Dr.Syed Roshan Abbas
@drroshanabbas
State General Secretary,Janata Dal (Secular) | National Executive Committee Member, Janata Dal (Secular )| Managing Director, Rasikh Gems And Jewellers.ಕನ್ನಡಿಗ
ID: 1229464436974342144
http://www.rasikhgems.com 17-02-2020 17:56:19
2,2K Tweet
594 Followers
261 Following
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ Janata Dal Secular ಪಕ್ಷದಿಂದ ಆಯ್ಕೆಯಾದ ಐದು ಕೌನ್ಸಿಲರ್‌ಗಳಿಗೆ ನಮ್ಮ ಪಕ್ಷದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಜನಪರ ಆಡಳಿತ, ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಿಮ್ಮ ಸೇವೆ ಯಶಸ್ವಿಯಾಗಲಿ.ಮುಂದಿನ ಪಯಣ ಮತ್ತಷ್ಟು ಶಕ್ತಿಶಾಲಿಯಾಗಲಿ ಜನತಾದಳ (ಜಾತ್ಯತೀತ) ಮತ್ತಷ್ಟು ಬಲವಾಗಿ ಬೆಳೆಯಲಿ. ಜೈ ಜನತಾದಳ
ಇಂದು ಚಿಕ್ಕಬಳ್ಳಾಪುರ, ಗೌರಿಬಿದನೂರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳ Janata Dal Secular ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಾಗಾರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಜೆಡಿಎಸ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅನೇಕ ನಿಷ್ಠಾವಂತ ಯುವ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆತ್ಮೀಯರು, ಮಾಜಿ ಸಚಿವರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ವೆಂಕಟರಾವ್ ನಾಡಗೌಡರವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಹೆಚ್ಚಿನ ಆರೋಗ್ಯ, ಭಾಗ್ಯಗಳನ್ನು ಕೊಟ್ಟು ಇನ್ನೂ ಹೆಚ್ಚಿನ ಜನರ ಸೇವೆಯನ್ನು ಮಾಡುವ ಅವಕಾಶವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.🎂💐💐 Venkatrao Nadagouda MLA Janata Dal Secular
ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾನ್ಯ ಶ್ರೀ H D Devegowda ಅಪ್ಪಾಜಿಯವರ ನೇತೃತ್ವದಲ್ಲಿ ಹಾಗೂ ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದೆ.ರಾಜ್ಯದ ಪ್ರಸ್ತುತ ರಾಜಕೀಯ ಸ್ಥಿತಿ ಬಿಬಿಎಂಪಿ ವ್ಯಾಪ್ತಿಯ ಪಾಲಿಕೆ ಚುನಾವಣೆಗಳ ಪೂರ್ವಸಿದ್ಧತೆ ಪಕ್ಷದ ಸಂಘಟನಾ ಬಲವರ್ಧನೆ ಚರ್ಚೆ ನಡೆಯಿತು
ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಯುವರಾಜ ಶ್ರೀ Nikhil Kumar ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಉತ್ತಮ ಆರೋಗ್ಯ,ದೀರ್ಘಾಯುಷ್ಯ,ಯಶಸ್ಸು ಜನಸೇವೆಯ ಸಾಧನೆಗಳನ್ನು ದೇವರು ಕರುಣಿಸಲಿ. ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಿ,ನಾಡು–ನುಡಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಿಮ್ಮ ನಾಯಕತ್ವ ಸಹಕಾರಿಯಾಗಲಿ ಎಂದು ಹಾರೈಸುತ್ತೇವೆ.
ಪಕ್ಷದ #ಬೆಳ್ಳಿಹಬ್ಬದ ಅಂಗವಾಗಿ 24- 01-2026ರ ಶನಿವಾರದಂದು ಹಾಸನದ ಬಿ ಜಿ ಎಸ್ ಕೆ ವಸತಿ ಬಡಾವಣೆಯಲ್ಲಿ ಹಮ್ಮಿಕೊಂಡಿರುವ " ಜನತಾ ಸಮಾವೇಶ"ಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡುತ್ತೇನೆ. #ಜನತಾಸಮಾವೇಶಹಾಸನ Janata Dal Secular H D Devegowda ಹೆಚ್.ಡಿ.ಕುಮಾರಸ್ವಾಮಿ | HD Kumaraswamy Nikhil Kumar