Anu Prabhakar Mukherjee
@anuprabhakar9
Actor/ Honorary Ambassador for Bannerghatta biological park. donate/adopt on the link below
ID: 2527985120
https://bannerghattabiologicalpark.org/ 27-05-2014 18:10:23
4,4K Tweet
87,87K Followers
196 Following
ಕನ್ನಡ ಚಿತ್ರರಂಗದ ಮೂವರು ಪ್ರಬಲ ಮಹಿಳೆಯರು,ಪ್ರಭುದ್ಧ ನಟಿಯರಾದ Anu Prabhakar Mukherjee ಹಾಗು ತಾರಮ್ಮ ಜೊತೆಗೆ ಅತ್ಯದ್ಭುತ ಸಿನಿಮಾಗಳನ್ನ ತಮ್ಮ ನಿರ್ಮಾಣದಲ್ಲಿ ನೀಡಿರುವAshwini Puneeth Rajkumarಮೂವರು ವಿದ್ಯಾಪತಿ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಜೊತೆಯಾದರು. #Cinemanamusiru #anuprabhakarmukherjee #tharaanooradha #ashwinipuneethrajkumar
ನಮ್ಮ ಚಂದನವನದ ಅತ್ಯದ್ಭುತ ನಟಿಯರಾದ ಅನು ಪ್ರಭಾಕರ್ ಹಾಗು ತಾರಮ್ಮ, ಜೊತೆಗೇ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಜೊತೆಯಾಗಿ ಕಂಡುಬಂದರು! Anu Prabhakar Mukherjee Ashwini Puneeth Rajkumar #Namtalkies #anuprabhakarmukherjee #tharanooradha #ashwinipuneethrajkumar
ತಾವಿಬ್ಬರೂ ಒಂದಾಗಿ,ವಿವಾಹವಾಗಿ, ಜೊತೆಯಲ್ಲೇ ಜೀವನ ಕಳೆಯುವೆವು ಎಂದು ತೀರ್ಮಾನಿಸಿದ ದಿನವನ್ನ ಸಂಭ್ರಮಿಸಿದ ರಘು-ಅನು ಜೋಡಿ!😍ನಟ ರಘು ಮುಖರ್ಜಿ ಹಾಗು ನಟಿ ಅನು ಪ್ರಭಾಕರ್ ಅವರ ವಿವಾಹ ವಾರ್ಷಿಕೋತ್ಸವದ ಸರಳ ಸಂಭ್ರಮದ ಫೋಟೋಗಳು! Raghu mukherjee Anu Prabhakar Mukherjee #Namtalkies #raghumukherjee #anuprabhakarmukherjee #anniversary
ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ 🥰 Zee Kannada #saregamapa Thank you for inviting me & thank you to all who watched and loved the episode! My brothers @prashanthmakeover and @sunilgowdamakeover Thank you for the makeup, styling and pictures! #anuprabhakarmukherjee #anuprabhakar
ರಘು ಅನು ಜೋಡಿ♥️ Follow 👉 @Cinemanamusiru Raghu mukherjee Anu Prabhakar Mukherjee #Cinemanamusiru #raghumukherjee #anuprabhakarmukherjee
Relive the magic of this Kannada cinema gem. ✨❤️ Instagram find! 🙌 Thank you for the amazing edit. #appu_yash_addicts #KingShivanna 👑 Anu Prabhakar Mukherjee 👼 #GeethaPictures #DrShivarajkumar #Shivanna
ನಟಿ ಅನು ಪ್ರಭಾಕರ್ ಮುಖರ್ಜಿ ರವರು ನೆನ್ನೆ ಬಿ.ಜಿ.ಎಸ್ ಬಿ. ಸ್ಕೂಲ್ ನಲಿ ಮುಖ್ಯ ಅತಿಥಿಯಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಡಾ.ಪ್ರಕಾಶ್ ನಾಥ್ ಸ್ವಾಮಿಜಿ ರವರು ಸನ್ಮಾನಿಸಲಾಯಿತು Anu Prabhakar Mukherjee #Cinemanamusiru #anuprabhakarmukherjee #bgsbschool #prakashnathswamiji
ಬಿಜಿಎಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ನಮ್ಮೆಲ್ಲರ ನೆಚ್ಚಿನ ನಟಿ ಅನು ಪ್ರಭಾಕರ್ ಅವರನ್ನು ವೇದಿಕೆಯ ಮೇಲೆ ಆಹ್ವಾನಿಸಿ, ಡಾ| ಪ್ರಕಾಶ್ ನಾಥ್ ಸ್ವಾಮೀಜಿ ಅವರಿಂದ ಸನ್ಮಾನಿಸಲಾಯಿತು! Anu Prabhakar Mukherjee #Namtalkies #bgs #anuprabhakarmukherjee #drprakashnathswamiji #bgscollege
ಸಿನಿಮಾ ಪತ್ರಕರ್ತರು,ವಿಮರ್ಶಕರೇ ಕೂತು, ಮತ ನೀಡಿ ಆರಿಸುವಂತಹ ಚಂದನವನ FILM CRITICS AWARDS ಇದರ ಆರನೇ ಆವೃತ್ತಿ ಯಶಸ್ವಿಯಾಗಿ ನಡೆದಿದ್ದು,ಇದರಲ್ಲಿನ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನ ಭೈರಾದೇವಿ ಚಿತ್ರಕ್ಕಾಗಿ Anu Prabhakar Mukherjee ಅವರಿಗೆ ನೀಡಲಾಯಿತು. #Namtalkies #chandanavanafilmcriticsawards2025 #bhairadevi
ಒಂದೇ ಫೋಟೋದಲ್ಲಿ ಕನ್ನಡದ ಎರಡು ಆದರ್ಶ ದಂಪತಿಗಳು!😍 ನಮ್ಮೆಲ್ಲರ ನೆಚ್ಚಿನ ಕರುನಾಡ ಚಕ್ರವರ್ತಿ DrShivaRajkumar ಹಾಗು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ದಂಪತಿಯೊಂದಿಗೆ, Anu Prabhakar Mukherjee ಹಾಗು Raghu mukherjee ಜೋಡಿಯಿರುವ ಚಂದದ ಫೋಟೋ! #Namtalkies #DrShivarajkumar #raghumukherjee #anuprabhakarmukherjee
Lots of love to you my dear friend Kichcha Sudeepa 🥰🥰🥰❤️❤️❤️
ಸ್ಯಾಂಡಲ್ವುಡ್ ವುಮೆನ್ಸ್ ಸೆಲೆಬ್ರಿಟಿ ಲೀಗ್ ಕಾರ್ಯಕ್ರಮದಲ್ಲಿ ನಮ್ಮೆಲ್ಲರ ನೆಚ್ಚಿನ ಹೆಸರಾಂತ ಕಲಾವಿದೆಯರಾದ ಅನು ಪ್ರಭಾಕರ್ - ಪ್ರಿಯಾಂಕಾ ಉಪೇಂದ್ರ - ತಾರಮ್ಮ ಜೊತೆಯಾಗಿ ಕಂಡುಬಂದರು😍 Anu Prabhakar Mukherjee Priyanka Upendra #Namtalkies #anuprabhakarmukherjee #priyankaupendra #tharanooradha
kannada.grihshobha.in/entertainment/… Anu Prabhakar Mukherjee Priyanka Upendra #tara #Shrutikrishna Star Mag Harish Arasu PRO
ತಮ್ಮ ಅನ್ಯೋನ್ಯತೆ, ಪ್ರಭುದ್ದತೆಯ ಮೂಲಕ ಹಲವರಿಗೆ ಮಾದರಿ ಆಗಿರುವ ನಮ್ಮ ಚಂದನವನದ ಚಂದದ ಜೋಡಿ, ನಮ್ಮೆಲ್ಲ ನೆಚ್ಚಿನ ಅನು ಪ್ರಭಾಕರ್ ಹಾಗು ರಘು ಮುಖರ್ಜಿ ಅವರ ಅತೀ ಸುಂದರ ಫೋಟೋ ನಿಮ್ಮ ಮುಂದೆ! Raghu mukherjee Anu Prabhakar Mukherjee #Namtalkies #anuprabhakarmukherjee #raghumukherjee