Earthling, yellow red country (@_engt) 's Twitter Profile
Earthling, yellow red country

@_engt

ID: 1267990132797263872

calendar_today03-06-2020 01:23:09

1,1K Tweet

172 Followers

186 Following

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಇದೇನಿದು ನಾಡಿನ ಹೃದಯ ಭಾಗ ಹಾಗೂ ಹೈ ಕೋರ್ಟ್ ಮತ್ತು ವಿಧಾನಸೌಧದ ಮುಂದೆಯೇ ಈ ರೀತಿ ವಲಸಿಗರಿಂದ ಅಟ್ಟಹಾಸ ಮೆರೆದಿರುವ ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವೇ ಯಾವಾಗ ಇದಕ್ಕೆಲ್ಲ ಕೊನೆ? CM of Karnataka Siddaramaiah DK Shivakumar Dr. G Parameshwara

Earthling, yellow red country (@_engt) 's Twitter Profile Photo

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ನನಗೆ ತುಳು ಅನ್ನೋ ಭಾಷೆ ಇದೆ ಅಂತ ಗೊತ್ತಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಆದರೆ ಈ ಬೆಂಗಳೂರು omr ಮಂದಿಗಳು ದಕ್ಷಿಣ ಕನ್ನಡ, ಉಡುಪಿ ಭಾಗವನ್ನು ತುಳುನಾಡು ಅಂತ ಇದಾಗಲೇ ಒಪ್ಪಿಕೊಂಡ ಹಾಗಿದೆ.

Earthling, yellow red country (@_engt) 's Twitter Profile Photo

ನಮ್ಮನೆ ತುಳಸಿ ಕಟ್ಟೆ ಮತ್ತೆ ನಮ್ಮನೆ ದೇವರ ಕೊನೆಯಲ್ಲಿರೋ ದೇವರಿಗೆ ಬಿಟ್ಟರೆ ಮತ್ತೆ ಯಾವ ದೇವರಿಗೂ ನಾನು ಕೈ ಮುಗಿಯಲ್ಲ. ನನ್ನ ಪ್ರಕಾರ ಈ ಸ್ಥಾನ ಅನ್ನೋ ಬಿಲ್ಡಿಂಗ್ಸ್ ಇಂದು ವರ್ಗದ ಜನರ ಬಿಸ್ನೆಸ್ ಮಾಡೆಲ್ ಹೋರೆತು ಬೇರೆ ಏನು ಅಲ್ಲ.

Motivated ! lil ! Demon 🧲 45 (@aryakavyaa) 's Twitter Profile Photo

ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವ ಕನ್ನಡ ಸಮ್ಮೇಳನ, (1985) ಅಣ್ಣಾವ್ರು🗿ಕುವೆಂಪು🗿ಶಿವರಾo ಕಾರಂತರು🗿

Ranga Swamy (@rangaswamy8108) 's Twitter Profile Photo

ಯಾವ ಊರಿನಲ್ಲಿ ದೇವಸ್ಥಾನದ ಗಂಟೆ ಶಬ್ಧಕ್ಕಿಂತ ಜೋರಾಗಿ ಶಾಲೆಯ ಗಂಟೆ ಶಬ್ದ ಕೇಳಿಸುತ್ತದೋ ಆ ಊರು ಅಭಿವೃದ್ಧಿಗೊಳ್ಳುತ್ತದೆ - ಕುವೆಂಪು

ಯಾವ ಊರಿನಲ್ಲಿ ದೇವಸ್ಥಾನದ ಗಂಟೆ ಶಬ್ಧಕ್ಕಿಂತ ಜೋರಾಗಿ ಶಾಲೆಯ ಗಂಟೆ ಶಬ್ದ ಕೇಳಿಸುತ್ತದೋ ಆ ಊರು ಅಭಿವೃದ್ಧಿಗೊಳ್ಳುತ್ತದೆ 
- ಕುವೆಂಪು