Dushyanth Servegara Srinivas (@dushyanth_ss) 's Twitter Profile
Dushyanth Servegara Srinivas

@dushyanth_ss

Artist. ಕನ್ನಡಿಗ

ID: 1370417470113083392

linkhttps://instagram.com/dushyanth_official?utm_medium=copy_link calendar_today12-03-2021 16:53:10

93 Tweet

192 Followers

0 Following

Dushyanth Servegara Srinivas (@dushyanth_ss) 's Twitter Profile Photo

'ಗತವೈಭವ'ದ ದೇವಕನ್ಯೆ ಆಶಿಕ ರಂಗನಾಥ್ ಅವರಿಗೆ ಚಿತ್ರ ತಂಡದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. Wishing a prosperous birthday to the lead actress #AshikaRanganath from Team #GathaVaibhava #ಗತವೈಭವ ಸುನಿ/SuNi Ashika Ranganath

Dushyanth Servegara Srinivas (@dushyanth_ss) 's Twitter Profile Photo

#ಗತವೈಭವ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಪೋರ್ಚುಗಲ್‌ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದರೊಂದಿಗೆ 100ಕ್ಕೂ ಹೆಚ್ಚು ದಿನಗಳ ಚಿತ್ರೀಕರಣದ ಪ್ರಕ್ರಿಯೆಯು ಸಂಪನ್ನಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಪ್ರಗತಿಯಲ್ಲಿದ್ದು, 2025ರ ಮೊದಲಾರ್ಧದಲ್ಲಿ ಬಿಡುಗಡೆಯ ಗುರಿಯನ್ನು ಹೊಂದಿದೆ. #GathaVaibhava

#ಗತವೈಭವ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಪೋರ್ಚುಗಲ್‌ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದರೊಂದಿಗೆ 100ಕ್ಕೂ ಹೆಚ್ಚು ದಿನಗಳ ಚಿತ್ರೀಕರಣದ ಪ್ರಕ್ರಿಯೆಯು ಸಂಪನ್ನಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಪ್ರಗತಿಯಲ್ಲಿದ್ದು, 2025ರ ಮೊದಲಾರ್ಧದಲ್ಲಿ ಬಿಡುಗಡೆಯ ಗುರಿಯನ್ನು ಹೊಂದಿದೆ.

#GathaVaibhava
Dushyanth Servegara Srinivas (@dushyanth_ss) 's Twitter Profile Photo

ನೀ ಬಂದು ನಿಂತಾಗ... #NeeBanduNinthaga is one of my all time favourite classics of ನಮ್ಮ ಅಣ್ಣಾವ್ರು - such meaningful lyrics and beautiful compositions from that era! P.S : We also sang Kaagunitha song from #GathaVaibhava, which we will post after the release of the song this month.

ಸುನಿ/SuNi (@simplesuni) 's Twitter Profile Photo

#ಗತವೈಭವ ಹುಟ್ಟು ಹಬ್ಬದ ಶುಭಾಶಯಗಳು Dushyanth Servegara Srinivas ಅತಿ ಶೀಘ್ರದಲ್ಲೇ ಮೊದಲ ಗಾನ ನಿಮ್ಮ ಮುಂದೆ Ashika Ranganath William David

Dushyanth Servegara Srinivas (@dushyanth_ss) 's Twitter Profile Photo

ಯುಗ ಯುಗಾದಿ ಕಳೆದರು, ಯುಗಾದಿ ಮರಳಿ ಬರುತಿದೆ. ಅದೇ ರೀತಿ ಯುಗಯುಗಳೇ ಕಳೆದರು, ಅಳಿಯದ ಪ್ರೇಮಕಥೆಯೊಂದು ನಿಮ್ಮನ್ನು ಅರಸಿ ಬರುತಿದೆ... #ಗತವೈಭವ ಚಿತ್ರತಂಡದಿಂದ ಯುಗಾದಿ ಹಬ್ಬದ ಶುಭಾಶಯಗಳು. Wishing everyone a happy festival from Team #GathaVaibhava.

MRT Music (@mrtmusicoff) 's Twitter Profile Photo

Dushyanth Servegara Srinivas is all pumped up for the powerful #HaraOm song from #BankOfBhagyalakshmi! 🔥 🎶 Releasing TOMORROW at 6:03 PM – Don’t miss the spiritual vibes! 🙏✨ A #JudahSandhy MUSICAL #BOB Dheekshith Shetty #BrindaAcharya #AshwinRaoPallakki #AbhishekM #Sridevi #MRTMusic

ಸುನಿ/SuNi (@simplesuni) 's Twitter Profile Photo

#ಅನಾಮದೇವ ಪಾತ್ರದಲ್ಲಿ ಅಭಿನಯಿಸಿರುವ #ಕಿಶನ್ ಬಿಳಿಗಲಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ..

#ಅನಾಮದೇವ ಪಾತ್ರದಲ್ಲಿ ಅಭಿನಯಿಸಿರುವ #ಕಿಶನ್ ಬಿಳಿಗಲಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ..
Dushyanth Servegara Srinivas (@dushyanth_ss) 's Twitter Profile Photo

“Porto, you’ve been pure magic. Every cobblestone, every turn—cinema lives here. 🇵🇹🎬 Obrigado! #GathaVaibhava #Porto #Portugal

“Porto, you’ve been pure magic. Every cobblestone, every turn—cinema lives here. 🇵🇹🎬
Obrigado! 

#GathaVaibhava #Porto #Portugal
Dushyanth Servegara Srinivas (@dushyanth_ss) 's Twitter Profile Photo

From the heavens she descends, the jewel that adorns the crown of GathaVaibhava. Happy Birthday ‘Devakanye’ Ashika Ranganath #GathaVaibhava #ಗತವೈಭವ #AshikaRanganath #Dushyanth #SimpleSuni