DHARMAJA UTHAPPA
@dharmajau
Working President, Kodagu District Congress Committee, Farmer
ID: 1296395223241641984
20-08-2020 10:34:57
1,1K Tweet
85 Followers
153 Following
ಮೇಕೆದಾಟು ಪಾದಯಾತ್ರೆ-2 ಆರಂಭಕ್ಕೆ ಮುನ್ನ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ Randeep Singh Surjewala ಅವರೊಂದಿಗೆ ಸಮಾಲೋಚನೆ ನಡೆಸಿದೆ. ಪಕ್ಷದ ನಾಯಕರಾದ KJ George, @HKPatil1953, Eshwar Khandre, Saleem Ahmed, ನಾಸೀರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.
ರಾಮನಗರದಲ್ಲಿ ಇಂದು ನಡೆದ ಮೇಕೆದಾಟು ಪಾದಯಾತ್ರೆ-2 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆ. ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ Randeep Singh Surjewala, ಕೆಪಿಸಿಸಿ ಅಧ್ಯಕ್ಷರಾದ DK Shivakumar, ವಿಧಾನ ಪರಿಷತ್ ವಿಪಕ್ಷ ನಾಯಕರಾದ Hariprasad.B.K. ಮತ್ತಿತರರು ಭಾಗವಹಿಸಿದ್ದರು.
ಮೇಕೆದಾಟು ಯೋಜನೆ ನಾಡಿನ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಪೂರೈಕೆ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗಲಿದೆ. ಈ ಯೋಜನೆಯ ಕುರಿತು ನಾನು ಬರೆದಿರುವ ಕಿರು ಪುಸ್ತಕವನ್ನು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ Randeep Singh Surjewala ಅವರು ಬಿಡುಗಡೆಗೊಳಿಸಿದರು.
Congress protest in Virajpet led by A S Ponnanna DHARMAJA UTHAPPA in support of PAYCM campaign Karnataka Congress DK Shivakumar Siddaramaiah