Guralli raja Guralli (@gguralli) 's Twitter Profile
Guralli raja Guralli

@gguralli

ID: 1402622065866264577

calendar_today09-06-2021 13:42:29

371 Tweet

3 Followers

5 Following

Guralli raja Guralli (@gguralli) 's Twitter Profile Photo

ದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ಕ್ರೀಡಾಪಟುಗಳ ಹೋರಾಟಕ್ಕೆ ಬೆಂಬಲಿಸಿ ಮತ್ತು WFI ನ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಇಂದು ಕುರುಗೋಡಿನಲ್ಲಿ ಪ್ರತಿಭಟನೆ ಮಾಡಲಾಯಿತು.

ದೆಹಲಿಯಲ್ಲಿ ಹೋರಾಟ ನಿತರ ಮಹಿಳಾ ಕುಸ್ತಿಪಟುಗಳನ್ನು ಮತ್ತು ಆ ಹೋರಾಟವನ್ನು ಬೆಂಬಲಿಸಿ ಹೋರಾಟ ಬೆಳೆಸುತ್ತಿದ್ದ AIMSS, AIKKMS ಸಂಘಟನೆ ಯ ನಾಯಕರನ್ನು ಬಂಧಿಸಿರುವ ಬಿಜೆಪಿ ಪಕ್ಷದ ಕ್ರಮವನ್ನು ಖಂಡಿಸಿ ಇಂದು ಬಳ್ಳಾರಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಲಾಯಿತು.

facebook.com/10006497215238… ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ಇಂದು ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ದೇಶದಾದ್ಯಂತ ಪ್ರತಿಭಟನೆ. ರೈತರ ಹೋರಾಟ ಸುದ್ದಿ, ಎಲ್ಲಾರು ಲೈಕ್ ಮತ್ತು ಶೇರ್ ಮಾಡಿ🙏.

facebook.com/10006497215238…

ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ  ಇಂದು ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ದೇಶದಾದ್ಯಂತ ಪ್ರತಿಭಟನೆ.

ರೈತರ ಹೋರಾಟ ಸುದ್ದಿ, ಎಲ್ಲಾರು ಲೈಕ್ ಮತ್ತು ಶೇರ್ ಮಾಡಿ🙏.
Guralli raja Guralli (@gguralli) 's Twitter Profile Photo

ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಹತ್ತಿಕ್ಕುತ್ತಿರುವ ಬಿಜೆಪಿ ಕೇಂದ್ರ ಸರ್ಕಾರದ ಹೇಯ ಕೃತ್ಯವನ್ನು ಖಂಡಿಸಿ ಇಂದು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಹಿನ್ನಲೆಯಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು.

ಸ್ನೇಹಿತರೆ ಇಂದು ಬಳ್ಳಾರಿಯಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ , ನಗರ ಸ್ಥಳೀಯ ಸಮಿತಿ ವತಿಯಿಂದ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಾದ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೆಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇಂದು AIKKMS ರೈತ ಸಂಘಟನೆ ವತಿಯಿಂದ ಬಳ್ಳಾರಿ ಜಿಲ್ಲಾ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಮುಂಗಾರು ಮಳೆ ಅಭಾವದಿಂದ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ನರೇಗಾ ಕೃಷಿ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ಕೊಡಿ ಎಂದು ಹೋರಾಟ ನಡೆಯಿತು.

ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕಾರ್ಮಿಕ ವರ್ಗದ ಮಹಾನ್ ನಾಯಕರೂ ಆದಂತಹ ಕಾ.ಶಿವದಾಸ್ ಘೋಷ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ವಲಯ ಮಟ್ಟದ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ನಡೆಯಿತು. SUCI ಕಮ್ಯುನಿಸ್ಟ್ ಪಕ್ಷದ ಪಾಲ್ಯೂಟ್ ಬ್ಯುರೊ ಸದಸ್ಯರಾದ ಕಾ.ಕೆ.ರಾಧಾಕೃಷ್ಣ ಅವರು ಮಾತನಾಡಿದರು.

ಬೇಡಿಕೆಗಳು;- 1) ಬಾದನಹಟ್ಟಿ ಗ್ರಾಮದಲ್ಲಿ ರಸ್ತೆ ಅಗಲೀಕರಣದ ಹೆಸರಿನ ಮೇಲೆ ಯಾವುದೇ ಬಡವರ ಮನೆಯನ್ನು ಒಡೆಯಲು ಮುಂದಾಗಬಾರದು 2) ರಸ್ತೆ ಅಗಲೀಕರಣವೇ ಮುಖ್ಯವಾದಲ್ಲಿ ಗ್ರಾಮದ ಹೊರಗಡೆ ರಾಜ್ಯ ಹೆದ್ದಾರಿಯನ್ನು ತೆಗೆದುಕೊಂಡು ಹೋಗಬೇಕು

ಬೇಡಿಕೆಗಳು;-

1) ಬಾದನಹಟ್ಟಿ ಗ್ರಾಮದಲ್ಲಿ ರಸ್ತೆ ಅಗಲೀಕರಣದ ಹೆಸರಿನ ಮೇಲೆ ಯಾವುದೇ ಬಡವರ ಮನೆಯನ್ನು ಒಡೆಯಲು ಮುಂದಾಗಬಾರದು

2) ರಸ್ತೆ ಅಗಲೀಕರಣವೇ ಮುಖ್ಯವಾದಲ್ಲಿ ಗ್ರಾಮದ  ಹೊರಗಡೆ ರಾಜ್ಯ ಹೆದ್ದಾರಿಯನ್ನು ತೆಗೆದುಕೊಂಡು ಹೋಗಬೇಕು
Guralli raja Guralli (@gguralli) 's Twitter Profile Photo

ಎಲ್ಲಾ ಮಕ್ಕಳಲ್ಲಿಯೂ ಕಲೆ ಇರುತ್ತೆ, ಆದರೆ ಅವಕಾಶಗಳು ಎಲ್ಲಾರಿಗೂ ಸಮಾನವಾಗಿ ಸಿಗದ ಕಾರಣ ಆ ಪ್ರತಿಭೆಗಳು ಅಲ್ಲಿಯೇ ಇವೆ, ಅಲ್ವಾ,,?