Loki
@dasadarshanfan
ID: 1379051985412911104
05-04-2021 12:43:24
19,19K Tweet
995 Followers
1,1K Following
Can’t keep calm because we are the CHAMP1ONS of #IPL2025! 🤩 Get your special limited edition #RCBxPuma Champions t-shirt on RCB or Puma Website and App. 🛒 #PlayBold #ನಮ್ಮRCB PUMA Cricket
ಆಗಲೇಬೇಕು ಆಗಲೇಬೇಕು ಒಳ ಮೀಸಲಾತಿ ಜಾರಿಗೆ ಆಗಲೇಬೇಕು. ಇಲ್ಲದಿದ್ದರೆ!! ಒಳ ಮೀಸಲಾತಿ ಒಳಗಂಡಂತೆ ನೇಮಕಾತಿ ಪ್ರಾರಂಭಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ Siddaramaiah ಮನವಿ. (AKSSA OFFICIAL ) Secretary KPSC SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada
ಮಾನ್ಯ ಮುಖ್ಯಮಂತ್ರಿಗಳಲ್ಲಿ Siddaramaiah ಮನವಿ ಏನೆಂದರೆ ಎರಡು ತಿಂಗಳಲ್ಲಿ ಒಳ ಮೀಸಲಾತಿ ಜಾರಿ ಎಂದು ಹೇಳಿ 10 ತಿಂಗಳಾದರೂ ಒಳ ಮೀಸಲಾತಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಒಂದು ಒಳ ಮೀಸಲಾತಿ ಜಾರಿ ಮಾಡಿ ಹೊಸ ನೇಮಕಾತಿ ಹೊರಡಿಸಿ Or ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ