CEO Udupi
@ceoudupi
Official handle of the Chief Executive Officer of Udupi,Government of #Karnataka. RTs do not imply endorsement
ID: 722746145034878976
20-04-2016 11:18:03
63 Tweet
720 Followers
34 Following
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯತ್ ನಲ್ಲಿ ಈ ಬಾರಿ ಕೆರೆ ಹೂಳೆತ್ತುವ ಕಾಮಗಾರಿ ಯಶಸ್ವಿಯಾಗಿದ್ದು ಕಾಮಗಾರಿಯ ಮೊದಲ, ಹೂಳೆತ್ತುವ ಹಂತದ ಹಾಗೂ ನಂತರದ ಚಿತ್ರಗಳು. #NREGA Udupi Zilla Panchayat
ಅಂದದ #ಅಂಗನವಾಡಿ ಗೆ #ನರೇಗಾ ನೆರವು #ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ #ಆರೂರು ಮತ್ತು #ನೀಲಾವರ ಗ್ರಾಮ ಪಂಚಾಯಿತಿಗಳಲ್ಲಿ ನಿರ್ಮಿಸಲಾದ ಸುಸಜ್ಜಿತ #ಅಂಗನವಾಡಿ ಕಟ್ಟಡಗಳು. ಸ್ಥಳ: ಬ್ರಹ್ಮಾವರ ತಾಲೂಕು,ಉಡುಪಿ ಜಿಲ್ಲೆ. #WCD #Anganwadi #Schooling #Rural #education ಎಲ್ ಕೆ ಅತೀಕ್ L K Atheeq Uma Mahadevan Dasgupta Shilpa Nag
Singing of Nithyothsava in front of Udupi DC office, Rajathadri on Thursday TNIE Karnataka Sunil Kumar Karkala #Kannada
Happy to share this news. Our Rural Drinking Water Supply & Sanitation Dept is conferred with ISC-FICCI 2021 sanitation award in the “Best Digital Communication in Sanitation” category! Congratulations to our team!! K S Eshwarappa CM of Karnataka Swachh Bharat Mission - Grameen
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬಾರಿ #ನರೇಗ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ನಡೆದಿದ್ದು ಕಾಮಗಾರಿಯ ಮೊದಲ, ಕಾಮಗಾರಿ ಹಂತದ ಮತ್ತು ಕಾಮಗಾರಿಯ ನಂತರದ ಚಿತ್ರಗಳು. #NREGA Udupi Zilla Panchayat
vijaykarnataka presents a very interesting Story from kundapur. @HPKonemaneVK Ranjeet Kate DD News DRM Hubballi Girish Kollur ಗೀಚುಗಳು Veena V. Kumbar VK Varoon Galagali Prakash Sunagar VK KUNDUR UMESHA BHATTA KIRAN KADIWAL sonu pattar Somanath C Arun Bashetti 🇮🇳 ಹೊಳಿಯಯ್ಯ ಹಿರೇಮಠ್ (Holiyayya Hiremath) Mg ಹಸಿರಾಂದೋಲನ
Great initiative by ZP Udupi under the leadership of CEO Naveen Bhat being recognised at the National level addressing not only the issue of Malnutrition but social inclusion. Kudos to the team. 👏👏👏Sanjeevini-KSRLPS Karnataka Dr. C.N. Ashwath Narayan Udupi Zilla Panchayat
#SwachhBharat Success Story: Swachh Bharat Mission MRF in #Udupi, #Karnataka Providing safe Solid Waste Management Services to 41 Gram Panchayats ⏩Press Release: pib.gov.in/PressReleasePa… Gajendra Singh Shekhawat Swachh Bharat Mission - Grameen Prahlad Singh Patel ( वृक्ष से जल, जल से जीवन) PIB in Karnataka
ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ನರೇಗಾ ಯೋಜನೆಯ ಭಿತ್ತಿಪತ್ರಗಳನ್ನು ಬಿಡಿಗಡೆ ಗೊಳಿಸಿದರು ಮತ್ತು ಗ್ರಾಮ ಕಾಯಕ ಮಿತ್ರರಿಗೆ ಸಮವಸ್ತ್ರ ವಿತರಿಸಿದರು. Udupi Zilla Panchayat MGNREGS KARNATAKA #nrega
ದಿನಪತ್ರಿಕೆಯಲ್ಲಿ ಪ್ರಕಟವಾದ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ವಿಶೇಷ ವರದಿ. #ನರೇಗಾ #RDPR #NREGA Udupi Zilla Panchayat
ಅಭಿನಂದನೆಗಳು ಡಾ|| ನವೀನ್ ಭಟ್ ವೈ., ಭಾ.ಆ.ಸೇ. – ಉಡುಪಿ ಜಿ.ಪಂ. CEO Udupi Udupi Zilla Panchayat mgnrega udupi