SOUTH EAST TRAFFIC BTP (@acpsetraffic) 's Twitter Profile
SOUTH EAST TRAFFIC BTP

@acpsetraffic

Official twitter account of ACP Traffic South East Sub Division (080-22942115). #DialNamma112 in case of emergency. @blrcitytraffic

ID: 761873378194001920

calendar_today06-08-2016 10:35:43

1,1K Tweet

3,3K Followers

21 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ವೈದ್ಯನೊಬ್ಬ ಬಿಳಿಯ ಕೋಟು ಧರಿಸಿದ್ದರೂ ಅಪರಾಧ ಮಾಡುವ ಮೂಲಕ ಅದನ್ನು ಕಪ್ಪಾಗಿಸಿದ್ದಾನೆ ! ಬೆಂಗಳೂರು ನಗರ ಪೊಲೀಸರು ವೈದ್ಯಳಾಗಿದ್ದ ತನ್ನ ಪತ್ನಿಯನ್ನು ಸೆಡೇಟಿವ್‌ಗಳನ್ನು ಬಳಸಿ ಕೊಲೆ ಮಾಡಿರುವ ವೈದ್ಯನೋರ್ವನನ್ನು ಬಂಧಿಸಿದ್ದಾರೆ, ಮತ್ತಷ್ಟು ಸತ್ಯಾಂಶವನ್ನು ಬೆಳಕಿಗೆ ತರಲು ತನಿಖೆ ಮುಂದುವರೆದಿದೆ. Behind the white coat, a dark

HULIMAVU TRAFFIC BTP (@hulimavutrfps) 's Twitter Profile Photo

ಈ ದಿನ Shri Vinayak school kolifarm gate BG Road ಶಾಲೆಯ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಮತ್ತು ಮಾಧಕ ವಸ್ತುಗಳಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ SARS ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP SOUTH TRAFFIC SOUTH EAST TRAFFIC BTP RoSPA Road Safety

DCP SOUTH TRAFFIC (@dcpsouthtrbcp) 's Twitter Profile Photo

“Your drink may fade in minutes, but its damage can last forever. One careless sip — one endless regret. Don’t drink and drive". ಮಧ್ಯಪಾನ ಸೇವಿಸಿ ವಾಹನ ಚಲಾಯಿಸಬೇಡಿ; ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #DontDrinkAndDrive #RoadSafety #LifeMatters #ThinkBeforeYouDrink #SafeJourney

“Your drink may fade in minutes,
but its damage can last forever.
One careless sip — one endless regret.
Don’t drink and drive".
ಮಧ್ಯಪಾನ ಸೇವಿಸಿ ವಾಹನ ಚಲಾಯಿಸಬೇಡಿ; ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
#DontDrinkAndDrive #RoadSafety #LifeMatters #ThinkBeforeYouDrink #SafeJourney
Adugodi Traffic Police Station 🚦 (@adugoditraffic) 's Twitter Profile Photo

🚦ಈ ದಿನ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿ ಜನಸಂಘ ಪ್ರೌಢ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು🚦

🚦ಈ ದಿನ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿ ಜನಸಂಘ ಪ್ರೌಢ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು🚦
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ (@bsktrfps) 's Twitter Profile Photo

ಕುಡಿದು ವಾಹನ ಚಾಲನೆ ಮಾಡಬೇಡಿ, ಇದು ತೀವ್ರ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ, ಎಲ್ಲಾ ರೀತಿಯ ನಷ್ಟ ಉಂಟಾಗಲು ಕಾರಣವಾಗುತ್ತದೆ DCP SOUTH TRAFFIC ACP SOUTH TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಕುಡಿದು ವಾಹನ ಚಾಲನೆ ಮಾಡಬೇಡಿ,
ಇದು ತೀವ್ರ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ,
ಎಲ್ಲಾ ರೀತಿಯ ನಷ್ಟ ಉಂಟಾಗಲು ಕಾರಣವಾಗುತ್ತದೆ
DCP SOUTH TRAFFIC ACP SOUTH TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ACP TT&RSI (@acpttrsi) 's Twitter Profile Photo

ಟಿ.ಟಿ.ಆರ್.ಎಸ್.ಐನ ಸಿಬ್ಬಂದಿಗಳು ಈ ದಿನ ಥಣಿಸಂದ್ರ ಪೊಲೀಸ್ ತರಬೇತಿ ಶಾಲೆಗೆ ತೆರಳಿ, ಬುನಾದಿ ತರಬೇತಿಯಲ್ಲಿದ್ದ ಪ್ರಶಿಕ್ಷಣಾರ್ಥಿಗಳಿಗೆ ಸಂಚಾರ ನಿರ್ವಹಣೆ, ಸಂಚಾರ ನಿಯಮಗಳು, ಸಂಚಾರ ಕಾಯ್ದೆ ಹಾಗೂ ಟಿಟಿ ಆರ್ ಎಸ್ ಐ ಪರಿಚಯ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.

ACP TRAFFIC HSRLAYOUT BTP (@acphsrtrps) 's Twitter Profile Photo

"Respect the red circle and keep the roads safe for everyone." "Know your signs, save lives". #KnowYourSigns #FollowTrafficRules #SafeDrive #SafeRoads

"Respect the red circle and keep the roads safe for everyone."
"Know your signs, save lives".
#KnowYourSigns #FollowTrafficRules
#SafeDrive #SafeRoads
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಬೆಂಗಳೂರು ಸಂಚಾರ ಪೊಲೀಸ್‌, ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮತ್ತು ಅಪಾಯ ಉಂಟುಮಾಡುವ ಒನ್-ವೇ ಉಲ್ಲಂಘನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಅಭಿಯಾನದಡಿ ಈಗಾಗಲೇ 261 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಉಲ್ಲಂಘನೆಯಲ್ಲಿ 1,480 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಶೇಷ ಅಭಿಯಾನದ ಉದ್ದೇಶ, ಸಂಚಾರ ನಿಯಮ

ಬೆಂಗಳೂರು ಸಂಚಾರ ಪೊಲೀಸ್‌, ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮತ್ತು ಅಪಾಯ ಉಂಟುಮಾಡುವ ಒನ್-ವೇ ಉಲ್ಲಂಘನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ.
ಈ ಅಭಿಯಾನದಡಿ ಈಗಾಗಲೇ 261 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಉಲ್ಲಂಘನೆಯಲ್ಲಿ 1,480 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವಿಶೇಷ ಅಭಿಯಾನದ ಉದ್ದೇಶ, ಸಂಚಾರ ನಿಯಮ
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ಈ ದಿನ ಪೀಕ್ ಅವರ್ ನಲ್ಲಿ WHITEFIELD TRAFFIC PS BTP ಠಾಣಾ ವ್ಯಾಪ್ತಿಯ ವಿಬ್ ಗಯಾರ್ ಯು ಟರ್ನ್ ಜಂಕ್ಷನ್ ಗೆ ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನ ದಟ್ಟಣೆ ನಿವಾರಣೆಗೆ ಕೈಗೊಂಡಿರುವ ಮತ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.

DCP TRAFFIC WEST (@dcptrwestbcp) 's Twitter Profile Photo

ನಮಸ್ಕಾರ ಬೆಂಗಳೂರು! 🚗✨ ದೀಪಾವಳಿ ಹಬ್ಬ ಮತ್ತು ವಾರಾಂತ್ಯದ ಕಾರಣ ಅಕ್ಟೋಬರ್ 17 ಮತ್ತು 18 ರಂದು ಮೈಸೂರು ರಸ್ತೆ ಮತ್ತು ಮೆಜೆಸ್ಟಿಕ್ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು. ಅದಕ್ಕೆ ತಕ್ಕಂತೆ ನಿಮ್ಮ ಪ್ರಯಾಣವನ್ನು ಯೋಜಿಸಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಿ! ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು🕯️ 🙏 #ಬೆಂಗಳೂರು #ದೀಪಾವಳಿ

ನಮಸ್ಕಾರ ಬೆಂಗಳೂರು! 🚗✨ ದೀಪಾವಳಿ ಹಬ್ಬ ಮತ್ತು ವಾರಾಂತ್ಯದ ಕಾರಣ ಅಕ್ಟೋಬರ್ 17 ಮತ್ತು 18 ರಂದು ಮೈಸೂರು ರಸ್ತೆ ಮತ್ತು ಮೆಜೆಸ್ಟಿಕ್ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು. ಅದಕ್ಕೆ ತಕ್ಕಂತೆ ನಿಮ್ಮ ಪ್ರಯಾಣವನ್ನು ಯೋಜಿಸಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಿ!
ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು🕯️
🙏 #ಬೆಂಗಳೂರು #ದೀಪಾವಳಿ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಒಂದು ಮರುಮಿಲನದ ಸಂತೋಷ ಘಳಿಗೆ - ಹೊಯ್ಸಳ ತಂಡವು ವೃದ್ಧ ಮಹಿಳೆಯನ್ನು ಅವರ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಿತು. ಪೊಲೀಸರ ಸಮರ್ಪಣೆಯಿಂದ ಮಹಿಳೆಯಲ್ಲಿದ್ದ ಭಯವನ್ನು ಹೋಗಲಾಡಿಸಿ ಅಭಯವನ್ನು ನೀಡಲಾಯಿತು. ಬೆಂಗಳೂರು ನಗರ ಪೊಲೀಸರು ಯಾವಾಗಲೂ ರಕ್ಷಣೆ ಮತ್ತು ಸೇವೆಗಾಗಿ ಬದ್ಧರಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ. ಯಾವುದೇ

ಒಂದು ಮರುಮಿಲನದ ಸಂತೋಷ ಘಳಿಗೆ - ಹೊಯ್ಸಳ ತಂಡವು ವೃದ್ಧ ಮಹಿಳೆಯನ್ನು ಅವರ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಿತು. ಪೊಲೀಸರ ಸಮರ್ಪಣೆಯಿಂದ ಮಹಿಳೆಯಲ್ಲಿದ್ದ ಭಯವನ್ನು ಹೋಗಲಾಡಿಸಿ ಅಭಯವನ್ನು ನೀಡಲಾಯಿತು.  ಬೆಂಗಳೂರು ನಗರ ಪೊಲೀಸರು ಯಾವಾಗಲೂ ರಕ್ಷಣೆ ಮತ್ತು ಸೇವೆಗಾಗಿ ಬದ್ಧರಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ. ಯಾವುದೇ
Adugodi Traffic Police Station 🚦 (@adugoditraffic) 's Twitter Profile Photo

ಈ ದಿನ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಫ್ರಾನ್ಸಿಸ್ ಶಾಲೆಯ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಎಸ್. ಎ. ಆರ್. ಎಸ್ ಕಾರ್ಯಕ್ರಮದಡಿ ಅರಿವು ಮೂಡಿಸಲಾಯಿತು.

ಈ ದಿನ ಆಡುಗೋಡಿ ಸಂಚಾರ ಪೊಲೀಸ್  ಠಾಣಾ ವ್ಯಾಪ್ತಿಯ  ಸೇಂಟ್  ಫ್ರಾನ್ಸಿಸ್ ಶಾಲೆಯ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಎಸ್. ಎ. ಆರ್. ಎಸ್ ಕಾರ್ಯಕ್ರಮದಡಿ ಅರಿವು ಮೂಡಿಸಲಾಯಿತು.
HALASOOR TRAFFIC BTP (@halasoortrfps) 's Twitter Profile Photo

ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಯಿತು

ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಯಿತು
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ (@bsktrfps) 's Twitter Profile Photo

ಬದುಕಿನ ದಾರಿ ಸುಂದರವಾಗಿದೆ, ಸುರಕ್ಷತೆಯಿಂದ ಪಯಣಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಸೀಟ್ ಬೆಲ್ಟ್ ಕೇವಲ ಪಟ್ಟಿಯಲ್ಲ ರಕ್ಷಣಾ ಕವಚ DCP SOUTH TRAFFIC ACP SOUTH TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಬದುಕಿನ ದಾರಿ ಸುಂದರವಾಗಿದೆ, ಸುರಕ್ಷತೆಯಿಂದ ಪಯಣಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಸೀಟ್ ಬೆಲ್ಟ್ ಕೇವಲ ಪಟ್ಟಿಯಲ್ಲ ರಕ್ಷಣಾ ಕವಚ

DCP SOUTH TRAFFIC ACP SOUTH TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
HULIMAVU TRAFFIC BTP (@hulimavutrfps) 's Twitter Profile Photo

ಈ ದಿನ Gold Moon school Bannerghatta road Bangalore ಶಾಲೆಯ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಮತ್ತು ಮಾಧಕ ವಸ್ತುಗಳಿಂದಾಗುವ ಅನಾಹುತ ಗಳ ಬಗ್ಗೆ ಜಾಗೃತಿ ಮೂಡಿಸುವ SARS ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP SOUTH TRAFFIC SOUTH EAST TRAFFIC BTP

ಈ ದಿನ Gold Moon school Bannerghatta road Bangalore ಶಾಲೆಯ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಮತ್ತು ಮಾಧಕ ವಸ್ತುಗಳಿಂದಾಗುವ ಅನಾಹುತ ಗಳ ಬಗ್ಗೆ ಜಾಗೃತಿ ಮೂಡಿಸುವ SARS ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP SOUTH TRAFFIC SOUTH EAST TRAFFIC BTP
DCP SOUTH TRAFFIC (@dcpsouthtrbcp) 's Twitter Profile Photo

🚦 "A little carelessness can become the last mistake of life. Show wisdom, not speed — save yourself from accidents." 🚗💡 "ಒಂದು ಕ್ಷಣದ ನಿರ್ಲಕ್ಷ್ಯ, ಜೀವನದ ಶಾಶ್ವತ ನೋವು."

🚦 "A little carelessness can become the last mistake of life.
Show wisdom, not speed — save yourself from accidents." 🚗💡 "ಒಂದು ಕ್ಷಣದ ನಿರ್ಲಕ್ಷ್ಯ, ಜೀವನದ ಶಾಶ್ವತ ನೋವು."
MICO LAYOUT TRAFFIC BTP (@micolyttrfps) 's Twitter Profile Photo

ಈ ದಿನ ಠಾಣಾ ವ್ಯಾಪ್ತಿಯಲ್ಲಿ #ಆಟೋಚಾಲಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು #ಅರಿವು ಮೂಡಿಸಿ, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಯಿತು. Stop at Red.. Go With Green.

ಈ ದಿನ ಠಾಣಾ ವ್ಯಾಪ್ತಿಯಲ್ಲಿ  #ಆಟೋಚಾಲಕರಿಗೆ  ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು #ಅರಿವು ಮೂಡಿಸಿ, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಯಿತು.
Stop at Red..
Go With Green.