ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ (@acpwfieldtrf) 's Twitter Profile
ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್

@acpwfieldtrf

Official Twitter Account Of ACP Whitefield Traffic | In case of emergency #DialNamma-112 | Help us to serve you better |

ID: 1361589347032600576

linkhttp://btp.gov.in calendar_today16-02-2021 08:13:48

3,3K Tweet

2,2K Followers

42 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

“ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮೀಷನರ್" ಪಾಡ್ ಕಾಸ್ಟ್ ಮೂಲಕ ಈ ಹಿಂದೆ ಬೆಂಗಳೂರು ನಗರದ ಆಯುಕ್ತರುಗಳಾಗಿ ಅಮೂಲ್ಯ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಇಲಾಖೆಯ ಕುರಿತಾದ ಇತಿಹಾಸ, ಪರಂಪರೆ, ನಾಯಕತ್ವವನ್ನು ನಿಮ್ಮ ಜೊತೆ ಹಂಚಿಕೊಳ್ಳಲಿದ್ದಾರೆ. ಈ ವಿನೂತನ ಪಾಡ್ ಕಾಸ್ಟ್ ಅನ್ನು ನಿಮ್ಮ ಮುಂದೆ

DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

BANASAWADI TRAFFIC BTP ಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ಕೈಗೊಂಡು, ದಾಖಲಾತಿಗಳನ್ನು ಪರಿಶೀಲಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡು ಠಾಣಾ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಕ್ತ ನಿರ್ದೇಶನ ನೀಡಲಾಯಿತು.

<a href="/bwaditrafficps/">BANASAWADI TRAFFIC BTP</a>  ಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ಕೈಗೊಂಡು, ದಾಖಲಾತಿಗಳನ್ನು ಪರಿಶೀಲಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡು ಠಾಣಾ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಕ್ತ ನಿರ್ದೇಶನ ನೀಡಲಾಯಿತು.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಸಿಗರೇಟು, ವೇಪ್ ಗಳನ್ನು ಸೇದುವ ಹವ್ಯಾಸ, ನೋಡಲು ಚೆನ್ನಾಗಿ ಕಾಣಬಹುದು, ಆದರೆ ಅದರ ಪರಿಣಾಮ ಅಪಾಯಕಾರಿ ! ತಂಬಾಕು ಹಾಗೂ ಇ-ಸಿಗರೇಟು ಬಳಕೆಯಿಂದಾಗುವ ಅಪಾಯಗಳ ಕುರಿತ ಟ್ರೈಲರ್ ಅನ್ನು ನೋಡಿ. ಆ ಮೂಲಕ ತಂಬಾಕು ವ್ಯಸನವನ್ನು ನಿರ್ಮೂಲನೆ ಮಾಡುವತ್ತ ಮೊದಲ ಹೆಜ್ಜೆ ಇಡಿ. ಇದರ ಸಂಪೂರ್ಣ ವಿಡಿಯೋ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು,

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಮೇ 31 ರಂದು ಇರುವ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಬೆಂಗಳೂರು ನಗರ ಪೊಲೀಸ್ ಆನ್ ಲೈನ್ ಪ್ರತಿಜ್ಞೆಯ ಅಭಿಯಾನ ಹಮ್ಮಿಕೊಂಡಿದೆ. ತಾವು ಈ ಕ್ಯೂ ಆರ್ ಕೋಡ್ ಬಳಸಿ ಆನ್ ಲೈನ್ ಪ್ರತಿಜ್ಞೆ ಹಾಗೂ Tobacco Free ID ಯನ್ನು ಪಡೆದು ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಈ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ ಮತ್ತು ಅಭಿಯಾನವನ್ನು

Join us live as Bengaluru City Police engages with the youth in a thought-provoking panel discussion on World No Tobacco Day, led by Commissioner B. Dayananda, IPS. Let’s talk awareness, choices, and a smoke-free future. Watch the live here: youtube.com/live/s0X8ZXq6X…

Join us live as Bengaluru City Police engages with the youth in a thought-provoking panel discussion on World No Tobacco Day, led by Commissioner B. Dayananda, IPS. Let’s talk awareness, choices, and a smoke-free future.

Watch the live here: youtube.com/live/s0X8ZXq6X…
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಚಾರ ನಿರ್ವಹಣಾ ಕೇಂದ್ರ ಬೆಂಗಳೂರು ರವರು ಸಿಎಂಪಿ ಪೊಲೀಸ್ ಸಿಬ್ಬಂದಿಗಳಿಗೆ ಉಪನ್ಯಾಸನೀಡಿದರು.

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಚಾರ ನಿರ್ವಹಣಾ ಕೇಂದ್ರ ಬೆಂಗಳೂರು ರವರು ಸಿಎಂಪಿ ಪೊಲೀಸ್ ಸಿಬ್ಬಂದಿಗಳಿಗೆ ಉಪನ್ಯಾಸನೀಡಿದರು.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ದಿನಾಂಕ: 30.05.2025 ರಂದು ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಉಂಟು ಮಾಡುವ ಹಾಗೂ ಇತರೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ Water Tanker ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 384 ಪ್ರಕರಣಗಳನ್ನು ದಾಖಲಿಸಿ ರೂ.1,92,000/- ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.

ದಿನಾಂಕ: 30.05.2025 ರಂದು ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಉಂಟು ಮಾಡುವ ಹಾಗೂ ಇತರೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ Water Tanker ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 384 ಪ್ರಕರಣಗಳನ್ನು ದಾಖಲಿಸಿ ರೂ.1,92,000/- ದಂಡವನ್ನು ಸಂಗ್ರಹಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ತಂಬಾಕು ಕೇವಲ ಆರೋಗ್ಯವನ್ನಷ್ಟೇ ಹಾಳು ಮಾಡುವುದಿಲ್ಲ. ಇದು ನಮ್ಮ ಮನೆ, ಭವಿಷ್ಯ ಹಾಗೂ ದೇಶವನ್ನೇ ದುರ್ಬಲಗೊಳಿಸುತ್ತದೆ. ಈ ಬಾರಿಯ ವಿಶ್ವ ತಂಬಾಕು ನಿಷೇಧ ದಿನದಂದು ಮಾನ್ಯ ಗೃಹಮಂತ್ರಿಗಳಾದ ಡಾ.ಜಿ. ಪರಮೇಶ್ವರ ಅವರು ತಂಬಾಕಿನಿಂದ ದೂರವಿದ್ದು ಆರೋಗ್ಯಕರ ಹಾಗೂ ಉಜ್ವಲ ಭವಿಷ್ಯದತ್ತ ಸಾಗಲು ನಾಗರಿಕರಿಗೆ ಕರೆ ನೀಡಿದ್ದಾರೆ. ನಾವು ಜೀವನವನ್ನು ಆಯ್ಕೆ

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು ಬೆಂಗಳೂರಿನ ನಗರ ಪೊಲೀಸ್ ವತಿಯಿಂದ ತಂಬಾಕು ನಿಯಂತ್ರಣದ ಉನ್ನತ ಸಮಿತಿ, ಕರ್ನಾಟಕ ಸರ್ಕಾರ ಮತ್ತು ಯಂಗ್ ಇಂಡಿಯನ್ಸ್ ಅವರ ಸಹಯೋಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ,

ಇಂದು ಬೆಂಗಳೂರಿನ ನಗರ ಪೊಲೀಸ್ ವತಿಯಿಂದ ತಂಬಾಕು ನಿಯಂತ್ರಣದ ಉನ್ನತ ಸಮಿತಿ, ಕರ್ನಾಟಕ ಸರ್ಕಾರ ಮತ್ತು ಯಂಗ್ ಇಂಡಿಯನ್ಸ್ ಅವರ ಸಹಯೋಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ,
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ವೇಪ್ ಅನ್ನು ಕೆಲವರು ಸಿಗರೇಟ್ ಬದಲಿಗೆ ಸೇದುವ ಪರ್ಯಾಯ ಆಯ್ಕೆ ಎನ್ನುತ್ತಾರೆ, ಆದರೆ ಅದು ಫಾರ್ಮಾಲ್ಡಿಹೈಡ್, ನಿಕಲ್, ಬೆಂಜೀನ್ ನಂತಹ ವಿಷಕಾರಿ ರಾಸಾಯನಿಕ ಮಿಶ್ರಣ ಎಂದು ಅವರು ಹೇಳಲೇ ಇಲ್ಲ. ಇದು ಕೇವಲ ಹೊಗೆಯಲ್ಲ, ವಿಷ ! ಒಂದೊಂದು ಬಾರಿ ಇದನ್ನು ಸೇದಿದಾಗಲೂ ವಿಷಕಾರಿ ರಾಸಾಯನಿಕ ನಿಮ್ಮ ಶ್ವಾಸವನ್ನು ಸೇರುತ್ತದೆ. ಇಂತಹ ಜಾಗೃತಿ ಮೂಡಿಸುವುದು

DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ಈ ದಿನ BANASAWADI TRAFFIC BTP ನ ಶ್ರೀ. ಪ್ರಕಾಶ್. ಎಸ್ PSI, SHIVAJI NAGAR TRAFFIC BTP ನ ಶ್ರೀ. ರಮೇಶ್ PSI ಹಾಗೂ HALASOOR TRAFFIC BTP ನ ಶ್ರೀ. ನಾಗರಾಜ PSI ರವರುಗಳು 32 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಇವರ ಜೀವನವು ಸುಖದಾಯಕವಾಗಿರಲೆಂದು ಶುಭ ಹಾರೈಸುತ್ತೇವೆ 💐💐💐💐.

ಈ ದಿನ <a href="/bwaditrafficps/">BANASAWADI TRAFFIC BTP</a> ನ ಶ್ರೀ. ಪ್ರಕಾಶ್. ಎಸ್ PSI, <a href="/snagartrps/">SHIVAJI NAGAR TRAFFIC BTP</a> ನ  ಶ್ರೀ. ರಮೇಶ್ PSI ಹಾಗೂ <a href="/halasoortrfps/">HALASOOR TRAFFIC BTP</a>  ನ ಶ್ರೀ. ನಾಗರಾಜ PSI ರವರುಗಳು 32 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಇವರ ಜೀವನವು ಸುಖದಾಯಕವಾಗಿರಲೆಂದು ಶುಭ ಹಾರೈಸುತ್ತೇವೆ 💐💐💐💐.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Secondhand smoke harms everyone around you—causing asthma, cancer, and even sudden infant death in children. Smoking in public places is now punishable with a ₹1000 fine. #WorldNoTobaccoDay2025 #TobaccoFreeKarnataka #HealthyChoices #BreatheFreeIndia #SayNoToTobacco #who

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಮೊದಲ ಸಂಚಿಕೆ ಬಿಡುಗಡೆ! ಬೆಂಗಳೂರು ನಗರ ಪೊಲೀಸ್ ಮಾಜಿ ಆಯುಕ್ತರಾದ ಎಲ್. ರೇವಣ್ಣ ಸಿದ್ದಯ್ಯ ಅವರೊಂದಿಗಿನ "ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್" ಪಾಡ್ ಕಾಸ್ಟ್ ನ ಮೊದಲ ಸಂಚಿಕೆ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ. ಖಾಕಿ ಸಮವಸ್ತ್ರದ ತೆರೆಮರೆಯ ಕಥನಗಳನ್ನು ಅನುಭವಿಸಲು ಇಂದೇ ವೀಕ್ಷಿಸಿ! ಸಂಪೂರ್ಣ ಸಂಚಿಕೆಯನ್ನು

ಮೊದಲ ಸಂಚಿಕೆ ಬಿಡುಗಡೆ!

ಬೆಂಗಳೂರು ನಗರ ಪೊಲೀಸ್ ಮಾಜಿ ಆಯುಕ್ತರಾದ ಎಲ್. ರೇವಣ್ಣ ಸಿದ್ದಯ್ಯ ಅವರೊಂದಿಗಿನ "ನಮ್ಮ ಬೆಂಗಳೂರಿನ ನಿಮ್ಮ  ಪೊಲೀಸ್ ಕಮಿಷನರ್" ಪಾಡ್ ಕಾಸ್ಟ್ ನ ಮೊದಲ ಸಂಚಿಕೆ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.

ಖಾಕಿ ಸಮವಸ್ತ್ರದ ತೆರೆಮರೆಯ ಕಥನಗಳನ್ನು ಅನುಭವಿಸಲು ಇಂದೇ ವೀಕ್ಷಿಸಿ!

ಸಂಪೂರ್ಣ ಸಂಚಿಕೆಯನ್ನು
Bengaluru Paw Patrol (@blrk9cops) 's Twitter Profile Photo

ಅಶ್ವದಳದ ಗಸ್ತು! ಬೆಂಗಳೂರು ನಗರ ಪೊಲೀಸ್ ನ ಅಶ್ವದಳವು ಕಳೆದ ಶುಕ್ರವಾರ ಹಾಗೂ ಶನಿವಾರ ಹೈ ಕೋರ್ಟ್, ವಿಧಾನಸೌಧ ಹಾಗೂ ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಅಶ್ವದಳ ವಿಶಿಷ್ಟ ಆಯಾಮವನ್ನು ನೀಡಿದೆ. Hooves on the pavement! Last Friday and

ಅಶ್ವದಳದ ಗಸ್ತು!

ಬೆಂಗಳೂರು ನಗರ ಪೊಲೀಸ್ ನ ಅಶ್ವದಳವು ಕಳೆದ ಶುಕ್ರವಾರ ಹಾಗೂ ಶನಿವಾರ ಹೈ ಕೋರ್ಟ್, ವಿಧಾನಸೌಧ ಹಾಗೂ ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಅಶ್ವದಳ ವಿಶಿಷ್ಟ ಆಯಾಮವನ್ನು ನೀಡಿದೆ.

Hooves on the pavement!  

Last Friday and
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಲೋಕಸ್ಪಂದನ ಕ್ಯೂಆರ್ ಕೋಡ್ ಮೂಲಕ ನೀವು ನೀಡುತ್ತಿರುವ ಸಕಾರಾತ್ಮಕ ವಿಶ್ಲೇಷಣೆ ಹಾಗು ಮಾತುಗಳಿಗೆ ನಾವು ಕೃತಜ್ಞರು. ನಿಮ್ಮ ಪ್ರೋತ್ಸಾಹದ ಮಾತುಗಳು ನಾವು ಇನ್ನು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ನಿಮಗೆ ಹೆಚ್ಚಿನ ರಕ್ಷಣೆ ನೀಡಲು ಪ್ರೇರೇಪಿಸುತ್ತದೆ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು We are incredibly grateful for the kind

ಲೋಕಸ್ಪಂದನ ಕ್ಯೂಆರ್ ಕೋಡ್ ಮೂಲಕ ನೀವು ನೀಡುತ್ತಿರುವ ಸಕಾರಾತ್ಮಕ ವಿಶ್ಲೇಷಣೆ ಹಾಗು ಮಾತುಗಳಿಗೆ ನಾವು ಕೃತಜ್ಞರು. ನಿಮ್ಮ ಪ್ರೋತ್ಸಾಹದ ಮಾತುಗಳು ನಾವು ಇನ್ನು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ನಿಮಗೆ ಹೆಚ್ಚಿನ ರಕ್ಷಣೆ ನೀಡಲು ಪ್ರೇರೇಪಿಸುತ್ತದೆ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು

We are incredibly grateful for the kind
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಬೆಂಗಳೂರು ನಾಗರಿಕರೇ, ನಿಮ್ಮ ಪ್ರಶಂಸೆಯೆ ನಮ್ಮ ದೊಡ್ಡ ಸಾಧನೆಯಾಗಿದೆ. ಎಲ್ಲರೂ ಒಟ್ಟಾಗಿ ಬೆಂಗಳೂರನ್ನು ಸುರಕ್ಷಿತ ನಗರವನ್ನಾಗಿ ನಿರ್ಮಾಣ ಮಾಡುವ ಈ ಪ್ರಯಾಣವನ್ನು ಮುಂದುವರೆಸೋಣ Bengaluru, Your appreciation is our greatest achievement. Let's continue this journey together, creating a city where safety and

ಬೆಂಗಳೂರು ನಾಗರಿಕರೇ, ನಿಮ್ಮ ಪ್ರಶಂಸೆಯೆ ನಮ್ಮ ದೊಡ್ಡ ಸಾಧನೆಯಾಗಿದೆ. ಎಲ್ಲರೂ ಒಟ್ಟಾಗಿ ಬೆಂಗಳೂರನ್ನು ಸುರಕ್ಷಿತ ನಗರವನ್ನಾಗಿ ನಿರ್ಮಾಣ ಮಾಡುವ ಈ ಪ್ರಯಾಣವನ್ನು ಮುಂದುವರೆಸೋಣ

Bengaluru, Your appreciation is our greatest achievement. Let's continue this journey together, creating a city where safety and
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಸಿಗರೇಟ್ ಸೇದಬೇಕು ಎಂದು ಹಾತೊರೆಯುವಂತಾಗುತ್ತಿದೆಯೇ? ಇದು ಮಾನಸಿಕ ಒತ್ತಡವಲ್ಲ, ಇದು ಕೇವಲ ಬಯಕೆಯಷ್ಟೆ. ನಿಕೋಟಿನ್ ನಿಮ್ಮ ಮಿದುಳಿನ ಮೇಲೆ ಪರಿಣಾಮ ಬೀರಿ ಆ ಮೂಲಕ ನಿಮ್ಮಲ್ಲಿ ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಈ ಸುಳಿಯಿಂದ ಆಚೆ ಬನ್ನಿ. ಸಿಗರೇಟ್ ನಿಂದ ದೂರವಾಗಿ, ದೀರ್ಘವಾಗಿ ಉಸಿರಾಡಿ. ನೆಮ್ಮದಿಯಿಂದ ಜೀವಿಸಿ.

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Feeling on edge between smokes? That’s not stress—it’s withdrawal. Nicotine tricks your brain, then leaves it anxious. Break free from the loop. Walk it off. Breathe it out. Live better. #WorldNoTobaccoDay2025 #TobaccoFreeKarnataka #HealthyChoices #BreatheFreeIndia