Anjaneya Rampur (@anjaneyarampur1) 's Twitter Profile
Anjaneya Rampur

@anjaneyarampur1

Anjaneya rampur

ID: 1471477159189352449

calendar_today16-12-2021 13:48:02

26 Tweet

23 Followers

228 Following

Kota Shrinivas Poojari (@kotasbjp) 's Twitter Profile Photo

ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ತುತ್ತಾಗಿದ್ದ ಕೊರಗ ಸಮುದಾಯದ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ಭೇಟಿ ನೀಡಿ ವಧು ವರರಿಗೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿದೆ. ಸರ್ಕಾರ ಎಂದಿಗೂ ಆ ಕುಟುಂಬದ ಜೊತೆಗಿದೆ. Basavaraj S Bommai BJP Karnataka

Basavaraj S Bommai (@bsbommai) 's Twitter Profile Photo

ಶ್ರೇಷ್ಠ ವಚನಕಾರ, ಸರ್ವಸಮಾನತೆಯ ಹರಿಕಾರ, ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯಂದು ಭಕ್ತಿಯ ನಮನಗಳು. ಸಮಾಜ ಸುಧಾರಣೆಗಾಗಿ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಸೇವೆ ಅಪಾರ ಹಾಗೂ ಸ್ಮರಣೀಯ. #AmbigaraChowdaiya

ಶ್ರೇಷ್ಠ ವಚನಕಾರ, ಸರ್ವಸಮಾನತೆಯ ಹರಿಕಾರ, ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯಂದು ಭಕ್ತಿಯ ನಮನಗಳು. ಸಮಾಜ ಸುಧಾರಣೆಗಾಗಿ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಸೇವೆ ಅಪಾರ ಹಾಗೂ ಸ್ಮರಣೀಯ.
#AmbigaraChowdaiya
N Ravi Kumar (@nrkbjp) 's Twitter Profile Photo

ರೈತ ಬಂಧು, ಹುಟ್ಟು ಹೋರಾಟಗಾರರು, ಪಕ್ಷದ ಹಿರಿಯ ನಾಯಕರು, ನಿಕಟಪೂರ್ವ ಮುಖ್ಯಮಂತ್ರಿಗಳು, ನಮ್ಮೆಲ್ಲರ ಮಾರ್ಗದರ್ಶಕರು, ನೆಚ್ಚಿನ ನಾಯಕರಾದ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯ. ದೇವರು ನಿಮಗೆ ಉತ್ತಮ ಆಯುರಾರೋಗ್ಯ,ದೀರ್ಘಾಯುಷ್ಯ ಕರುಣಿಸಿ, ಜನಸೇವೆಗೆ ಹೆಚ್ಚಿನ ಶಕ್ತಿ ದಯಪಾಲಿಸಲೆಂದು ಪ್ರಾರ್ಥನೆ. #BSY

ರೈತ ಬಂಧು, ಹುಟ್ಟು ಹೋರಾಟಗಾರರು, ಪಕ್ಷದ ಹಿರಿಯ ನಾಯಕರು, ನಿಕಟಪೂರ್ವ ಮುಖ್ಯಮಂತ್ರಿಗಳು, ನಮ್ಮೆಲ್ಲರ ಮಾರ್ಗದರ್ಶಕರು, ನೆಚ್ಚಿನ ನಾಯಕರಾದ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯ.

ದೇವರು ನಿಮಗೆ ಉತ್ತಮ ಆಯುರಾರೋಗ್ಯ,ದೀರ್ಘಾಯುಷ್ಯ ಕರುಣಿಸಿ, ಜನಸೇವೆಗೆ ಹೆಚ್ಚಿನ ಶಕ್ತಿ ದಯಪಾಲಿಸಲೆಂದು ಪ್ರಾರ್ಥನೆ.
#BSY