DN Ramesh (@dnramesh2112) 's Twitter Profile
DN Ramesh

@dnramesh2112

Politician

ID: 1123047712595644416

calendar_today30-04-2019 02:13:34

151 Tweet

99 Followers

70 Following

DN Ramesh (@dnramesh2112) 's Twitter Profile Photo

ಸುಂಕೇನಹಳ್ಳಿ ನಿವಾಸಿಗಳಾದ ವುಮೆನ್ಸ್ ಪೀಸ್ ಲೀಗ್ ಶಾಲೆಯಲ್ಲಿ ನನ್ನ ಶಿಕ್ಷಕರು ಅನ್ನರ್ಪೂಣಿ ಮಣಿ (87) ಅನರೋಗ್ಯ ಕಾರಣ ಆಸ್ಪತ್ರೆಯಲ್ಲಿದ್ದರು ಇವರ ಪತಿ ದಿವಂಗತ ಪಿ.ಎಸ್.ಮಣಿ ಮಾಜಿ ಸೇನಾಧಿಕಾರಿ, ಇವರು ವಿಶ್ವ ಸಮರ 2 ಮತ್ತು (ಚೀನೀ ಆಕ್ರಮಣಶೀಲತೆ) ಚೀನಾ-ಭಾರತೀಯ ಯುದ್ಧದಲ್ಲಿ ಭಾಗವಹಿಸಿದ್ದರು

DN Ramesh (@dnramesh2112) 's Twitter Profile Photo

ಸುಂಕೇನಹಳ್ಳಿ ನಿವಾಸಿಗಳಾದ ವುಮೆನ್ಸ್ ಪೀಸ್ ಲೀಗ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನ್ನರ್ಪೂಣಿ ಮಣಿ (87)ಅವರ ಅನರೋಗ್ಯ ಕಾರಣ ಆಸ್ಪತ್ರೆಯಲ್ಲಿದ್ದರು ಈ ಸಂದರ್ಭ ದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು🙏💐🙏

DN Ramesh (@dnramesh2112) 's Twitter Profile Photo

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಸ್ಥಳದ ವಿವರಗಳು ಮತ್ತು ವ್ಯಾಕ್ಸಿನೇಷನ್ ಮೊದಲು ಅಗತ್ಯ ದಾಖಲೆಗಳ ಬಗ್ಗೆ ಹಿರಿಯ ನಾಗರಿಕರಿಗೆ ವಿವರಿಸಿದ ಸಂದರ್ಭ. Explaining to senior citizen about COVID vaccine venue and also document to be produced before vaccine

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಸ್ಥಳದ ವಿವರಗಳು ಮತ್ತು ವ್ಯಾಕ್ಸಿನೇಷನ್ ಮೊದಲು ಅಗತ್ಯ ದಾಖಲೆಗಳ ಬಗ್ಗೆ ಹಿರಿಯ ನಾಗರಿಕರಿಗೆ ವಿವರಿಸಿದ ಸಂದರ್ಭ.
Explaining to senior citizen about COVID vaccine venue and also document to be produced before vaccine
DN Ramesh (@dnramesh2112) 's Twitter Profile Photo

ಶ್ರೀಕುಮಾರ್ ಸಣ್ಣ ಟೀ ಅಂಗಡಿ ಮಾಲೀಕರು,ಬಿಜೆಪಿ ಕಾರ್ಯಕರ್ತ,ಸಮಾಜಸೇವಕ ಇವರು ಕೊಲಾಚೆಲ್ ವಿಧಾನಸಭಾ ರಾಮಪರಂಪು ಪಂಚಾಯತ್ ಗ್ರಾಮದ ಸದಸ್ಯರು.

ತಮಿಳನಾಡು ಸಾರ್ವತ್ರಿಕ ಚುನಾವಣೆಯ ಅಂಗವಾಗಿ, ನಾಮಕಲ್ ವಿಧಾನಸಭಾ ಕ್ಷೇತ್ರದ ಪ್ರವಾಸಿ ಪ್ರಭಾರಿಯಾಗಿ ವಾರ್ಡ್ ಅಧ್ಯಕ್ಷರು ಮತ್ತು ಶಕ್ತಿ ಕೇಂದ್ರದ ಪ್ರಮುಖ್ ಜೊತೆ ಸಭೆ ನಡೆದ ಸಂದರ್ಭ.

ತಮಿಳನಾಡು ಸಾರ್ವತ್ರಿಕ ಚುನಾವಣೆಯ ಅಂಗವಾಗಿ, ರಾಸಿಪುರಂ ವಿಧಾನಸಭಾ ಕ್ಷೇತ್ರದ ಪ್ರವಾಸಿ ಪ್ರಭಾರಿಯಾಗಿ ಗ್ರಾಮಗಳಿಗೆ ಬೇಟಿಮಾಡಿ ಶಕ್ತಿ ಕೇಂದ್ರದ ಪ್ರಮುಖರ ಜೊತೆ ಸಭೆ ನಡೆದ ಸಂದರ್ಭ.

DN Ramesh (@dnramesh2112) 's Twitter Profile Photo

ತಮಿಳನಾಡು ಚುನಾವಣೆಯ ಪ್ರಯುಕ್ತ ರಾಸಿಪುರಂ ಕ್ಷೇತ್ರದ ಪ್ರವಾಸಿ ಪ್ರಭಾರಿಯಾಗಿ ತಮಿಳುನಾಡು ಬಿಜೆಪಿ ಉಪಾಧ್ಯಕ್ಷರು,ಮಾಜಿ ಸಂಸದ, ರಾಸಿಪುರಂ ಕ್ಷೇತ್ರದ ಒಂದು ಶಕ್ತಿಕೇಂದ್ರದ ಪ್ರಮುಖರು ಡಾ. ಕೆ.ಪಿ. ರಾಮಲಿಂಗಂ ಅವರನ್ನು ಭೇಟಿಯಾಗಿ ಚುನಾವಣೆ ವಿಷಯವಾಗಿ ಚರ್ಚಿಸಲಾಯಿತು. ಗ್ರಾಮಗಳಿಗೆ ತೆರೆಳಿ ಶಕ್ತಿ ಕೇಂದ್ರದ ಪ್ರಮುಖರ ಬೇಟಿ ಮಾಡಿದ ಸಂದರ್ಭ.

DN Ramesh (@dnramesh2112) 's Twitter Profile Photo

ತಮಿಳನಾಡು ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ರಾಸಿಪುರಂ ವಿಧಾನಸಭಾ ಕ್ಷೇತ್ರದ ಪ್ರವಾಸಿ ಪ್ರಭಾರಿಯಾಗಿ ಗ್ರಾಮಗಳಿಗೆ ತೆರೆಳಿ ಬೂತ್ ಅಧ್ಯಕ್ಷರ ಸಭೆ ತೆಗೆದುಕೊಂಡ ಸಂದರ್ಭ.

ತಮಿಳನಾಡು ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ರಾಸಿಪುರಂ ವಿಧಾನಸಭಾ ಕ್ಷೇತ್ರದ ಪ್ರವಾಸಿ ಪ್ರಭಾರಿಯಾಗಿ ಸಂಘಟನಾ ಕಾರ್ಯತಂತ್ರ, ವ್ಯಾಪಕ ಜನಸಂಪರ್ಕ ಇತ್ಯಾದಿ ವಿಷಯಗಳ ಕುರಿತಂತೆ ಚುನಾವಣಾ ನಿರ್ವಹಣಾ ಮುಖಾಂತರ ಬಿಜೆಪಿ ಗೆಲ್ಲಿಸುವ ಮೂಲಕ ನೈಜ ಪ್ರಜಾಪ್ರಭುತ್ವದ ಕಮಲ ಅರಳಿಸುವ ಸಂಕಲ್ಪತೊಟ್ಟು ಒಗ್ಗಟ್ಟಿನಿಂದ ಮುನ್ನಡೆಯುವ ಚರ್ಚೆ ಮಾಡಲಾಯಿತು.