Avadhootha Vinay Guruji (@vinayaguruji) 's Twitter Profile
Avadhootha Vinay Guruji

@vinayaguruji

Vinay Guruji is an inspirational orator, who strongly believes in spirituality.

ID: 1387312883516657664

linkhttps://www.youtube.com/Avadhootha_SriVinayGuruji calendar_today28-04-2021 07:49:52

1,1K Tweet

603 Followers

0 Following

Avadhootha Vinay Guruji (@vinayaguruji) 's Twitter Profile Photo

ಸಂಸ್ಕಾರ ಒಳ್ಳೆಯದಿದ್ದರೆ ಸಂಬಂಧಗಳೂ ಚೆನ್ನಾಗಿರುತ್ತವೆ - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow😍 #quotesoftheday #fridayvibes

ಸಂಸ್ಕಾರ ಒಳ್ಳೆಯದಿದ್ದರೆ ಸಂಬಂಧಗಳೂ ಚೆನ್ನಾಗಿರುತ್ತವೆ

- ಅವಧೂತ ಶ್ರೀ ವಿನಯ್ ಗುರೂಜಿ

#avadhootha #SriVinayGuruji #motivationalquote #trendingnow😍 #quotesoftheday #fridayvibes
Avadhootha Vinay Guruji (@vinayaguruji) 's Twitter Profile Photo

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಜನ್ಮದಿನದ ಪ್ರಯುಕ್ತ ಇಂದು ಶಿವಮೊಗ್ಗ ಜಿಲ್ಲೆಯ ಎನ್.ಆರ್ ಪುರದ ಅವಧೂತ ಭಕ್ತ ಅನುಯಾಯಿಗಳಿಂದ ಮೇಗರವಳ್ಳಿಯ ವೃದ್ಧಾಶ್ರಮದಲ್ಲಿ ಅನ್ನದಾನ ನಡೆಸಿದರು. #Avadhootha #SriVinayGuruji #Gurujisbirthday #wishes

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಜನ್ಮದಿನದ ಪ್ರಯುಕ್ತ ಇಂದು ಶಿವಮೊಗ್ಗ ಜಿಲ್ಲೆಯ ಎನ್.ಆರ್ ಪುರದ ಅವಧೂತ ಭಕ್ತ ಅನುಯಾಯಿಗಳಿಂದ ಮೇಗರವಳ್ಳಿಯ ವೃದ್ಧಾಶ್ರಮದಲ್ಲಿ ಅನ್ನದಾನ ನಡೆಸಿದರು.

#Avadhootha #SriVinayGuruji #Gurujisbirthday #wishes
Avadhootha Vinay Guruji (@vinayaguruji) 's Twitter Profile Photo

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಜನ್ಮದಿನದ ಪ್ರಯುಕ್ತವಾಗಿ ಇಂದು ತೀರ್ಥಹಳ್ಳಿಯ ಕೋಮನೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅವಧೂತರ ಭಕ್ತ ಅನುಯಾಯಿಗಳು ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಣೆ ಹಾಗೂ ಅನ್ನದಾನವನ್ನು ಮಾಡಿದರು. #Avadhootha #SriVinayGuruji #birthanniversary #distributed #schooluniforms #food #donation

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಜನ್ಮದಿನದ ಪ್ರಯುಕ್ತವಾಗಿ ಇಂದು ತೀರ್ಥಹಳ್ಳಿಯ ಕೋಮನೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅವಧೂತರ ಭಕ್ತ ಅನುಯಾಯಿಗಳು ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಣೆ ಹಾಗೂ ಅನ್ನದಾನವನ್ನು ಮಾಡಿದರು.

#Avadhootha #SriVinayGuruji #birthanniversary #distributed #schooluniforms #food #donation
Avadhootha Vinay Guruji (@vinayaguruji) 's Twitter Profile Photo

ತಿರುಪತಿಯಲ್ಲಿ ವಿಶೇಷವಾಗಿ ಜನ್ಮದಿನ ಆಚರಿಸಿದ ಅವಧೂತರು | ಅವಧೂತ ಶ್ರೀ ವಿನಯ್ ಗುರೂಜಿ Watch Now: youtu.be/1D3JnTjW0P4

Avadhootha Vinay Guruji (@vinayaguruji) 's Twitter Profile Photo

ಹರೇ ಕೃಷ್ಣ.. ಹರೇ ಕೃಷ್ಣ.. ಕೃಷ್ಣ ಕೃಷ್ಣ ಹರೇ ಹರೇ… ಭಗವಂತನ ಕೃಪಾಶೀರ್ವಾದದಿಂದ ನಮ್ಮ ಎಲ್ಲಾ ಚಿಂತೆ, ದುಃಖಗಳು ದೂರವಾಗಲಿ. ಸುಖ, ಶಾಂತಿ ನೆಮ್ಮದಿ, ನಮ್ಮ ಮನೆ ಮನಗಳಲ್ಲಿ ತುಂಬಿರಲಿ ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು #Avadhootha #SriVinayGuruji #KrishnaJanmashtami #Festival #Hindufestival

ಹರೇ ಕೃಷ್ಣ.. ಹರೇ ಕೃಷ್ಣ.. ಕೃಷ್ಣ ಕೃಷ್ಣ ಹರೇ ಹರೇ…

ಭಗವಂತನ ಕೃಪಾಶೀರ್ವಾದದಿಂದ ನಮ್ಮ ಎಲ್ಲಾ ಚಿಂತೆ, ದುಃಖಗಳು ದೂರವಾಗಲಿ.
ಸುಖ, ಶಾಂತಿ ನೆಮ್ಮದಿ, ನಮ್ಮ ಮನೆ ಮನಗಳಲ್ಲಿ ತುಂಬಿರಲಿ

ಸರ್ವರಿಗೂ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

#Avadhootha #SriVinayGuruji #KrishnaJanmashtami #Festival #Hindufestival
Avadhootha Vinay Guruji (@vinayaguruji) 's Twitter Profile Photo

ಭಗವಂತನ ರಕ್ಷಣೆ ಮತ್ತು ಕಾಲಕರ್ಮದ ನಿಯಮಗಳು | ಅವಧೂತ ಶ್ರೀ ವಿನಯ್ ಗುರೂಜಿ Watch Now: youtu.be/TvKtyftQSYA

Avadhootha Vinay Guruji (@vinayaguruji) 's Twitter Profile Photo

ಮೆದುಳಿನ ಬುದ್ಧಿ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿ Watch Now: youtu.be/6Ryk0XpEFNw

Avadhootha Vinay Guruji (@vinayaguruji) 's Twitter Profile Photo

ಸಾಮೂಹಿಕವಾಗಿ ಪಾಪಗಳು ನಡೆದಾಗ ಅವು ನಾಶಕ್ಕೆ ದಾರಿಯಾಗುತ್ತೆ - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow😍 #quotesoftheday #mondaymotivation

ಸಾಮೂಹಿಕವಾಗಿ ಪಾಪಗಳು ನಡೆದಾಗ ಅವು ನಾಶಕ್ಕೆ ದಾರಿಯಾಗುತ್ತೆ

- ಅವಧೂತ ಶ್ರೀ ವಿನಯ್ ಗುರೂಜಿ

#avadhootha #SriVinayGuruji #motivationalquote #trendingnow😍 #quotesoftheday #mondaymotivation
Avadhootha Vinay Guruji (@vinayaguruji) 's Twitter Profile Photo

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಪ್ರತಿಯೊಬ್ಬ ಗುರುವಿಗೂ ಕೋಟಿ ಕೋಟಿ ನಮನಗಳು ಶಿಕ್ಷಕರ ದಿನಾಚರಣೆಯ ಶುಭಾಶಯಗಳು #Avadhootha #SriVinayGuruji #HappyTeachersDay #teachersday2024 #teachersday #thankyou #teachers

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ

ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಪ್ರತಿಯೊಬ್ಬ ಗುರುವಿಗೂ ಕೋಟಿ ಕೋಟಿ ನಮನಗಳು

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

#Avadhootha #SriVinayGuruji #HappyTeachersDay #teachersday2024 #teachersday #thankyou #teachers
Avadhootha Vinay Guruji (@vinayaguruji) 's Twitter Profile Photo

ಸ್ಮರಣಿ ಮಾತ್ರದಲ್ಲಿ ಮನಸ್ಸಿನ ವಿಘ್ನಗಳನ್ನು ಕಳೆಯುವ ವಿಘ್ನೇಶ್ವರ ಗಣನಾಯಕ, ಮೂಷಿಕ ವಾಹನ, ಲಂಬೋದರನನ್ನು ಗೌರೀ ಸಮೇತವಾಗಿ ಆರಾಧಿಸುವುದರಿಂದ ಬದುಕಿನ ಸರ್ವ ಸಂಕಷ್ಟಗಳೂ ನಿವಾರಣೆಯಾಗಿ ಗಣಪತಿಯ ಅನುಗ್ರಹ ನಮ್ಮೆಲ್ಲರಿಗೂ ಪ್ರಾಪ್ತವಾಗಲಿ ಸರ್ವರಿಗೂ ಗೌರೀ – ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು #Avadhootha #GaneshChaturthi #Ganpati

ಸ್ಮರಣಿ ಮಾತ್ರದಲ್ಲಿ ಮನಸ್ಸಿನ ವಿಘ್ನಗಳನ್ನು ಕಳೆಯುವ ವಿಘ್ನೇಶ್ವರ
ಗಣನಾಯಕ, ಮೂಷಿಕ ವಾಹನ, ಲಂಬೋದರನನ್ನು ಗೌರೀ ಸಮೇತವಾಗಿ
ಆರಾಧಿಸುವುದರಿಂದ ಬದುಕಿನ ಸರ್ವ ಸಂಕಷ್ಟಗಳೂ ನಿವಾರಣೆಯಾಗಿ
ಗಣಪತಿಯ ಅನುಗ್ರಹ ನಮ್ಮೆಲ್ಲರಿಗೂ ಪ್ರಾಪ್ತವಾಗಲಿ

ಸರ್ವರಿಗೂ ಗೌರೀ – ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು

#Avadhootha #GaneshChaturthi #Ganpati
Avadhootha Vinay Guruji (@vinayaguruji) 's Twitter Profile Photo

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ವಿಧಾನಸಭೆಯ ಮಾಜಿ ಸ್ಪೀಕರ್ ಶಾಸಕ ವಿಶ್ವೇಶರ ಹೆಗಡೆ ಕಾಗೇರಿ ಅವರು ಅವಧೂತರ ಗೌರಿಗದ್ದೆ ಆಶ್ರಮದಲ್ಲಿ ಭೇಟಿಯಾಗಿ ಅವಧೂತರ ಆಶೀರ್ವಾದ ಪಡೆದುಕೊಂಡರು. #Avadhootha #SriVinayGuruji #VishvesharaHegade #GaurigaddeAshram #blessings

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ವಿಧಾನಸಭೆಯ ಮಾಜಿ ಸ್ಪೀಕರ್ ಶಾಸಕ ವಿಶ್ವೇಶರ ಹೆಗಡೆ ಕಾಗೇರಿ ಅವರು ಅವಧೂತರ ಗೌರಿಗದ್ದೆ ಆಶ್ರಮದಲ್ಲಿ ಭೇಟಿಯಾಗಿ ಅವಧೂತರ ಆಶೀರ್ವಾದ ಪಡೆದುಕೊಂಡರು.

#Avadhootha #SriVinayGuruji #VishvesharaHegade #GaurigaddeAshram #blessings
Avadhootha Vinay Guruji (@vinayaguruji) 's Twitter Profile Photo

ಪ್ರತಿಯೊಂದು ಖಾಯಿಲೆಗೂ ಮೂಲ ಔಷಧಿ ಅವನ ಮನೋಬಲ ಅಥವಾ ಅವನ ಸಂಕಲ್ಪ ಶಕ್ತಿಯಾಗಿರುತ್ತದೆ - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow😍 #quotesoftheday #mondaymotivation

ಪ್ರತಿಯೊಂದು ಖಾಯಿಲೆಗೂ ಮೂಲ ಔಷಧಿ ಅವನ ಮನೋಬಲ ಅಥವಾ ಅವನ ಸಂಕಲ್ಪ ಶಕ್ತಿಯಾಗಿರುತ್ತದೆ

- ಅವಧೂತ ಶ್ರೀ ವಿನಯ್ ಗುರೂಜಿ

#avadhootha #SriVinayGuruji #motivationalquote #trendingnow😍 #quotesoftheday #mondaymotivation
Avadhootha Vinay Guruji (@vinayaguruji) 's Twitter Profile Photo

ಗೌರಿಗದ್ದೆ ಆಶ್ರಮದಲ್ಲಿ ಅದ್ಧೂರಿಯಾಗಿ ಗೌರಿ ಗಣೇಶ ಹಬ್ಬದ ವಿಶೇಷ ಪೂಜೆ | ಅವಧೂತ ಶ್ರೀ ವಿನಯ್ ಗುರೂಜಿ Watch Now: youtu.be/ar6IfdRLBIc

Avadhootha Vinay Guruji (@vinayaguruji) 's Twitter Profile Photo

ಪ್ರತೀ ಮನೆಯ ಮಹಿಳೆಯೇ ಆ ಮನೆಯ ಶಕ್ತಿ ದೇವತೆ. - ಅವಧೂತ ಶ್ರೀ ವಿನಯ್‌ ಗುರೂಜಿ #avadhootha #SriVinayGuruji #motivationalquote #trendingnow😍 #quotesoftheday #tuesdaymotivation

ಪ್ರತೀ ಮನೆಯ ಮಹಿಳೆಯೇ  ಆ ಮನೆಯ ಶಕ್ತಿ ದೇವತೆ.

- ಅವಧೂತ ಶ್ರೀ ವಿನಯ್‌ ಗುರೂಜಿ

#avadhootha #SriVinayGuruji #motivationalquote #trendingnow😍 #quotesoftheday #tuesdaymotivation
Avadhootha Vinay Guruji (@vinayaguruji) 's Twitter Profile Photo

ವಿಷ್ಣು ಸಹಸ್ರನಾಮ ಸರ್ವ ಸಮಸ್ಯೆಗಳಿಗೂ ಪರಿಹಾರ - ಅವಧೂತ ಶ್ರೀ ವಿನಯ್‌ ಗುರೂಜಿ #avadhootha #SriVinayGuruji #motivationalquote #trendingnow😍 #quotesoftheday #wednesdaymotivation

ವಿಷ್ಣು ಸಹಸ್ರನಾಮ ಸರ್ವ ಸಮಸ್ಯೆಗಳಿಗೂ ಪರಿಹಾರ

- ಅವಧೂತ ಶ್ರೀ ವಿನಯ್‌ ಗುರೂಜಿ

#avadhootha #SriVinayGuruji #motivationalquote #trendingnow😍 #quotesoftheday #wednesdaymotivation
Avadhootha Vinay Guruji (@vinayaguruji) 's Twitter Profile Photo

ಧ್ಯಾನಕ್ಕೆ ಈ ಶರೀರವೇ ಬೇಕು | ಅವಧೂತ ಶ್ರೀ ವಿನಯ್ Watch Now: youtu.be/CnoyLpwpeeY

Avadhootha Vinay Guruji (@vinayaguruji) 's Twitter Profile Photo

ತನ್ನನ್ನು ತಾನು ಅರಿತ ದಿನ ಸತ್ಯದ ಪರಾಕಾಷ್ಟೆಯ ಪರಿಚಯ ಆಗುತ್ತದೆ - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow😍 #quotesoftheday #fridayvibes

ತನ್ನನ್ನು ತಾನು ಅರಿತ ದಿನ ಸತ್ಯದ ಪರಾಕಾಷ್ಟೆಯ ಪರಿಚಯ ಆಗುತ್ತದೆ

- ಅವಧೂತ ಶ್ರೀ ವಿನಯ್ ಗುರೂಜಿ

#avadhootha #SriVinayGuruji #motivationalquote #trendingnow😍 #quotesoftheday #fridayvibes
Avadhootha Vinay Guruji (@vinayaguruji) 's Twitter Profile Photo

ನಮ್ಮಲ್ಲಿ ವಿಮರ್ಶನಾತ್ಮಕ ಬುದ್ದಿ ಮತ್ತು ಚಿಂತನೆಗಳ ಸೊಗಡಿದ್ದಾಗ ಜೀವನ ಸುಲಭವಾಗುತ್ತದೆ - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow😍 #quotesoftheday #mondaymorning

ನಮ್ಮಲ್ಲಿ ವಿಮರ್ಶನಾತ್ಮಕ ಬುದ್ದಿ ಮತ್ತು ಚಿಂತನೆಗಳ ಸೊಗಡಿದ್ದಾಗ ಜೀವನ ಸುಲಭವಾಗುತ್ತದೆ    

- ಅವಧೂತ ಶ್ರೀ ವಿನಯ್ ಗುರೂಜಿ  

#avadhootha #SriVinayGuruji #motivationalquote #trendingnow😍 #quotesoftheday #mondaymorning
Avadhootha Vinay Guruji (@vinayaguruji) 's Twitter Profile Photo

ನಮ್ಮ ಸಂಬಂಧಗಳು ಚೆನ್ನಾಗಿದ್ದರೆ ನಮ್ಮ ಆಲೋಚನೆಗಳೂ ಆರೋಗ್ಯಕರವಾಗಿರುತ್ತದೆ - ಅವಧೂತ ಶ್ರೀ ವಿನಯ್ ಗುರೂಜಿ #avadhootha #SriVinayGuruji #motivationalquote #trendingnow😍 #quotesoftheday #tuesdaymotivation

ನಮ್ಮ ಸಂಬಂಧಗಳು ಚೆನ್ನಾಗಿದ್ದರೆ ನಮ್ಮ ಆಲೋಚನೆಗಳೂ ಆರೋಗ್ಯಕರವಾಗಿರುತ್ತದೆ

- ಅವಧೂತ ಶ್ರೀ ವಿನಯ್ ಗುರೂಜಿ

#avadhootha #SriVinayGuruji #motivationalquote #trendingnow😍 #quotesoftheday #tuesdaymotivation
Avadhootha Vinay Guruji (@vinayaguruji) 's Twitter Profile Photo

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಉಡುಪಿ - ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಅವಧೂತರ ಗೌರಿಗದ್ದೆ ಆಶ್ರಮದಲ್ಲಿ ಭೇಟಿಯಾಗಿ ಅವಧೂತರ ಆಶೀರ್ವಾದ ಪಡೆದುಕೊಂಡರು. #Avadhootha #SriVinayGuruji #UdupiChikkamagaluru #GaurigaddeAshram #blessings #Visited

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಉಡುಪಿ - ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಅವಧೂತರ ಗೌರಿಗದ್ದೆ ಆಶ್ರಮದಲ್ಲಿ ಭೇಟಿಯಾಗಿ ಅವಧೂತರ ಆಶೀರ್ವಾದ ಪಡೆದುಕೊಂಡರು.

#Avadhootha #SriVinayGuruji #UdupiChikkamagaluru #GaurigaddeAshram #blessings #Visited