Ashif Gm (@gmashifpf) 's Twitter Profile
Ashif Gm

@gmashifpf

Human Rights Activist, Muslim, Psychiatrist…! Freedom From Fear, Freedom From Hunger…!

ID: 2446691550

calendar_today16-04-2014 06:56:29

14,14K Tweet

1,1K Followers

348 Following

afsarkodlipet (@afsarkodlipet) 's Twitter Profile Photo

ಹಾಸನ ನಗರದ ಪೆನ್ಷನ್ ಮೊಹಲ್ಲಾ ಸರ್ಕಾರಿ ಶಾಲೆ ಪಕ್ಕದ ಹೈವೋಲ್ಟೇಜ್ ಕಂಬ ಅಪಾಯಕಾರಿಯಾಗಿದೆ. ⚠️ ಶಾಲಾ ಮಕ್ಕಳ ಸುರಕ್ಷತೆಗಾಗಿ ತಂತಿಬೇಲಿ ಹಾಕಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆಗ್ರಹಿಸಿ SDPI ಸ್ಥಳೀಯ ಘಟಕ ಪ್ರತಿಭಟನೆ ನಡೆಸಿ ಆಗ್ರಹಿಸಿದೆ. ನಿರ್ಲಕ್ಷ್ಯ ಮುಂದಿನ ದುರಂತಕ್ಕೆ ಕಾರಣವಾಗಬಹುದು. @cescom_mysuru @DC_Hassan @MLAhasan

SDPI Karnataka (@sdpikarnataka) 's Twitter Profile Photo

ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರಕಾರದ ನಡೆಯನ್ನು ವಿರೋಧಿಸಿ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಹತ್ವದ ಸುದ್ದಿಗೋಷ್ಠಿ #SDPIKarnataka #Mangaluru

ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರಕಾರದ ನಡೆಯನ್ನು ವಿರೋಧಿಸಿ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಹತ್ವದ ಸುದ್ದಿಗೋಷ್ಠಿ
#SDPIKarnataka #Mangaluru
Mohammed Irshad (@shaad_bajpe) 's Twitter Profile Photo

Hate speeches/crimes have been haunting Mangalore for ages but still our Govt and bureaucracy have shown no interest in uprooting the real perpetrators. You cannot maintain law and order without stopping hate speeches. #JusticeForMangaloreMuslims #SITProbeForAshrafRahiman

Hate speeches/crimes have been haunting Mangalore for ages but still our Govt and bureaucracy have shown no interest in uprooting the real perpetrators. You cannot maintain law and order without stopping hate speeches.
#JusticeForMangaloreMuslims
#SITProbeForAshrafRahiman
afsarkodlipet (@afsarkodlipet) 's Twitter Profile Photo

Nasriya Bellare Deepak killed Rahiman - the same Rahiman who once donated blood to Deepak’s father. Rahiman’s blood still flows in Deepak's father’s body, yet he was murdered just for being Muslim #JusticeForMangaloreMuslims #SITProbeForAshrafRahiman

Ashif Gm (@gmashifpf) 's Twitter Profile Photo

Congress promised dignity and safety. It has delivered silence and betrayal. Ashraf & Rahiman’s families deserve better. Priyanka Gandhi Vadra Rahul Gandhi Congress Karnataka Congress #JusticeForMangaloreMuslims #SITProbeForAshrafRahiman

Congress promised dignity and safety. It has delivered silence and betrayal.
Ashraf & Rahiman’s families deserve better.
Priyanka Gandhi Vadra Rahul Gandhi
Congress Karnataka Congress
#JusticeForMangaloreMuslims #SITProbeForAshrafRahiman
Latheef Puttur (@abdullatheeflk) 's Twitter Profile Photo

Kingpins like Bharat Kumdel & Sharan Pumpwell are openly inciting hate. Why haven’t they been arrested? CM of Karnataka Karnataka Congress #JusticeForMangaloreMuslims #SITProbeForAshrafRahiman

Kingpins like Bharat Kumdel & Sharan Pumpwell are openly inciting hate.
Why haven’t they been arrested?
CM of Karnataka Karnataka Congress
#JusticeForMangaloreMuslims #SITProbeForAshrafRahiman
Abdul Majeed (@abdulmajedsdpi) 's Twitter Profile Photo

ಮಾನ್ಯ B Z Zameer Ahmed Khan ರಹೀಮ್ ಕುಟುಂಬಕ್ಕೆ, ತಮ್ಮ ಸ್ವಂತ ಹಣ ಪರಿಹಾರ ನೀಡಿದ್ದು ಅವರ ದೊಡ್ಡ ಗುಣ. ಆದರೆ ಯು ಟಿ ಕಾದರ್ ರವರೇ, ಅಶ್ರಫ್, ರಹೀಮ್ ಕೊಲೆ ತನಿಖೆಗೆ SIT ಯಾಕಿಲ್ಲ, ಸಂಚುಕೋರರ, ಕೊಲೆ ಪ್ರಚೋದನೆ ಭಾಷಣಗಾರರ ಬಂಧನ ಯಾಕಿಲ್ಲ? ವಿಶೇಷ ಅಭಿಯೋಜಕರ ನೇಮಕ ಯಾಕಿಲ್ಲ? #JusticeForMangaloreMuslims #SITProbeForAshrafRahiman

ಮಾನ್ಯ B Z Zameer Ahmed Khan  ರಹೀಮ್ ಕುಟುಂಬಕ್ಕೆ, ತಮ್ಮ ಸ್ವಂತ ಹಣ ಪರಿಹಾರ ನೀಡಿದ್ದು ಅವರ ದೊಡ್ಡ ಗುಣ. ಆದರೆ ಯು ಟಿ ಕಾದರ್ ರವರೇ, ಅಶ್ರಫ್, ರಹೀಮ್ ಕೊಲೆ ತನಿಖೆಗೆ SIT ಯಾಕಿಲ್ಲ, ಸಂಚುಕೋರರ, ಕೊಲೆ ಪ್ರಚೋದನೆ ಭಾಷಣಗಾರರ ಬಂಧನ ಯಾಕಿಲ್ಲ? ವಿಶೇಷ ಅಭಿಯೋಜಕರ ನೇಮಕ ಯಾಕಿಲ್ಲ?
#JusticeForMangaloreMuslims
#SITProbeForAshrafRahiman
António Guterres (@antonioguterres) 's Twitter Profile Photo

I am appalled by the deepening humanitarian crisis in Gaza. The last lifelines for survival are being cut off. Without an urgent influx of fuel, incubators will shut down, ambulances will be unable to reach the injured and sick, and water cannot be purified. The United Nations has a clear

Anwar Sadath Bajathur (@shadathbajathor) 's Twitter Profile Photo

ಹೇಯ್ ArunKumar Puthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್‌ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2

Latheef Puttur (@abdullatheeflk) 's Twitter Profile Photo

ಮುಸ್ಲಿಮರ ನಂಬಿಕೆಗೆ ಆದ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು! ಕಾಬಾ ಶರೀಫ್ ಕೇವಲ ಒಂದು ಕಟ್ಟಡವಲ್ಲ, ಅದು ಜಗತ್ತಿನಾದ್ಯಾಂತ ಮುಸ್ಲಿಮರ ಆತ್ಮೀಯ ಆಧ್ಯಾತ್ಮಿಕ ಕೇಂದ್ರ — ಅದರ ಅವಮಾನವೆಂದರೆ ನೇರವಾಗಿ ಕೋಟ್ಯಂತರ ಮುಸ್ಲಿಮರ ಭಾವನೆಗಳ ಮೇಲೆ ಆದ ದಕ್ಕೆಯಾಗಿದೆ. ಪತ್ರಕರ್ತ ಎನ್ನಿಸಿಕೊಂಡು ವಿಷ ಹರಡುವ ಶುಭಂಕರ ಮಿಶ್ರಾ ಎಲ್ಲೆಯ ಮಿತಿ

ಮುಸ್ಲಿಮರ ನಂಬಿಕೆಗೆ ಆದ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು!
ಕಾಬಾ ಶರೀಫ್ ಕೇವಲ ಒಂದು ಕಟ್ಟಡವಲ್ಲ, ಅದು ಜಗತ್ತಿನಾದ್ಯಾಂತ ಮುಸ್ಲಿಮರ ಆತ್ಮೀಯ ಆಧ್ಯಾತ್ಮಿಕ ಕೇಂದ್ರ — ಅದರ ಅವಮಾನವೆಂದರೆ ನೇರವಾಗಿ ಕೋಟ್ಯಂತರ ಮುಸ್ಲಿಮರ ಭಾವನೆಗಳ ಮೇಲೆ ಆದ ದಕ್ಕೆಯಾಗಿದೆ.
ಪತ್ರಕರ್ತ ಎನ್ನಿಸಿಕೊಂಡು ವಿಷ ಹರಡುವ ಶುಭಂಕರ ಮಿಶ್ರಾ ಎಲ್ಲೆಯ ಮಿತಿ
SDPI (@sdpofindia) 's Twitter Profile Photo

United in Resistance: SDPI's Call for a Nationwide Fight Against Waqf (Amendment) Act #WaqfAmendmentBill #waqfbachaodastoorbachao

afsarkodlipet (@afsarkodlipet) 's Twitter Profile Photo

Despite SDPI submitting memorandums to the Raichur Municipal Commissioner on June 10 & 16 regarding the rising dog bite cases (25+ victims), no action has been taken Is public health not a priority? We urge @DC_Raichur for immediate intervention @AnimalWelfareBd Office of the OSD to CM Karnataka

Despite SDPI submitting memorandums to the Raichur Municipal Commissioner on June 10 & 16 regarding the rising dog bite cases (25+ victims), no action has been taken
Is public health not a priority?
We urge @DC_Raichur for immediate intervention
@AnimalWelfareBd Office of the OSD to CM Karnataka
Office of State President| SDPI Karnataka (@sdpi_karpresi) 's Twitter Profile Photo

ಮಾನ್ಯ Siddaramaiah ನವರೇ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಸತ್ತುಹೋಗಿದೆಯೇ? ಈ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಅಪರಾಧವೇ? ಉಡುಪಿಯ ದನದ ರುಂಡದ ಪ್ರಕರಣದಲ್ಲಿ, ಸಂಘ ಪರಿವಾರದ ಷಡ್ಯಂತ್ರದ ಸಂಶಯವಿದೆ, ಎಂದು ಹೇಳುವುದು ಯಾವ ಕಾನೂನಿನಲ್ಲಿ ಅಪರಾಧ? ಮಾನ್ಯ DGP KARNATAKA ಈ ಘಟನೆ ಬಗ್ಗೆ ನ್ಯಾಯ ಬೇಕು?

ಮಾನ್ಯ Siddaramaiah ನವರೇ,
ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಸತ್ತುಹೋಗಿದೆಯೇ? ಈ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಅಪರಾಧವೇ?
ಉಡುಪಿಯ ದನದ ರುಂಡದ ಪ್ರಕರಣದಲ್ಲಿ, ಸಂಘ ಪರಿವಾರದ ಷಡ್ಯಂತ್ರದ ಸಂಶಯವಿದೆ, ಎಂದು ಹೇಳುವುದು ಯಾವ ಕಾನೂನಿನಲ್ಲಿ ಅಪರಾಧ?
ಮಾನ್ಯ DGP KARNATAKA  ಈ ಘಟನೆ ಬಗ್ಗೆ ನ್ಯಾಯ ಬೇಕು?
Abdul Majeed (@abdulmajedsdpi) 's Twitter Profile Photo

In the name of "gau raksha", BJP & Sangh Parivar mobs lynch Muslims & Dalits for alleged beef consumption. But when India becomes the world’s 2nd largest beef exporter—earning $3.8B—they go silent. Most exporters? Upper-caste Hindu-owned firms. #Hypocrisy #BeefPolitics

In the name of "gau raksha", BJP & Sangh Parivar mobs lynch Muslims & Dalits for alleged beef consumption. But when India becomes the world’s 2nd largest beef exporter—earning $3.8B—they go silent. Most exporters? Upper-caste Hindu-owned firms. #Hypocrisy #BeefPolitics
Office of State President| SDPI Karnataka (@sdpi_karpresi) 's Twitter Profile Photo

ಗೋರಕ್ಷಣೆ ಅನ್ನೋ ನೆಪದಲ್ಲಿ ಮುಸ್ಲಿಮರು ಮತ್ತು ದಲಿತರನ್ನು ಗುಂಪು ಹತ್ಯೆ ಮಾಡುವ ಸಂಘಪರಿವಾರಕ್ಕೆ, ಭಾರತ ಗೊಹತ್ಯೆ ನಡೆಸಿ ಮಾಂಸ ಮಾಡಿ, 2ನೇ ಅತಿ ದೊಡ್ಡ ಬೀಫ್ ರಫ್ತುದಾರ ದೇಶವಾದಾಗ ಏಕೆ ಮೌನ? ₹3.8 ಬಿಲಿಯನ್ ಬೀಫ್ ರಫ್ತು ಮಾಡುವ ಕಂಪನಿಗಳ ಬಹುಪಾಲು ಮೇಲ್ಜಾತಿ ಹಿಂದೂಗಳೇ ಮಾಲೀಕರು! #BeefPolitics

ಗೋರಕ್ಷಣೆ ಅನ್ನೋ ನೆಪದಲ್ಲಿ ಮುಸ್ಲಿಮರು ಮತ್ತು ದಲಿತರನ್ನು ಗುಂಪು ಹತ್ಯೆ ಮಾಡುವ   ಸಂಘಪರಿವಾರಕ್ಕೆ, ಭಾರತ ಗೊಹತ್ಯೆ ನಡೆಸಿ ಮಾಂಸ ಮಾಡಿ, 2ನೇ ಅತಿ ದೊಡ್ಡ ಬೀಫ್ ರಫ್ತುದಾರ ದೇಶವಾದಾಗ ಏಕೆ ಮೌನ?
₹3.8 ಬಿಲಿಯನ್ ಬೀಫ್ ರಫ್ತು ಮಾಡುವ ಕಂಪನಿಗಳ ಬಹುಪಾಲು ಮೇಲ್ಜಾತಿ ಹಿಂದೂಗಳೇ ಮಾಲೀಕರು!
#BeefPolitics
Mohammed Zubair (@zoo_bear) 's Twitter Profile Photo

#अक्षय Dn ✨ Nationalist 🇮🇳 Yogi Adityanath A video related to a family dispute is shared on social media by 'Sanatani' account with a communal claim. Many RT it without verifying the fact just because he wrote 'Love Jihad'. He hasn't deleted the tweet despite a clarification and a warning from ALIGARH POLICE.

#अक्षय Dn ✨ Nationalist 🇮🇳 Yogi Adityanath A video related to a family dispute is shared on social media by 'Sanatani' account with a communal claim. Many RT it without verifying the fact just because he wrote 'Love Jihad'.
He hasn't deleted the tweet despite a clarification and a warning from ALIGARH POLICE.