
Vishwa
@vishwanathadev6
ID: 1583123758227017728
20-10-2022 15:51:47
713 Tweet
117 Followers
744 Following

ಎಲ್ಲಾ ಶಿಬಿರಾರ್ತಿಗಳು ತಮ್ಮ BMI ಕಡಿಮೆ ಮಾಡಿಕೊಂಡಿರುತ್ತಾರೆ ಹಾಗೂ ಬಿಪಿ ಮತ್ತು ಶುಗರ್ ಗಳನ್ನು ಕೂಡ ಕಡಿಮೆ ಮಾಡಿಕೊಂಡಿರುತ್ತಾರೆ.(4/4) DGP KARNATAKA alok kumar Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police

"Stay Alert! 🚨 Don't Fall Prey to OTP Scams! 📱 Protect yourself from cyber fraudsters who try to trick you into revealing your One-Time Passwords (OTPs). #OTPScam #CyberSecurity #StaySafeOnline #PoliceAlert #CyberCrimeAwareness DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police



ರಾಮದಾಸ ಎಚ್ AHC-35 ಸಶಸ್ತ್ರ ಮೀಸಲು ಪಡೆ, ರಮೇಶ್ ಪ್ರಭು AHC-88 ಸಶಸ್ತ್ರ ಮೀಸಲು ಪಡೆ ರವರಿಗೆ, ಮಾನ್ಯ ಪೊಲೀಸ್ ಅಧೀಕ್ಷಕರರಾದ ಶ್ರೀ ಹರಿರಾಮ್ ಶಂಕರ್ ಐಪಿಎಸ್ ರವರು ಸನ್ಮಾನಿಸಿ, ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭಹಾರೈಸಿದರು(2/2) DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಅಕ್ರಮ ಡ್ರಗ್ಸ್ ಹಾಗೂ ಸಿಗರೇಟ್ ಮಾರಾಟಕ್ಕೆ ಸಂಬಂಧಿಸಿದಂತೆ ಕ್ಯೂ ಆರ್ ಕೊಡ್ ರಚಿಸಿದ್ದು ಸಾರ್ವಜನಿಕರು ಅನಾಮಧೇಯರಾಗಿ ಸ್ಕಾನ್ ಮಾಡಿ ವರದಿ ಮಾಡಬಹುದು" UDUPI POLICE QR FOR ANONYMOUS DRUG/CIGARETTE SALE REPORTING" DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


ಕಾರ್ಕಳ ನಗರ ಠಾಣಾ ವ್ಯಾಪ್ತಿಯ ವರ್ಧಮಾನ ಪ್ರೈಮರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ಕುರಿತಾದ ಜಾಗೃತಿ , ಮಕ್ಕಳ ಹಕ್ಕುಗಳು, ಪೋಕ್ಸೋ ಕಾಯ್ದೆ, ಆನ್ಲೈನ್ ಗೇಮಿಂಗ್, ಸೈಬರ್ ಸೆಕ್ಯೂರಿಟಿ, 112 ಹಾಗೂ ಇತರೆ ಕಾನೂನು ಮಾಹಿತಿಗಳನ್ನು ನೀಡಿರುತ್ತಾರೆ. DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


In Recognition Of Mr Pramod Shetty Renowned Actor and Producer as the Chief Guest at the Valedictory Function Of the Police Fitness Camp. #karnatakastatepolice #udupidistrictpolice #healthylifestyle #stayfitstayhealthy DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police Pramod Shetty


Stay Alive, Stay Focused! 🚨🚗 Don't risk it all for a text or call. Put your phone away while driving and keep your eyes on the road. #SafeDriving #NoPhoneWhileDriving #RoadSafety #PoliceAwareness DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಮಲ್ಪೆ ಪೊಲೀಸ್ ಠಾಣ ವ್ಯಾಪ್ತಿಯ ದೇವಿ ಸಭಾ ಭವನ ದಲ್ಲಿ ಮನೆ ಮನೆ ಪೊಲೀಸ್ ಭೇಟಿ ಕಾರ್ಯಕ್ರಮ ಹಾಗೂ ದೃಷ್ಟಿ ಯೋಜನೆ ಯನ್ನು ಪ್ರಾರಂಭಿಲಾಯಿತು. ಈ ಸಮಯ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ IPS ,ಉಪ ವಿಭಾಗದ DYSP ರವರು ಹಾಜರಿದ್ದರು.DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


#crimedetection #udupidistrictpolice #karnatakastatepolice DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


#crimedetection #udupidistrictpolice #karnatakastatepolice DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


Helmet Safety Post "Ride Safe, Wear Your Helmet! 🚨🚴♂️ Protect your life, protect your future. Always wear a helmet while riding a bike. #HelmetSafety #RideSafe #RoadSafety #BikeSafety" DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


#udupidistrictpolice #karnatakastatepolice #TrafficAwareness Helmets save lives - make it your habit! ಹೆಲ್ಮೆಟ್‌ಗಳು ಜೀವಗಳನ್ನು ಉಳಿಸುತ್ತವೆ - ಅದನ್ನು ನಿಮ್ಮ ಅಭ್ಯಾಸವನ್ನಾಗಿ ಮಾಡಿಕೊಳ್ಳಿ! DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳೊಂದಿಗೆ ಜಿಲ್ಲಾ ಪೊಲೀಸ್ , ಅಧೀಕ್ಷಕರು ಮುಂಬರುವ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆಯ ಸಮಯದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚಿಸಿದರು DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


ಮೌಂಟ್ ರೆಸಾರಿಯೋ ಕಲ್ಯಾಣ ಪುರ ಶಾಲೆಯ ಮಕ್ಕಳನ್ನು ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಉಡುಪಿ ಸಂಚಾರ ಪೊಲೀಸ್ ಠಾಣೆಗೆ ಕರೆಯಿಸಿ ಮಕ್ಕಳಿಗೆ ಸಂಚಾರ ನಿಯಮಗಳು, ರಸ್ತೆಸುರಕ್ಷತೆ, ಠಾಣೆಯಲ್ಲಿ ಆಗುವ ವರದಿಗಳು, ಠಾಣೆಯಲ್ಲಿ ಇರುವ ಕಡತಗಳ, ವಾಕಿ ಟಾಕಿ ಬಗೆ, ಮಾಹಿತಿಯನ್ನು ನೀಡಿರುತ್ತಾರೆ DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ಬ್ಯಾರಿ ಸೀಸೈಡ್ ಸ್ಕೂಲ್ ಮಕ್ಕಳು ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಠಾಣೆಗೆ ಭೇಟಿ ನೀಡಿದ್ದು ಮಕ್ಕಳಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಮತ್ತು ಸೂಚನಾ ಫಲಕಗಳನ್ನು ತೋರಿಸಿ ಮಾಹಿತಿ ನೀಡಿರುತ್ತಾರೆ . DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯ ಬಂಧನ #udupidistrictpolice #karnatakastatepolice #gangolli DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police



ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ" ಡ್ರಗ್ಸ್ ಅಬ್ಯುಸ್ ಕಮಿಟಿ" ಮೀಟಿಂಗ್ ನಲ್ಲಿ ಕಮಿಟಿ ಉದ್ದೇಶ ಮತ್ತು ಕಾರ್ಯ ಚಟುವಟಿಕೆ ಗಳ ಬಗ್ಗೆ ತಿಳಿಸಿ ನಂತರ ಇಲಾಖೆ ವತಿಯಿಂದ ವಿನ್ಯಾಸ ಗೊಳಿಸಿರುವ Q R code ಬಗ್ಗೆ ಮಾಹಿತಿ ನೀಡಿರುತ್ತಾರೆ. DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police


ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಬೀಟ್ ವ್ಯಾಪ್ತಿಯ ಪ್ರಮುಖರನ್ನು ಠಾಣೆಗೆ ಬರಮಾಡಿಕೊಂಡು, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ, ದ್ರಷ್ಟಿ ಯೋಜನೆ, ಇ- ಬೀಟ್ ವ್ಯವಸ್ಥೆ ಬಗ್ಗೆ ತಿಳುವಳಿಕೆ ನೀಡಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಯಿತು. DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police
