ACP CENTRAL TRAFFIC BTP (@acpcentraltrf) 's Twitter Profile
ACP CENTRAL TRAFFIC BTP

@acpcentraltrf

Official twitter account of ACP Traffic Central Sub Division (080-22942096). Dial Namma-112 in case of emergency. @blrcitytraffic @BlrCityPolice

ID: 3044784429

linkhttps://btp.gov.in/ calendar_today19-02-2015 10:42:00

2,2K Tweet

1,1K Followers

35 Following

HIGH GROUND TRAFFIC BTP (@highgroundtrfps) 's Twitter Profile Photo

SwayamJagruthi ಸದರಿ ಆಟೋ ಚಾಲಕನನ್ನು ಕರೆಯಿಸಿ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಿ, ಸೂಕ್ತ ತಿಳುವಳಿಕೆ ನೀಡಿರುತ್ತೇವೆ

<a href="/SwayamJagruthi/">SwayamJagruthi</a> ಸದರಿ ಆಟೋ ಚಾಲಕನನ್ನು ಕರೆಯಿಸಿ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಿ, ಸೂಕ್ತ ತಿಳುವಳಿಕೆ ನೀಡಿರುತ್ತೇವೆ
R T NAGAR TRAFFIC BTP (@rtnagartraffic) 's Twitter Profile Photo

ದಿ:02.10.2025 ರಾತ್ರಿ 08;00 ಗಂಟೆಯಿಂದ ದಿ:03.10.2025 ಬೆಳಿಗ್ಗೆ 07:00 ಗಂಟೆ ವರೆಗೆ ದಸರಾ ಮಹೋತ್ಸವದ ಪ್ರಯುಕ್ತ ದೇವರ ಪಲ್ಲಕ್ಕಿಗಳು ಮೆರವಣಿಗೆಯ ಮೂಲಕ ಸಾಗುತ್ತವೆ. ಸುಗಮ ಸಂಚಾರ ಹಿತದೃಷ್ಟಿಯಿಂದ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಎಲ್ಲಾ ವಾಹನಗಳು ಸದರಿ ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಕೋರಿದೆ.

DCP TRAFFIC WEST (@dcptrwestbcp) 's Twitter Profile Photo

GREEN WAVE AHEAD 🚦 We've synchronized signals from JC Road side of Townhall Jn to NR Jn - PS Jn - Police Corner Jn. Enjoy seamless travel & get all green signals during non-peak hours! #Bengaluru #SignalSync #SmoothRide #Traffic

DCP TRAFFIC WEST (@dcptrwestbcp) 's Twitter Profile Photo

ಈ ದಿನ ಎಸ್.ಜೆ.ಪಿ ರಸ್ತೆಗೆ ಭೇಟಿ ನೀಡಿ ಸುಗಮ ಸಂಚಾರಕ್ಕೆ ಮಾಡಿರುವ ಸಂಚಾರ ಮಾರ್ಪಾಡುಗಳನ್ನು ಪರಿಶೀಲಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ವಾಹನ ಚಾಲಕರು ರಸ್ತೆಯ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳ ನಿಲುಗಡೆ ಮಾಡದಂತೆ ಹಾಗೂ ನಿರ್ದಿಷ್ಟ ಪಡಿಸಿದ ಜಾಗದಲ್ಲಿಯೇ ವಾಹನಗಳ ನಿಲುಗಡೆ ಮಾಡುವಂತೆ ಕ್ರಮ ವಹಿಸಲು ನಿರ್ದೇಶನ ನೀಡಲಾಯಿತು.

ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಸ್ಯಾಂಕಿ ಕೆರೆ ರಸ್ತೆ ಭಾಷ್ಯಂ ಸರ್ಕಲ್ ಜಂಕ್ಷನ್ ನಿಂದ ಕಾವೇರಿ ಥಿಯೇಟರ್ ಜಂಕ್ಷನ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸಂಚಾರ ಮಾಡಿಕೊಂಡು ಬರುತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.

DCP TRAFFIC WEST (@dcptrwestbcp) 's Twitter Profile Photo

ಈ ದಿನ ಪೀಕ್ ಅವರ್ ನಲ್ಲಿ @ashoknagaratrfps ಸರಹದ್ದಿನ ಪ್ರಮುಖ ಜಂಕ್ಷನ್ ಗಳಾದ ಕ್ಯಾಷ್ ಪಾರ್ಮಸಿ ಮತ್ತು ಆಶೀರ್ವಾದ ಜಂಕ್ಷನ್ ಗೆ @jointcptraffic ರವರು ಭೇಟಿ ನೀಡಿ ವಾಹನ ದಟ್ಟಣೆ ನಿವಾರಣೆ ಮತ್ತು ಸುಗಮ ಸಂಚಾರಕ್ಕೆ ಸಂಬಂಧಿಸಿದ ಮಾರ್ಪಾಡುಗಳನ್ನು ಪರಿಶೀಲಿಸುತ್ತಾರೆ.

Driving the wrong way on a one-way street can lead to a one-way ticket to traffic court! Let's follow the rules, shall we? 🛵 #OneWayStreet #BengaluruTraffic #PoliceOnTheRoad #Traffic

Driving the wrong way on a one-way street can lead to a one-way ticket to traffic court! Let's follow the rules, shall we? 🛵 #OneWayStreet #BengaluruTraffic #PoliceOnTheRoad #Traffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಬೆಂಗಳೂರು ಸಂಚಾರ ಪೊಲೀಸ್‌, ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮತ್ತು ಅಪಾಯ ಉಂಟುಮಾಡುವ ಒನ್-ವೇ ಉಲ್ಲಂಘನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಅಭಿಯಾನದಡಿ ಈಗಾಗಲೇ 261 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಉಲ್ಲಂಘನೆಯಲ್ಲಿ 1,480 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಶೇಷ ಅಭಿಯಾನದ ಉದ್ದೇಶ, ಸಂಚಾರ ನಿಯಮ

ಬೆಂಗಳೂರು ಸಂಚಾರ ಪೊಲೀಸ್‌, ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮತ್ತು ಅಪಾಯ ಉಂಟುಮಾಡುವ ಒನ್-ವೇ ಉಲ್ಲಂಘನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ.
ಈ ಅಭಿಯಾನದಡಿ ಈಗಾಗಲೇ 261 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಉಲ್ಲಂಘನೆಯಲ್ಲಿ 1,480 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವಿಶೇಷ ಅಭಿಯಾನದ ಉದ್ದೇಶ, ಸಂಚಾರ ನಿಯಮ
HIGH GROUND TRAFFIC BTP (@highgroundtrfps) 's Twitter Profile Photo

ಕನ್ನಡಿಗ ದೇವರಾಜ್ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಈ ಬಗ್ಗೆ ಸೆಕ್ಟರ್ ಅಧಿಕಾರಿಯವರು ಮತ್ತು ಸಿಬ್ಬಂದಿಯವರಿಗೆ ಸೂಚನೆಗಳನ್ನು ನೀಡಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮೇಲೆ ದಂಡ ವಿಧಿಸಿರುತ್ತಾರೆ

<a href="/sgowda79/">ಕನ್ನಡಿಗ ದೇವರಾಜ್</a> <a href="/blrcitytraffic/">ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice</a> ಈ ಬಗ್ಗೆ ಸೆಕ್ಟರ್ ಅಧಿಕಾರಿಯವರು ಮತ್ತು ಸಿಬ್ಬಂದಿಯವರಿಗೆ ಸೂಚನೆಗಳನ್ನು ನೀಡಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮೇಲೆ ದಂಡ ವಿಧಿಸಿರುತ್ತಾರೆ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಸಮವಸ್ತ್ರದಲ್ಲಿ ಮಾನವೀಯತೆ..! ಯಶವಂತಪುರ ಪೊಲೀಸ್ ಠಾಣೆಯವರು, ಒಬ್ಬ ನಿರಾಶ್ರಿತ ವ್ಯಕ್ತಿಗೆ ಸಹಾಯದ ಹಸ್ತವನ್ನು ಚಾಚಿದ್ದಾರೆ. ಬೆಂಗಳೂರು ನಗರ ಪೊಲೀಸರು ಕೇವಲ ಸುರಕ್ಷತೆಗೆ ಮಾತ್ರವಲ್ಲ, ಮಾನವೀಯತೆಯಲ್ಲಿಯೂ ಸಹ ಮುಂದು Humanity in Uniform💙 Yeshwanthpur Police Station extended a helping hand to a helpless man,

ಸಮವಸ್ತ್ರದಲ್ಲಿ ಮಾನವೀಯತೆ..!
ಯಶವಂತಪುರ ಪೊಲೀಸ್ ಠಾಣೆಯವರು, ಒಬ್ಬ ನಿರಾಶ್ರಿತ ವ್ಯಕ್ತಿಗೆ ಸಹಾಯದ ಹಸ್ತವನ್ನು ಚಾಚಿದ್ದಾರೆ. ಬೆಂಗಳೂರು ನಗರ ಪೊಲೀಸರು ಕೇವಲ ಸುರಕ್ಷತೆಗೆ ಮಾತ್ರವಲ್ಲ, ಮಾನವೀಯತೆಯಲ್ಲಿಯೂ ಸಹ ಮುಂದು

Humanity in Uniform💙
Yeshwanthpur Police Station extended a helping hand to a helpless man,
HIGH GROUND TRAFFIC BTP (@highgroundtrfps) 's Twitter Profile Photo

ಈ ದಿನ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಾಹನಗಳ ಚಾಲಕರುಗಳ ಮೇಲೆ ಮದ್ಯಪಾನ ಚಾಲನೆ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿರುತ್ತೇವೆ.

ಈ ದಿನ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಾಹನಗಳ ಚಾಲಕರುಗಳ ಮೇಲೆ ಮದ್ಯಪಾನ ಚಾಲನೆ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿರುತ್ತೇವೆ.
DCP TRAFFIC WEST (@dcptrwestbcp) 's Twitter Profile Photo

ಶಾಲಾ ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ದಿನ ಬೆಳಿಗ್ಗೆ ಮದ್ಯಪಾನ ಮಾಡಿ ಶಾಲಾ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು 1118 ವಾಹನಗಳ ತಪಾಸಣೆ ನಡೆಸಿದ್ದು, ಅದರಲ್ಲಿ ಮದ್ಯಪಾನ ಮಾಡಿದ್ದ 09 ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. #schools #SafetyFirst #RoadSafety

ಶಾಲಾ ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ದಿನ ಬೆಳಿಗ್ಗೆ  ಮದ್ಯಪಾನ ಮಾಡಿ ಶಾಲಾ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು 1118 ವಾಹನಗಳ ತಪಾಸಣೆ ನಡೆಸಿದ್ದು, ಅದರಲ್ಲಿ ಮದ್ಯಪಾನ ಮಾಡಿದ್ದ 09 ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
#schools #SafetyFirst #RoadSafety