Defender (@defender_007_) 's Twitter Profile
Defender

@defender_007_

INDIAN 🇮🇳

ID: 1827666917701943298

calendar_today25-08-2024 11:18:54

136 Tweet

48 Takipçi

0 Takip Edilen

Defender (@defender_007_) 's Twitter Profile Photo

ಮಾನ್ಯ Siddaramaiah ಅವರೇ ರಾಜ್ಯದ ವಿದ್ಯಾರ್ಥಿಗಳು ಪದೇ ಪದೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ, ಕಣ್ಣಿರು ಹಾಕುತ್ತಿದ್ದಾರೆ.. ಇಷ್ಟಾದರೂ ರಾಜ್ಯದ ಯುವಕರ ಮೇಲೆ ನಿಮಗೆ ಕರುಣೆ ಇಲ್ಲವೇ..? ನಿಮ್ಮನ್ನು ಮತ ಹಾಕಿ ಗೆಲ್ಲಿಸಿದ ಈ ಯುವಕರಿಗೆ ಇದೆಂತಹ ಶಿಕ್ಷೆ... 💔 ದಯವಿಟ್ಟು ನೇಮಕಾತಿ ಆರಂಭಿಸಿ.🙏🏻 AKSSA OFFICIAL Karnataka government job updates

Defender (@defender_007_) 's Twitter Profile Photo

ತಿಂಗಳೊಳಗಾಗಿ ಅರ್ಹತಾ ಪಟ್ಟಿ ಪ್ರಕಟ.🫡 ಪರೀಕ್ಷೆ ನಡೆಸಿ ತಿಂಗಳೊಳಗೆ ಅರ್ಹತಾ ಪಟ್ಟಿ ಪ್ರಕಟಿಸಿದ #KPSC ಕಾರ್ಯದರ್ಶಿ ಜ್ಯೋತಿ.K IAS ಅವರ ಕಾರ್ಯಕ್ಷಮತೆಯನ್ನು ನಾವು ಅಭಿನಂದಿಸುತ್ತೇವೆ.💐 ನೇಮಕಾತಿಯಲ್ಲಿ #KEA & KPSC ಇದೇ ರೀತಿಯ Speed ಮುಂದುವರೆಸಿದರೆ ಲಕ್ಷಾಂತರ ಯುವಕರ ಭವಿಷ್ಯ ಉಜ್ವಲವಾಗಲಿದೆ. Karnataka government job updates AKSSA OFFICIAL

ತಿಂಗಳೊಳಗಾಗಿ ಅರ್ಹತಾ ಪಟ್ಟಿ ಪ್ರಕಟ.🫡

ಪರೀಕ್ಷೆ ನಡೆಸಿ ತಿಂಗಳೊಳಗೆ ಅರ್ಹತಾ ಪಟ್ಟಿ ಪ್ರಕಟಿಸಿದ #KPSC ಕಾರ್ಯದರ್ಶಿ ಜ್ಯೋತಿ.K IAS ಅವರ ಕಾರ್ಯಕ್ಷಮತೆಯನ್ನು ನಾವು ಅಭಿನಂದಿಸುತ್ತೇವೆ.💐

ನೇಮಕಾತಿಯಲ್ಲಿ #KEA & KPSC ಇದೇ ರೀತಿಯ Speed ಮುಂದುವರೆಸಿದರೆ ಲಕ್ಷಾಂತರ ಯುವಕರ ಭವಿಷ್ಯ ಉಜ್ವಲವಾಗಲಿದೆ.
Karnataka government job updates AKSSA OFFICIAL
Defender (@defender_007_) 's Twitter Profile Photo

ಮಾನ್ಯ BJP Karnataka ಬರೀ ನಿರುದ್ಯೋಗದ ಬಗ್ಗೆ ವ್ಯಂಗ್ಯವಾಗಿ ಎಡಿಟ್ ಮಾಡಿ ಉದ್ಯೋಗ ಕೊಡಿ ಎಂದು ಕೇಳಿದರೆ, ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವದಿಲ್ಲ.. ನಿಮಗೆ ನಿಜವಾಗಿಯೂ ರಾಜ್ಯದ ವಿದ್ಯಾರ್ಥಿಗಳ ಮೇಲೆ ಕಾಳಜಿ ಇದ್ದರೆ ಅವರು ಹಮ್ಮಿಕೊಂಡಿರುವ ಹೋರಾಟಕ್ಕೆ ಖುದ್ದಾಗಿ ಆಗಮಿಸಿ ಬೆಂಬಲಿಸಿ. AKSSA OFFICIAL Karnataka government job updates

ಮಾನ್ಯ BJP Karnataka ಬರೀ ನಿರುದ್ಯೋಗದ ಬಗ್ಗೆ ವ್ಯಂಗ್ಯವಾಗಿ ಎಡಿಟ್ ಮಾಡಿ ಉದ್ಯೋಗ ಕೊಡಿ ಎಂದು ಕೇಳಿದರೆ,
ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವದಿಲ್ಲ..

ನಿಮಗೆ ನಿಜವಾಗಿಯೂ ರಾಜ್ಯದ ವಿದ್ಯಾರ್ಥಿಗಳ ಮೇಲೆ ಕಾಳಜಿ ಇದ್ದರೆ  ಅವರು ಹಮ್ಮಿಕೊಂಡಿರುವ ಹೋರಾಟಕ್ಕೆ ಖುದ್ದಾಗಿ ಆಗಮಿಸಿ ಬೆಂಬಲಿಸಿ.
AKSSA OFFICIAL Karnataka government job updates
Defender (@defender_007_) 's Twitter Profile Photo

ಯುವಕರನ್ನು ಮತ್ತೇ ಬೀದಿಗೆ ತಂದ ರಾಜ್ಯ ಸರಕಾರ...! ರಾಜ್ಯದಲ್ಲಿ ನೇಮಕಾತಿ ಇಲ್ಲದೆ ಯುವ ಸರ್ಧಾರ್ಥಿಗಳು ನೇಮಕಾತಿ ಮಾಡುವಂತೆ ಸರಕಾರಕ್ಕೆ ಆಗ್ರಹಿಸಿ ಪತಿಭಟನೆ ನಡೆಸುತ್ತಿದ್ದಾರೆ. BJP Karnataka Nishkama_Karma Kr!§hhh_ಚೇ 👑 Karnataka Congress AKSSA OFFICIAL Basanagouda R Patil (Yatnal) R. Ashoka

ಯುವಕರನ್ನು ಮತ್ತೇ ಬೀದಿಗೆ ತಂದ ರಾಜ್ಯ ಸರಕಾರ...!

ರಾಜ್ಯದಲ್ಲಿ ನೇಮಕಾತಿ ಇಲ್ಲದೆ ಯುವ ಸರ್ಧಾರ್ಥಿಗಳು ನೇಮಕಾತಿ ಮಾಡುವಂತೆ ಸರಕಾರಕ್ಕೆ ಆಗ್ರಹಿಸಿ ಪತಿಭಟನೆ ನಡೆಸುತ್ತಿದ್ದಾರೆ.
BJP Karnataka Nishkama_Karma Kr!§hhh_ಚೇ 👑 Karnataka Congress AKSSA OFFICIAL Basanagouda R Patil (Yatnal) R. Ashoka
MenInIndiaHaveNoRights‼️ (@warriorsiff91) 's Twitter Profile Photo

BJP Karnataka What a bad bad situation for the people of Karnataka. A horrible government and a terrible opposition. Both the CM and Opposition are in deep sleep. #KPSC #KAS #KEA

BJP Karnataka What a bad bad situation for the people of Karnataka.

A horrible government and a terrible opposition.

Both the CM and Opposition are in deep sleep.

#KPSC #KAS #KEA
Defender (@defender_007_) 's Twitter Profile Photo

ಮಾನ್ಯ ಮುಖ್ಯಮಂತ್ರಿ Siddaramaiah ಅವರೇ ನಿಮ್ಮನ್ನು ಆರಿಸಿ ಕಳಿಸಿದ ಯುವಕರು ನೇಮಕಾತಿ ಇಲ್ಲದೆ ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ.. ಯಾಕೆ ರಾಜ್ಯದ ಯುವಕರ ಭವಿಷ್ಯ ಹಾಳು ಮಾಡುತ್ತಿದ್ದೀರಿ.❓ ದಯವಿಟ್ಟು ಹೈಕೋರ್ಟ್ ಆದೇಶದಂತೆ ನೇಮಕಾತಿ ಪ್ರಾರಂಭಿಸಿ. AKSSA OFFICIAL Kanthakumar R / ಕಾಂತಕುಮಾರ್ ಆರ್ Kr!§hhh_ಚೇ 👑 Nishkama_Karma Prajavani

Defender (@defender_007_) 's Twitter Profile Photo

ಪ್ರಸ್ತುತ ರಾಜ್ಯದಲ್ಲಿ ಇರುವ ಅತಿದೊಡ್ಡ ಸಮಸ್ಯೆ ಎಂದರೆ ಅದು #ನಿರುದ್ಯೋಗ.. ಲಕ್ಷಾಂತರ ಖಾಲಿ ಖಾಲಿ ಹುದ್ದೆಗಳು.. ನೇಮಕಾತಿಗಾಗಿ ಹೋರಾಟ.. ಕಣ್ಣೀರು ಹಾಕುತ್ತಿರುವ ಯುವಕರು.. ಇದು Karnataka Congress ದ ಅತಿದೊಡ್ಡ ವೈಫಲ್ಯ..❗ Prajavani Karnataka government job updates AKSSA OFFICIAL KPSC ಅಡ್ಡ KPSC & KEA Reforms Movement Kr!§hhh_ಚೇ 👑 Nishkama_Karma

ಪ್ರಸ್ತುತ ರಾಜ್ಯದಲ್ಲಿ ಇರುವ ಅತಿದೊಡ್ಡ ಸಮಸ್ಯೆ ಎಂದರೆ ಅದು #ನಿರುದ್ಯೋಗ..
ಲಕ್ಷಾಂತರ ಖಾಲಿ ಖಾಲಿ ಹುದ್ದೆಗಳು.. ನೇಮಕಾತಿಗಾಗಿ ಹೋರಾಟ.. ಕಣ್ಣೀರು ಹಾಕುತ್ತಿರುವ ಯುವಕರು..

ಇದು Karnataka Congress ದ ಅತಿದೊಡ್ಡ ವೈಫಲ್ಯ..❗

Prajavani  Karnataka government job updates AKSSA OFFICIAL KPSC ಅಡ್ಡ KPSC & KEA Reforms Movement Kr!§hhh_ಚೇ 👑 Nishkama_Karma
Defender (@defender_007_) 's Twitter Profile Photo

ಕಂದಾಯ ಇಲಾಖೆಗೆ ಮನವಿ. ದಯವಿಟ್ಟು ಈ ಕೂಡಲೇ VAO ಅಧಿಸೂಚನೆ ಹೊರಡಿಸಿ, ಈಗಾಗಲೇ 2 ವರ್ಷದಿಂದ ನೇಮಕಾತಿ ಆಗಿಲ್ಲ. ಈಗ ನೇಮಕಾತಿ ಹೊರಡಿಸಿ, ಪರೀಕ್ಷೆ ನಡೆಸಿ, ಅಂತಿಮವಾಗಿ ಹೈಕೋರ್ಟಿನ ಆದೇಶದಂತೆ ಆದೇಶ ಪತ್ರ ನೀಡಿ. Krishna Byre Gowda Karnataka Congress AKSSA OFFICIAL ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ಸಮಾಜ ಕಲ್ಯಾಣ ಇಲಾಖೆ Kr!§hhh_ಚೇ 👑 Nishkama_Karma #KEA #VAO

ಕಂದಾಯ ಇಲಾಖೆಗೆ ಮನವಿ.

ದಯವಿಟ್ಟು ಈ ಕೂಡಲೇ VAO ಅಧಿಸೂಚನೆ ಹೊರಡಿಸಿ, ಈಗಾಗಲೇ 2 ವರ್ಷದಿಂದ ನೇಮಕಾತಿ ಆಗಿಲ್ಲ.

ಈಗ ನೇಮಕಾತಿ ಹೊರಡಿಸಿ, ಪರೀಕ್ಷೆ ನಡೆಸಿ, ಅಂತಿಮವಾಗಿ ಹೈಕೋರ್ಟಿನ ಆದೇಶದಂತೆ ಆದೇಶ ಪತ್ರ ನೀಡಿ.
Krishna Byre Gowda Karnataka Congress  AKSSA OFFICIAL ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ಸಮಾಜ ಕಲ್ಯಾಣ ಇಲಾಖೆ Kr!§hhh_ಚೇ 👑 Nishkama_Karma
#KEA #VAO
Defender (@defender_007_) 's Twitter Profile Photo

ರಾಜಕೀಯ ನಾಯಕರ ದೆವ್ವ ಭೂತಗಳ ಆಟದ ನಡುವೆ ರಾಜ್ಯದ ಯುವಕರ ಭವಿಷ್ಯವೇ ಸಮಾಧಿಯೇ ಆಗಿದೆ. Karnataka Congress BJP Karnataka AKSSA OFFICIAL Prajavani

Defender (@defender_007_) 's Twitter Profile Photo

ಈ ಮಾತು Karnataka Congress ಕ್ಕೆ ದಯವಿಟ್ಟು ಅರ್ಥ ಮಾಡಿಸಿ.. ನಾವು ಯಾರು ಬಿಟ್ಟಿ ಭಾಗ್ಯ ಕೇಳಿರಲಿಲ್ಲ... ಅದರ ಅವಶ್ಯಕತೆಯೂ ನಮಗೆ ಇರಲಿಲ್ಲ.. ನಾವು ಕೇಳಿದ್ದು ಉದ್ಯೋಗ, ನೀವು ಕೊಟ್ಟಿದ್ದು ನಿರುದ್ಯೋಗ ಭಾಗ್ಯ.. ನಿಮ್ಮ ಗ್ಯಾರಂಟಿ ಭಾಗ್ಯ ನಮಗೆ ಬೇಕಿಲ್ಲ ಸ್ವಾಮಿ, ನಮಗೆ ಉದ್ಯೋಗ ಕೂಡಿ.🙏🏻 AKSSA OFFICIAL Nishkama_Karma Kr!§hhh_ಚೇ 👑

Defender (@defender_007_) 's Twitter Profile Photo

ಮಾನ್ಯ Siddaramaiah ಅವರೇ ಅಂದು ವಿರೋಧ ಪಕ್ಷದಲ್ಲಿರುವಾಗ ಇದ್ದ ಯುವಕರ ಮೇಲಿನ ಕಾಳಜಿ ನೀವೇ ಮುಖ್ಯಮಂತ್ರಿಯಾಗಿರುವಾಗ ಏಕಿಲ್ಲ ❓ ನಿಮ್ಮ ಅವಧಿಯಲ್ಲೇ ರಾಜ್ಯದ ಲಕ್ಷಾಂತರ ಯುವಕರು ಉದ್ಯೋಗವಿಲ್ಲದೆ ಬೀದಿಗೆ ಬಂದಿದ್ದಾರೆ! ಉತ್ತರ ಕೊಡಿ ನೇಮಕಾತಿ ಯಾವಾಗ ಮಾಡ್ತೀರಾ.❓ Karnataka government job updates AKSSA OFFICIAL Nishkama_Karma Kr!§hhh_ಚೇ 👑

Defender (@defender_007_) 's Twitter Profile Photo

ರಾಜ್ಯದ ಮುಖ್ಯಮಂತ್ರಿಗಳು ಪ್ರತಿ ಸಂಘಟನೆ ಮುಖಂಡರುಗಳನ್ನು ಕರೆದು ಬಜೆಟ್ ನಲ್ಲಿ ಅವರ ಕೋರಿಕೆಗಳನ್ನು ಸ್ವೀಕರಿಸುತ್ತಿದ್ದೀರಿ. ನಿಮ್ಮ ಗೆಲುವಿಗೆ ಕಾರಣವಾಗುವ ರಾಜ್ಯದ ಯುವಕರ ಅಹವಾಲು ಸ್ವೀಕರಿಸಲು ಈ ರೀತಿ ಸಭೆ ಯಾಕೆ ಮಾಡುತ್ತಿಲ್ಲ? ರಾಜ್ಯದ ಯುವಕರು ಕೇವಲ ಓಟಿಗಾಗಿ ಸೀಮಿತವೇ❓ Karnataka government job updates AKSSA OFFICIAL Kr!§hhh_ಚೇ 👑 #VAO #KEA

Defender (@defender_007_) 's Twitter Profile Photo

ಈ ಹುದ್ದೆಗಳಿಗೆ ನೋಟಿಫಿಕೇಶನ್ ಆಗಿದ್ದಾದರೂ ಯಾವಾಗ..? ರಾಜ್ಯದ ಸ್ಪರ್ಧಾರ್ಥಿಗಳು ನೇಮಕಾತಿ ಇಲ್ಲ ಎಂದು ಕಣ್ಣೀರು ಇಡುತ್ತಿದ್ದಾರೆ, ಅವರ ಹೊಟ್ಟೆ ಉರಿಸಲೆಂದೇ ಈ ಪೋಸ್ಟ್ ಹಾಕಿದ್ದೀರಾ ಮಾನ್ಯ Siddaramaiah ಅವರೇ. 2.5 ಲಕ್ಷ ಹುದ್ದೆಗಳ ಭರ್ತಿ ಯಾವಾಗ ❓ Nishkama_Karma Karnataka government job updates AKSSA OFFICIAL Kr!§hhh_ಚೇ 👑 #JOBS

Defender (@defender_007_) 's Twitter Profile Photo

ನೇಮಕಾತಿ ಪ್ರಾರಂಭಿಸಲು ಇಂದು ಧಾರವಾಡದಲ್ಲಿ ಬೀದಿಗೆ ಇಳಿದು ಪ್ರತಿಭಟನೆಗೆ ಮುಂದಾಗಿರುವ BJP Karnataka & AKSSA OFFICIAL ಈಗಲಾದರೂ ಸರ್ಕಾರಕ್ಕೆ ನಿಮ್ಮ ಧ್ವನಿ ಕೇಳಿಸಲಿ. ಕೂಡಲೇ ನೇಮಕಾತಿ ಪ್ರಾರಂಭವಾಗಲಿ. Karnataka government job updates Nishkama_Karma Kr!§hhh_ಚೇ 👑 KPSC ಅಡ್ಡ AKSSA OFFICIAL Karnataka Congress #KEA #KPSC #VAO #PSI

ನೇಮಕಾತಿ ಪ್ರಾರಂಭಿಸಲು ಇಂದು ಧಾರವಾಡದಲ್ಲಿ ಬೀದಿಗೆ ಇಳಿದು ಪ್ರತಿಭಟನೆಗೆ ಮುಂದಾಗಿರುವ BJP Karnataka & AKSSA OFFICIAL

ಈಗಲಾದರೂ ಸರ್ಕಾರಕ್ಕೆ ನಿಮ್ಮ ಧ್ವನಿ ಕೇಳಿಸಲಿ.

ಕೂಡಲೇ ನೇಮಕಾತಿ ಪ್ರಾರಂಭವಾಗಲಿ.
Karnataka government job updates Nishkama_Karma Kr!§hhh_ಚೇ 👑
KPSC ಅಡ್ಡ AKSSA OFFICIAL Karnataka Congress

#KEA #KPSC #VAO #PSI
Defender (@defender_007_) 's Twitter Profile Photo

Dear #UPSC From last Few Days Aspirants couldn't able to Fill #UPSC2026 Application Form. The Last date is Today to Fill form, but still Website isn't Opening Yet. Kindly Extend the Form filling Date. #UPSC IAS Association #UPSC2026 #ServerError #IAS #IPS #IRS

Defender (@defender_007_) 's Twitter Profile Photo

3000 ಯಾರಿಗೆ ಕೊಡ್ತಾ ಇದೀರಾ ಅಂತ ಸ್ವಲ್ಪ ಸಾಮಾನ್ಯ ಜ್ಞಾನ ಇಟ್ಕೊಂಡು ಮಾತಾಡಬೇಕು, ಬಿಜೆಪಿ ಅವರು ಹುದ್ದೆ ಭರ್ತಿ ಮಾಡಿದ್ರಾ ಅಂತ ಒಬ್ಬ ಅವಿದ್ಯಾವಂತ ನ ಥರ ಕೇಳೋದು ಎಸ್ಟು ಸರಿ? ಅವರು ಮಾಡಿಲ್ಲ ಅಂದ್ರೆ ನೀವು ಮಾಡಲ್ವಾ?? ಪ್ರಣಾಳಿಕೆ ನಲ್ಲಿ ಯಾಕ್ ಕೊಟ್ಟಿದ್ದು ? ನೇಮಕಾತಿ ಪ್ರಾರಂಭಿಸಿ. Nishkama_Karma Karnataka government job updates Kr!§hhh_ಚೇ 👑

3000 ಯಾರಿಗೆ ಕೊಡ್ತಾ ಇದೀರಾ ಅಂತ ಸ್ವಲ್ಪ ಸಾಮಾನ್ಯ ಜ್ಞಾನ ಇಟ್ಕೊಂಡು ಮಾತಾಡಬೇಕು,

ಬಿಜೆಪಿ ಅವರು ಹುದ್ದೆ ಭರ್ತಿ ಮಾಡಿದ್ರಾ ಅಂತ ಒಬ್ಬ ಅವಿದ್ಯಾವಂತ ನ ಥರ ಕೇಳೋದು ಎಸ್ಟು ಸರಿ? ಅವರು ಮಾಡಿಲ್ಲ ಅಂದ್ರೆ ನೀವು ಮಾಡಲ್ವಾ?? ಪ್ರಣಾಳಿಕೆ ನಲ್ಲಿ ಯಾಕ್ ಕೊಟ್ಟಿದ್ದು ?

ನೇಮಕಾತಿ ಪ್ರಾರಂಭಿಸಿ.
Nishkama_Karma Karnataka government job updates  Kr!§hhh_ಚೇ 👑
Defender (@defender_007_) 's Twitter Profile Photo

Dear #UPSC Only Few Hours Remaining to Apply for the #UPSC2026 Form, Lakhs of aspirants Suffering to Apply due to #ServerDown Kindly Extend the Last Date. 🙏🏻 UPSC NOTES IAS Association #UPSC #Formfilling #Civilservice #UPSC2026 #UPSCEXAM #Extendthelastdate

Defender (@defender_007_) 's Twitter Profile Photo

40,000 ಹುದ್ದೆ ಭರ್ತಿ ಮಾಡಿದ್ದೀವಿ ಎಂದು ಸುಳ್ಳು ಹೇಳಬೇಡಿ ಮಾನ್ಯ ಮುಖ್ಯಮಂತ್ರಿಗಳೇ.. ನಿಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನೀವು 4 ಸಾವಿರ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ. ಈ ಕೂಡಲೇ ನೇಮಕಾತಿ ಪ್ರಾರಂಭಿಸಿ.. Nishkama_Karma Karnataka government job updates BJP Karnataka Karnataka Congress Mohammed Nisar