vishwanathh patiil (@dilsevish2010) 's Twitter Profile
vishwanathh patiil

@dilsevish2010

IT Consultant

ID: 44857032

calendar_today05-06-2009 09:25:36

1,1K Tweet

104 Followers

791 Following

Star Sports Kannada (@starsportskan) 's Twitter Profile Photo

ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ.! RCB ತಂಡವನ್ನು ಸಪೋರ್ಟ್ ಮಾಡಲು ನಮ್ಮ ನಿಮ್ಮೆಲ್ಲರ ಅಚ್ಚು ಮಚ್ಚಿನ ಕಿಚ್ಚ ಬರುತ್ತಿದ್ದಾರೆ.♥️ 📺 ವೀಕ್ಷಿಸಿ | TATA IPL 2025 | FINAL | RCBvPBKS | June 3, 2:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL #IPLFinal

Star Sports Kannada (@starsportskan) 's Twitter Profile Photo

ಎದೆ ಮೇಲೆ ಕೈ ಇಟ್ಟುಕೊಂಡು ಹೇಳಿ ನೀವು ಯಾರಿಗೆ ಸಪೋರ್ಟ್ ಮಾಡ್ತೀರಾ ಅಂತ. 🙇‍♂️ 📺 ವೀಕ್ಷಿಸಿ | TATA IPL 2025 | FINAL | RCBvPBKS | June 3, 5:00 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL #IPLFinal

Star Sports Kannada (@starsportskan) 's Twitter Profile Photo

ಬ್ಯಾಟ್ ಹಿಡಿದು ಅಬ್ಬರಿಸಿದವ ಈಗ ಪದಗಳನ್ನಾಡಿ ರಂಜಿಸುತ್ತಿದ್ದಾನೆ! 🎯 AB de Villiers "ಪದ ಊಹಿಸಿ" ಆಟದಲ್ಲಿ ಭಾಗವಹಿಸಿರುವುದನ್ನು ಕಣ್ತುಂಬಿಕೊಳ್ಳಿ! 🙌 📺 ವೀಕ್ಷಿಸಿ | TATA IPL 2025 | FINAL | RCBvPBKS | June 3, 5:00 PM | JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL #IPLFinal

Star Sports Kannada (@starsportskan) 's Twitter Profile Photo

King Kohli ರಿಸ್ಕ್ ಫ್ರೀ ಬ್ಯಾಟಿಂಗ್ ಆಡಿದರೆ ಸಾಕು ಎನ್ನುತ್ತಾರೆ ಕನ್ನಡಿಗ ರಾಬಿನ್ ಉತ್ತಪ್ಪ. 🤘 ಈ ಪಂದ್ಯದಲ್ಲಿ Kohli ಎಷ್ಟು ರನ್ ಸಿಡಿಸಬಹುದು?🏏💪 📺 ವೀಕ್ಷಿಸಿ | TATA IPL 2025 | FINAL | RCBvPBKS | June 3, 5:00 PM | JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL #IPLFinal

👑Che_Krishna🇮🇳💛❤️ (@chekrishnack_) 's Twitter Profile Photo

Karnataka Highcourt lashes out against #KamalHaasan for his wrongful statement. Court asks him to Apologise to Kannadigas if his movies want to release in Karnataka. Say sorry and put an end to this. #ThugLife #Kannada Video credit : Karnataka Highcourt Channel YT

Star Sports Kannada (@starsportskan) 's Twitter Profile Photo

Kichcha Sudeepa + Royal Challengers Bengaluru = 🫀❤‍🔥 📺 ವೀಕ್ಷಿಸಿ | TATA IPL 2025 | FINAL | RCBvPBKS | June 3, 5:00 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL #IPLFinal

Star Sports Kannada (@starsportskan) 's Twitter Profile Photo

ಮೈದಾನಕ್ಕೆ ಕೈ ಮುಗಿದು, ಕಣಕ್ಕಿಳಿದ ಕಿಂಗ್ ಕೊಹ್ಲಿ.🫡❤️‍🔥 📺 ವೀಕ್ಷಿಸಿ | TATA IPL 2025 | FINAL | RCBvPBKS | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL #IPLFinal

ಮೈದಾನಕ್ಕೆ ಕೈ ಮುಗಿದು, ಕಣಕ್ಕಿಳಿದ ಕಿಂಗ್ ಕೊಹ್ಲಿ.🫡❤️‍🔥

📺 ವೀಕ್ಷಿಸಿ | TATA IPL 2025 | FINAL | RCBvPBKS | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ.

#IPLOnJioStar #IPL2025  #TATAIPL #IPLFinal
Star Sports Kannada (@starsportskan) 's Twitter Profile Photo

ರಾಜನಡಿಗೆ.🦁♥️ 📺 ವೀಕ್ಷಿಸಿ | TATA IPL 2025 | FINAL | RCBvPBKS | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL #IPLFinal

ರಾಜನಡಿಗೆ.🦁♥️

📺 ವೀಕ್ಷಿಸಿ | TATA IPL 2025 | FINAL | RCBvPBKS | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ.

#IPLOnJioStar #IPL2025  #TATAIPL #IPLFinal
Star Sports Kannada (@starsportskan) 's Twitter Profile Photo

ಈ ವಿಕೆಟ್ ಪಂದ್ಯದ ಗತಿಯನ್ನೆ ಬದಲಾಯಿಸಬಹುದು.😍 📺 ವೀಕ್ಷಿಸಿ | TATA IPL 2025 | FINAL | #RCBvPBKS | June 3, 5:00 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #IPLFinals

Star Sports Kannada (@starsportskan) 's Twitter Profile Photo

ಗೆದ್ದು ಬಾ ಮಗ.🫂❤ 📺 ವೀಕ್ಷಿಸಿ | TATA IPL 2025 | FINAL | #RCBvPBKS | June 3, 5:00 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #IPLFinals

ಗೆದ್ದು ಬಾ ಮಗ.🫂❤

📺 ವೀಕ್ಷಿಸಿ | TATA IPL 2025 | FINAL | #RCBvPBKS | June 3, 5:00 PM | ನಿಮ್ಮ JioHotstar & Star Sports ಕನ್ನಡದಲ್ಲಿ.

#IPLOnJioStar #IPL2025 #IPLFinals
Star Sports Kannada (@starsportskan) 's Twitter Profile Photo

ಈ ಕ್ಷಣಕ್ಕಾಗಿ ಎಷ್ಟು ವರ್ಷದಿಂದ ಕಾಯ್ತಾ ಇದ್ವಿ ಮಗ. 🥺❤ #RCBvPBKS #IPLOnJioStar #IPL2025 #IPLFinals

ಈ ಕ್ಷಣಕ್ಕಾಗಿ ಎಷ್ಟು ವರ್ಷದಿಂದ ಕಾಯ್ತಾ ಇದ್ವಿ ಮಗ. 🥺❤

#RCBvPBKS #IPLOnJioStar #IPL2025 #IPLFinals
Robbie Uthappa (@robbieuthappa) 's Twitter Profile Photo

RCB have finally done it! 🏆 The 18-year wait comes to an end! What a win, what a night, what a story! Ee Sala Cup Namdu! 💥❤️ #RCBChampions #EeSalaCupNamde #IPL2025

Star Sports Kannada (@starsportskan) 's Twitter Profile Photo

𝗢𝗻𝗰𝗲 𝗮 𝗞𝗶𝗻𝗴, 𝗔𝗹𝘄𝗮𝘆𝘀 𝗮 𝗞𝗶𝗻𝗴.👑❤ #ViratKohli #RCBvPBKS #IPLOnJioStar #IPL2025 #IPLFinals

𝗢𝗻𝗰𝗲 𝗮 𝗞𝗶𝗻𝗴, 𝗔𝗹𝘄𝗮𝘆𝘀 𝗮 𝗞𝗶𝗻𝗴.👑❤

#ViratKohli #RCBvPBKS #IPLOnJioStar #IPL2025 #IPLFinals
Star Sports Kannada (@starsportskan) 's Twitter Profile Photo

ಕಪ್ ಗೆದ್ದಾಯ್ತು ಅಂತಾರೆ ನಮ್ಮ ಕನ್ನಡ ಕಾಮೆಂಟರಿ ತಂಡ. 😍 #RCBvPBKS #IPLOnJioStar #IPL2025 #IPLFinals

ಕಪ್ ಗೆದ್ದಾಯ್ತು ಅಂತಾರೆ ನಮ್ಮ ಕನ್ನಡ ಕಾಮೆಂಟರಿ ತಂಡ. 😍

#RCBvPBKS #IPLOnJioStar #IPL2025 #IPLFinals
Star Sports Kannada (@starsportskan) 's Twitter Profile Photo

ಇದು ಕರ್ನಾಟಕದ ಗೆಲುವು ಇದು, RCB ಅಭಿಮಾನಿಗಳ ಗೆಲುವು.❤🏆 #RCBvPBKS #IPLOnJioStar #IPL2025 #IPLFinals

ಇದು ಕರ್ನಾಟಕದ ಗೆಲುವು ಇದು, RCB ಅಭಿಮಾನಿಗಳ ಗೆಲುವು.❤🏆

#RCBvPBKS #IPLOnJioStar #IPL2025 #IPLFinals
Star Sports Kannada (@starsportskan) 's Twitter Profile Photo

ವಿರಾಟ್ ಕೊಹ್ಲಿ ಅವರನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಪ್ರಶಸ್ತಿ ಅವರಿಗೇ ಸಲ್ಲಬೇಕು, ಅವರಿಗಿಂತ ಹೆಚ್ಚು ಅರ್ಹರು ಯಾರೂ ಇಲ್ಲ.🫡 Rajat Patidar - RCB ತಂಡದ ನಾಯಕ ⭐ #RCBvPBKS #IPLOnJioStar #IPL2025 #IPLFinals

ವಿರಾಟ್ ಕೊಹ್ಲಿ ಅವರನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಪ್ರಶಸ್ತಿ ಅವರಿಗೇ ಸಲ್ಲಬೇಕು, ಅವರಿಗಿಂತ ಹೆಚ್ಚು ಅರ್ಹರು ಯಾರೂ ಇಲ್ಲ.🫡

Rajat Patidar - RCB ತಂಡದ ನಾಯಕ ⭐

#RCBvPBKS #IPLOnJioStar #IPL2025 #IPLFinals