ELECTRONIC CITY TRAFFIC BTP (@ecitytrfps) 's Twitter Profile
ELECTRONIC CITY TRAFFIC BTP

@ecitytrfps

Official twitter account of Electronic City Traffic Police Station (080-22943718). Dial Namma-112 in case of emergency. @blrcitytraffic

ID: 2978715078

linkhttps://btp.gov.in/ calendar_today13-01-2015 06:50:12

2,2K Tweet

2,2K Takipçi

190 Takip Edilen

ELECTRONIC CITY TRAFFIC BTP (@ecitytrfps) 's Twitter Profile Photo

ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ದಿನ ಎನ್ ಪಿ ಎಸ್ ಶಾಲೆಯ ಬಸ್ ಚಾಲಕರುಗಳಿಗೆ ಹಾಗೂ ಸಹಾಯಕರಿಗೆ ಸಂಚಾರಿ ನಿಯಮಗಳು ಮತ್ತು ಮಕ್ಕಳ ಜಾಗ್ರತೆಯ ಬಗ್ಗೆ ಅರಿವು ಮೂಡಿಸುತ್ತಿರುವುದು

DCP SOUTH TRAFFIC (@dcpsouthtrbcp) 's Twitter Profile Photo

ಸೀಟ್‌ ಬೆಲ್ಟ್ ಧರಿಸಿ ವಾಹನ ಚಲಾಯಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice

ಸೀಟ್‌ ಬೆಲ್ಟ್ ಧರಿಸಿ ವಾಹನ ಚಲಾಯಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice
ELECTRONIC CITY TRAFFIC BTP (@ecitytrfps) 's Twitter Profile Photo

ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಮ್ಮ ಅಧಿಕಾರಿಗಳು ದ್ವಿಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ISI ಮಾರ್ಕ್ ಇರುವ ಫುಲ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ತಿಳುವಳಿಕೆ ನೀಡುತ್ತಿರುವುದು.

ಈ ದಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೋಲಿಸ್ ಠಾಣಾ ಸರಹದ್ದಿನ ಬೊಮ್ಮಸಂದ್ರ ಕೈಗಾರಿಕ ಪ್ರದೇಶಸದಲ್ಲಿನ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ನಮ್ಮ ಅಧಿಕಾರಿಗಳು ಸಂಚಾರ ನಿಯಮಗಳ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳುವಳಿಕೆ ನೀಡುತ್ತಿರುವುದು.

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

1.4 ಕೋಟಿ ಜನರು—1.2 ಕೋಟಿ ವಾಹನಗಳು, ಬೆಂಗಳೂರಿನ ರಸ್ತೆಗಳು ತುಂಬಿ ತುಳುಕುತ್ತಿವೆ! ನಾವು ಕಟ್ಟುನಿಟ್ಟಾದ ಅಕ್ರಮ ಪಾರ್ಕಿಂಗ್ ದಂಡವನ್ನು ಜಾರಿಗೆ ತರುತ್ತಿದ್ದೇವೆ ಮತ್ತು ನಗರವ್ಯಾಪಿ ಟೋಯಿಂಗ್ ಅನ್ನು ಪುನರಾರಂಭಿಸುತ್ತಿದ್ದೇವೆ. ಇದರಿಂದ ನಿಮ್ಮ ಪ್ರಯಾಣ ಸುಗಮವಾಗಿರುತ್ತದೆ. ಜವಾಬ್ದಾರಿಯಿಂದ ಪಾರ್ಕ್ ಮಾಡಿ ಇಲ್ಲವೇ ದಂಡ ಪಾವತಿಸಿ.”

ELECTRONIC CITY TRAFFIC BTP (@ecitytrfps) 's Twitter Profile Photo

ಹೊಸರೋಡ್ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿದ್ದು, ಹೊಸರೋಡ್ ಜಂಕ್ಷನ್ ಯಿಂದ ವೀರಸಂದ್ರ ಕಡೆಗೆ ಮಂದಗತಿಯ ವಾಹನ ಸಂಚಾರವಿರುತ್ತದೆ.

ಹೊಸರೋಡ್ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿದ್ದು,  ಹೊಸರೋಡ್ ಜಂಕ್ಷನ್ ಯಿಂದ ವೀರಸಂದ್ರ ಕಡೆಗೆ ಮಂದಗತಿಯ ವಾಹನ ಸಂಚಾರವಿರುತ್ತದೆ.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

Attention Bengaluru!! On 10th August, traffic restrictions will be in place near Raggigudda Metro Station for the Yellow Line inauguration event. Watch this video to know restricted areas, timings & alternative routes. Plan your commute & cooperate with traffic police.

ELECTRONIC CITY TRAFFIC BTP (@ecitytrfps) 's Twitter Profile Photo

ವೀರಸಂದ್ರ ಸಿಗ್ನಲ್ ಬಳಿ ಮಳೆ ನೀರು ನಿಂತಿದ್ದು, ಇ ಸಿಟಿ ಪ್ಲೈಓವರ್, ನೈಸ್ ರೋಡ್ ಹಾಗೂ ಸೀಲ್ಕ್ ಬೋರ್ಡ್ ಕಡೆಯಿಂದ ಹೊಸೂರು ಮಾರ್ಗವಾಗಿ ಹೋಗುವ ವಾಹನ ಸವಾರರು ಶಾಂತಿಪುರದ ಮಾರ್ಗವಾಗಿ ಹೋಗುವಂತೆ ಸೂಚನೆ.

ವೀರಸಂದ್ರ ಸಿಗ್ನಲ್ ಬಳಿ ಮಳೆ ನೀರು ನಿಂತಿದ್ದು, ಇ ಸಿಟಿ ಪ್ಲೈಓವರ್, ನೈಸ್ ರೋಡ್ ಹಾಗೂ ಸೀಲ್ಕ್ ಬೋರ್ಡ್ ಕಡೆಯಿಂದ ಹೊಸೂರು ಮಾರ್ಗವಾಗಿ ಹೋಗುವ ವಾಹನ ಸವಾರರು ಶಾಂತಿಪುರದ ಮಾರ್ಗವಾಗಿ ಹೋಗುವಂತೆ ಸೂಚನೆ.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ನಿಮ್ಮ ಚಲನ್ ನ 50% ರಿಯಾಯಿತಿಯ ಸದುಪಯೋಗ ಪಡೆದುಕೊಂಡು, ನಿಮ್ಮ ದಂಡವನ್ನು ಪಾವತಿ ಮಾಡಿ! ಶೀಘ್ರವೇ ಪಾವತಿಸಿ! ಈ ಕೊಡುಗೆ ಈ ಸೆಪ್ಟೆಂಬರ್ 12 ಕ್ಕೆ ಮುಗಿಯಲಿದೆ Settle your challans with 50% discount! Act fast—offer ends 12th September. #TrafficFineRebate #BengaluruTrafficPolice

ನಿಮ್ಮ ಚಲನ್ ನ 50% ರಿಯಾಯಿತಿಯ ಸದುಪಯೋಗ ಪಡೆದುಕೊಂಡು, ನಿಮ್ಮ ದಂಡವನ್ನು ಪಾವತಿ ಮಾಡಿ!
ಶೀಘ್ರವೇ ಪಾವತಿಸಿ! ಈ ಕೊಡುಗೆ ಈ ಸೆಪ್ಟೆಂಬರ್ 12 ಕ್ಕೆ ಮುಗಿಯಲಿದೆ

Settle your challans with 50% discount! Act fast—offer ends 12th September.

#TrafficFineRebate #BengaluruTrafficPolice
ELECTRONIC CITY TRAFFIC BTP (@ecitytrfps) 's Twitter Profile Photo

ಗೌರಿ ಗಣೇಶ ಹಬ್ಬದ ಸಂಬಂಧ ಮೈಲಸಂದ್ರ ಕೆರೆಯಲ್ಲಿ ಗಣೇಶ ವಿಸರ್ಜನೆ ಅವಕಾಶ ಕಲ್ಪಿಸಲಾಗಿದ್ದು ಗಣೇಶ ವಿಸರ್ಜನೆಯ ಸಮಯಲ್ಲಿ ಈ ಕೆಳಕಂಡ ಮಾರ್ಗದಲ್ಲಿ ಮೆರವಣಿಗೆ ಹೋಗುವ ಕಾರಣ ಬದಲಿ ಮಾರ್ಗದಲ್ಲಿ ಸಂಚರಿಸಲು ಕೋರಲಾಗಿದೆ.

ಈ ದಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬೈಕ್, ಆಟೋ ಚಾಲಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದು.

ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವೀಲಿಂಗ್ ಮಾಡುತಿದ್ದ ವಾಹನ ಸವಾರನನ್ನು ಹಿಡಿದು ಪ್ರಕರಣ ದಾಖಲಿಸಿರುತ್ತದೆ.

DCP SOUTH TRAFFIC (@dcpsouthtrbcp) 's Twitter Profile Photo

Shrill horns and tampered silencers break the law, Drive with care, keep streets safe for all. ಶಬ್ದವಿಲ್ಲದ ರಸ್ತೆ, ಸೌಖ್ಯಭರಿತ ಜೀವನ — ಕಾನೂನು ಪಾಲಿಸಿ, ಸುರಕ್ಷಿತ ಚಾಲನೆ ಮಾಡಿರಿ!

Shrill horns and tampered silencers break the law,
Drive with care, keep streets safe for all.
ಶಬ್ದವಿಲ್ಲದ ರಸ್ತೆ, ಸೌಖ್ಯಭರಿತ ಜೀವನ — ಕಾನೂನು ಪಾಲಿಸಿ, ಸುರಕ್ಷಿತ ಚಾಲನೆ ಮಾಡಿರಿ!
DCP SOUTH TRAFFIC (@dcpsouthtrbcp) 's Twitter Profile Photo

“One careless sip can cause endless sorrow — think before you drink and drive.” ಮಧ್ಯಪಾನ ಸೇವಿಸಿ ವಾಹನ ಚಲಾಯಿಸಬೇಡಿ; ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.

“One careless sip can cause endless sorrow — think before you drink and drive.”
 ಮಧ್ಯಪಾನ ಸೇವಿಸಿ ವಾಹನ ಚಲಾಯಿಸಬೇಡಿ; ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
HULIMAVU TRAFFIC BTP (@hulimavutrfps) 's Twitter Profile Photo

ನಿಮಗಾಗಿ ಮನೆಯಲ್ಲಿ ಕಾಯುತ್ತಿರುವ ಪ್ರೀತಿಪಾತ್ರರನ್ನು ನೆನಪಿಡಿ. ವೇಗ ಮಿತಿಯಲ್ಲಿರಿ, ಅವರ ಭರವಸೆಯನ್ನು ಉಳಿಸಿ. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP SOUTH TRAFFIC SOUTH EAST TRAFFIC BTP

ನಿಮಗಾಗಿ ಮನೆಯಲ್ಲಿ ಕಾಯುತ್ತಿರುವ ಪ್ರೀತಿಪಾತ್ರರನ್ನು ನೆನಪಿಡಿ. ವೇಗ ಮಿತಿಯಲ್ಲಿರಿ, ಅವರ ಭರವಸೆಯನ್ನು ಉಳಿಸಿ. <a href="/blrcitytraffic/">ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice</a> <a href="/Jointcptraffic/">Joint CP, Traffic, Bengaluru</a> <a href="/DCPSouthTrBCP/">DCP SOUTH TRAFFIC</a> <a href="/acpsetraffic/">SOUTH EAST TRAFFIC BTP</a>