Dr. G Parameshwara (@drparameshwara) 's Twitter Profile
Dr. G Parameshwara

@drparameshwara

Home Minister - Karnataka | Former Deputy Chief Minister, Karnataka | President, KPCC 2010 - 2018 | 5-time MLA

ID: 2328708410

linkhttps://en.wikipedia.org/wiki/Dr._G._Parameshwara calendar_today05-02-2014 12:26:21

4,4K Tweet

163,163K Takipçi

63 Takip Edilen

Dr. G Parameshwara (@drparameshwara) 's Twitter Profile Photo

ತುಮಕೂರಿನ ಸಾಹೇ ವಿಶ್ವವಿದ್ಯಾನಿಲಯದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ನಡೆದ 'ಟೆಕ್ನೋಡಿಯಾ-2024' ರಾಷ್ಟ್ರೀಯ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿ ಪ್ರದರ್ಶನ ಹಾಗೂ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿದೆ. #technodea #Tumakur #siddhartha

ತುಮಕೂರಿನ ಸಾಹೇ ವಿಶ್ವವಿದ್ಯಾನಿಲಯದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ನಡೆದ 'ಟೆಕ್ನೋಡಿಯಾ-2024' ರಾಷ್ಟ್ರೀಯ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿ ಪ್ರದರ್ಶನ ಹಾಗೂ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿದೆ.

#technodea #Tumakur #siddhartha