುಲ್ತಾನ್ ಬಯಸಿದ್ದರು,ಅಡಿಗಲ್ಲು ಹಾಕಿಸಿದ್ದರು ಎಂಬುದು ನಿರ್ವಿವಾದ.ಆದರೆ ಆ ಯೋಜನೆಯೇ ಬೇರೆ, #ನಾಲ್ವಡಿಕೃಷ್ಣರಾಜಒಡೆಯರ್ ಕಟ್ಟಿಸಿದ #krs ವ್ಯಾಪ್ತಿಯೇ ಬೇರೆಯಾಗಿತ್ತು ಎನ್ನುತ್ತದೆ ಇತಿಹಾಸ. #ವಿಕಫೋಕಸ್ vijaykarnataka Ramesh Uthappa Sudarshan Channangihalli Keerthi Kolgar Rajeeva C J
ಸಾಮಾನ್ಯವಾಗಿ ವಿಕಿರಣಗಳು ಅಣು ರಿಯಾಕ್ಟರ್‌ನಿಂದ ಹೊರಬರುತ್ತವೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ, ಸೇವಿಸುವ ಆಹಾರದಿಂದ ಹಿಡಿದು ಬಳಸುವ ವಸ್ತುಗಳ ತನಕ ನಾವು ನಿತ್ಯ ರೇಡಿಯೇಶನ್‌ಗೆ ಒಳಪಡುತ್ತೇವೆ ಎನ್ನುವುದೂ ಅಷ್ಟೇ ಸತ್ಯ. #ವಿಕಸೈನ್ಸ್_ಕೆಫೆ vijaykarnataka Pramod Sudarshan Channangihalli Keerthi Kolgar Rajeeva C J
1947ರ ಆಸುಪಾಸಿನಲ್ಲಿಯೇ ಸ್ವಾತಂತ್ರ್ಯ ಪಡೆದ ಜಗತ್ತಿನ ಇತರೆ ರಾಷ್ಟ್ರಗಳ ಮುಂದೆ ಭಾರತವೇ ಯಜಮಾನ ! ಇದು ಹೇಗೆ ? ಓದಿ ಒಂದೊಳ್ಳೆಯ ಮಾಹಿತಿ. ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಕರುನಾಡ ಪಾತ್ರವೆನಿತ್ತು ? #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J #IndependenceDayIndia