ಭಾರತೀಯ (@4r4aucbbdfrhryo) 's Twitter Profile
ಭಾರತೀಯ

@4r4aucbbdfrhryo

ID: 1294513114000396288

calendar_today15-08-2020 05:56:13

683 Tweet

37 Followers

103 Following

Vijayendra Yediyurappa (@byvijayendra) 's Twitter Profile Photo

ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ರೈತರನ್ನು ಸಹ ಪಾಲುದಾರರನ್ನಾಗಿ ಮಾಡಿ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಅಭೂತಪೂರ್ವ ಏರಿಕೆ ಕಂಡಿದ್ದು, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಬದ್ದವಾಗಿದೆ ನಮ್ಮ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರ.

ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ರೈತರನ್ನು ಸಹ ಪಾಲುದಾರರನ್ನಾಗಿ ಮಾಡಿ  ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಅಭೂತಪೂರ್ವ ಏರಿಕೆ ಕಂಡಿದ್ದು, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಬದ್ದವಾಗಿದೆ ನಮ್ಮ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರ.
✿.。.:* ☆:**:. ಸರ್ಜಿಕಲ್ ಸ್ಟ್ರೈಕ್ .:**:.☆ 🇮🇳 (@vijayap23739567) 's Twitter Profile Photo

ಹಿಂದುತ್ವದ ಎಚ್ಚೆತ್ತುಕೊಂಡಿದೆ.ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಗಾಂಧಿಯ ಜಾಗದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯ ಪೋಸ್ಟ್ ಹರಿದಾಡುತ್ತಿವೆ ✍🙏🙏

ಅರ್ಪಿತಾ (@netra_kotturu) 's Twitter Profile Photo

ನಿಮ್ಮ ಏಳಿಗೆ ಸಹಿಸದೆ ಇರುವವರು, ವಿನಾಕಾರಣ ಹೊಗಳಿ ಅಟ್ಟಕ್ಕೆ ಏರಿಸುವವರು, ಬೆಲ್ಲದಷ್ಟು ಸಿಹಿಯಾಗಿ ಮಾತಾಡಿ, ಒಳೊಗೊಳಗೆ ಬೈಕೋಳೂರು, ಸಹಾಯ ಮಾಡುವಂತೆ ನಟಿಸುವವರು, ಸಂಧರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವವರು.. ಇಂಥವರಿಂದ ಅಂತರ ಕಾಯ್ದುಕೊಂಡಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೇದು. 🧘‍♀️

ಮೇಘರಾಜ್27 🇮🇳 (Modi Ka Parivar) (@megharaja27) 's Twitter Profile Photo

#ಡ್ರಗ್ಸ್ ಪ್ರಕರಣದಿಂದ ಅನುಶ್ರೀ ಯನ್ನು ಕೈ ಬಿಡುವಂತೆ ಮಾಜಿ ಮುಖ್ಯಮಂತ್ರಿಯೊಬ್ಬರು ಮತ್ತು ಅವರ ಮಗ ಪೋನ್ ಕಾಲ್ ಮಾಡಿ ಒತ್ತಡ ಹಾಕಿದ್ದರಂತೆ.! #hdkumarswamy ಪ್ರತಿಕ್ರಿಯೆ :- ಅನುಶ್ರೀ ಯಾರಂತನೂ ಗೊತ್ತಿಲ್ಲ.! ಅವಳ ಮುಖನೂ ನೋಡಿಲ್ಲ.! ಕುಂಬಳಿಕಾಯಿ ಕಳ್ಳ.! ನಾನ್ ಅಲ್ಲ.! 😂😂 #drugsmafia #DrugsMuktaKarnataka

Ramadas Kumta 🇮🇳 (@ramadaskumta) 's Twitter Profile Photo

ಸೀತೆ ಅಂಗಳದಲ್ಲಿ ಆಡುತ್ತಿಲ್ಲ; ಗರ್ಭಗುಡಿಯೊಳಗೆ ಎಂದೆಂದಿಗೂ ಪೂಜಿಸಲ್ಪಡುತ್ತಿದ್ದಾಳೆ. ಸಮಸ್ಯೆ ಇರೋದು ಗಂಡುಜೀವಿಗಳ ಮನಸ್ಸಿನೊಳಗೆ ಅವಿತುಕುಳಿತಿರುವ ಕೀಚಕನಿಂದ !!!

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

JDSನಿಂದ ಪ್ರವರ್ದಮಾನಕ್ಕೆ ಬಂದಿದ್ದ, JDSನಿಂದಲೇ ಡಿಸಿಎಂ ಆದ ನಾಯಕರೊಬ್ಬರು, ಸಭೆಯೊಂದರಲ್ಲಿ JDS ಮುಖಂಡರನ್ನು ತಮ್ಮ ಈಗಿನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅದೇ JDS ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. JDS ರಾಜಕೀಯ ಪಕ್ಷವಲ್ಲ ಎಂದು ಹೇಳಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಯ ಗತಿ ಇಲ್ಲದೆ JDSನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ? 1/4

ಶಕುಂತಲ ನಟರಾಜ್ (@shakunthalahs) 's Twitter Profile Photo

#ಡಿಕೆ_ರವಿಯವರ ಬ್ಯಾಡ್ ಲಕ್ ನೇರವಾಗಿ ಕುಸುಮಾ ಮೂಲಕ #ಡಿಕೆ_ಶಿವಕುಮಾರ್ ಖಾತೆಗೆ ವರ್ಗಾವಣೆಯಾದಂತಿದೆ..🙄🙄

#ಡಿಕೆ_ರವಿಯವರ ಬ್ಯಾಡ್ ಲಕ್ ನೇರವಾಗಿ ಕುಸುಮಾ ಮೂಲಕ #ಡಿಕೆ_ಶಿವಕುಮಾರ್ ಖಾತೆಗೆ ವರ್ಗಾವಣೆಯಾದಂತಿದೆ..🙄🙄
Yallappa Ps.(Ex BSF)🇮🇳 🚩 (@yallappaps) 's Twitter Profile Photo

ಸರ್ಜಿಕಲ್ ಸ್ಟ್ರೈಕ್ ಅನ್ನು ಸೇನೆಯು ಮಾಡಿದೆ, ಮೋದಿಯಲ್ಲ. -ಕಾಂಗ್ರೆಸ್! ಚಮಚಾಗಳೇ ನಾನೂ ಅದನ್ನೇ ಹೇಳೋದು ರಾಜೀವ್ ನನ್ನು ಹುಟ್ಡಿಸಿದ್ದು ಫಿರೋಜ್ ಖಾನ್, ಗಾಂದಿ ಹೆಸರೇಕೆ?

ಶಕುಂತಲ ನಟರಾಜ್ (@shakunthalahs) 's Twitter Profile Photo

ಅಧಿಕಾರಕ್ಕೆ ಜೋತುಬೀಳದೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಕ್ಷಸಂಘಟನೆಗೆ ಸಿದ್ದರಾಗಿರುವ Ravi C T 🇮🇳 ರವಿ ಸಿ ಟಿ ಸರ್ ರವರಿಗೆ ಶುಭವಾಗಲಿ...💐💐

ಅಧಿಕಾರಕ್ಕೆ ಜೋತುಬೀಳದೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಕ್ಷಸಂಘಟನೆಗೆ ಸಿದ್ದರಾಗಿರುವ <a href="/CTRavi_BJP/">Ravi C T 🇮🇳 ರವಿ ಸಿ ಟಿ</a> ಸರ್ ರವರಿಗೆ ಶುಭವಾಗಲಿ...💐💐
Puneeth Rajkumar (@puneethrajkumar) 's Twitter Profile Photo

ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೆ ಆಗಲ್ಲ, ಮಾತುಗಳಲ್ಲಿ ಅಂತೂ ಏನು ಹೇಳೋದಕ್ಕೆ ಆಗಲ್ಲ. ತುಂಬಾ ತುಂಬಾ Thanks

Nagaraja NH (@nagaraja_nh) 's Twitter Profile Photo

350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ 'ವೈಜನಾಥ್ ಬಿರಾದಾರ್' ಯಾರಿಗೆ ಗೊತ್ತಿಲ್ಲ. ಮೊನ್ನೆ ಗಿರೀಶ್ ಕಾಸರವಳ್ಳಿಯವರ "ಕನಸಿನ ಕುದುರೆಯನ್ನೇರಿ" ಚಿತ್ರದ ನಟನೆಗೆ ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇವರಿಗೆ "ಅತ್ಯುತ್ತಮ ನಟ" ಪ್ರಶಸ್ತಿ ಲಭಿಸಿತು..

350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ 
'ವೈಜನಾಥ್ ಬಿರಾದಾರ್' ಯಾರಿಗೆ ಗೊತ್ತಿಲ್ಲ.

ಮೊನ್ನೆ ಗಿರೀಶ್ ಕಾಸರವಳ್ಳಿಯವರ 
"ಕನಸಿನ ಕುದುರೆಯನ್ನೇರಿ" ಚಿತ್ರದ ನಟನೆಗೆ ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇವರಿಗೆ 
"ಅತ್ಯುತ್ತಮ ನಟ" ಪ್ರಶಸ್ತಿ ಲಭಿಸಿತು..
Nirmala ವಿಶ್ವಕರ್ಮ (@nirmala74363610) 's Twitter Profile Photo

ಕಾಡುವ ಬಡತನ ನಾಳೆ ಹೋಗಬಹುದು. ಇಲ್ಲದ ಸಿರಿತನ ಮುಂದೆ ಬರಬಹುದು. ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ,ವಿಶ್ವಾಸ ,ಪ್ರೀತಿ ಮತ್ತೆ ಬರುವುದಿಲ್ಲ.

Yallappa Ps.(Ex BSF)🇮🇳 🚩 (@yallappaps) 's Twitter Profile Photo

ಭೀಮ್ ಆರ್ಮಿ ಪಿಎಫ್‌ಐನ ಒಂದು ಶಾಖೆ, ಇದು ಹಿಂದೂಗಳನ್ನು ಜನಾಂಗೀಯ ಆಧಾರದ ಮೇಲೆ ವಿಭಜಿಸುವ ಮೂಲಕ ಗಲಭೆಗಳನ್ನು ಪ್ರಚೋದಿಸಲು ಪಿಎಫ್‌ಐಗೆ ಸಹಾಯ ಮಾಡುತ್ತದೆ.

Vishweshwar Bhat (@vishweshwarbhat) 's Twitter Profile Photo

ವಕ್ರತುಂಡೋಕ್ತಿ ಮದುವೆಯಾದ ಗಂಡಸಿನ ಸ್ವಾತಂತ್ರ್ಯವೆಂದರೆ ಹೆಂಡತಿ ಮಾತನ್ನು ಕೇಳುವುದು ಮತ್ತು ಅದನ್ನು ನಿಷ್ಠೆಯಿಂದ ಜಾರಿಗೊಳಿಸುವುದು.

Ganesh Shetti (@ganeshshetti202) 's Twitter Profile Photo

ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಿ; ಗೋ ಮಾತೆಯ ಹತ್ಯೆಯನ್ನು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದಕ್ಕಾಗಿ ಬಹುಸಂಖ್ಯಾತ ಹಿಂದೂಗಳು ಸಂಘಟಿತರಾಗಿ ಹೋರಾಡುವುದು ಅವಶ್ಯಕವಿದೆ !

ಶ್ರೀಹಸ್ತಿನಿ🇮🇳(Modi ka Parivar) (@shobha_music) 's Twitter Profile Photo

ನಿಜವಾದ ಸಂಬಂಧಗಳ ಪರಿಚಯ ಹೃದಯದಿಂದ ಆಗಬೇಕೇ ಹೊರತು... ಅವಶ್ಯಕತೆಯಿಂದಲ್ಲ..!! #ಶುಭರಾತ್ರಿ💐💐

Sushma ಸುಷ್ಮ 🇮🇳 🚩 (@sushmaspeaks_5) 's Twitter Profile Photo

SADLY, 🇮🇳 Bharat’s Article 30(A) in the Constitution bans teaching ‘Bhagavad Gita’ and ‘Ramayana’ in schools, colleges, online and universities. Many young Sanatan Hindus are just not aware about Geeta ......😔 #Hinduism 🚩🙏 #BhagavadGitaInSchool

SADLY, 🇮🇳 Bharat’s Article 30(A) in the Constitution bans teaching ‘Bhagavad Gita’ and ‘Ramayana’ in schools, colleges, online and universities.

Many young Sanatan Hindus are just not aware about Geeta ......😔

#Hinduism 🚩🙏
#BhagavadGitaInSchool