ಸಂತು Straight Forward 🇮🇳 (@sstraightforwar) 's Twitter Profile
ಸಂತು Straight Forward 🇮🇳

@sstraightforwar

#ಕನ್ನಡಿಗ 💛❤️ #ಬುದ್ಧ #ಬಸವಣ್ಣ #ಅಂಬೇಡ್ಕರ್ ಅನುಯಾಯಿ

ನಾನೇ ಮೊದಲು ಯಾರಿಗೂ ಕೆಟ್ಟದಾಗಿ ಕಾಮೆಂಟ್ ಮಾಡಲ್ಲ.
ನನಗೆ ಯಾರಾದರೂ ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಅವರಿಗೆ ಸ್ವಾಗತ

ID: 1626787745854287872

calendar_today18-02-2023 03:36:58

1,1K Tweet

797 Followers

898 Following

ಸಂತು Straight Forward 🇮🇳 (@sstraightforwar) 's Twitter Profile Photo

ನೀನು ಯಾವತ್ತಾದರೂ ಸರ್ಕಾರಿ ಆಸ್ಪತ್ರೆಗೆ ಹೋಗಿದಿಯಾ. ಅದು ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆಗೆ ಅಷ್ಟೇ ಅಲ್ಲಿ ದುಡ್ಡು ಇಲ್ಲಾ ಅಂದ್ರೆ ಯಾವ ರೀತಿ ನೋಡಿಕೊಳ್ಳುತ್ತಾರೆ ಅಂತ ನಮಗೆ ಚೆನ್ನಾಗಿ ಗೊತ್ತು. ಚಿಟಿ 10ರೂ ಇರಬಹುದು ಒಂದು ಹೆರಿಗೆ ಆದ್ರೆ ಎಷ್ಟು ದುಡ್ಡು ಇಸಕೊಂತಾರೆ ಅಂತ ನಿನಗೆ ಗೊತ್ತಿಲ್ಲ ಅನ್ಸುತ್ತೆ

ಸಂತು Straight Forward 🇮🇳 (@sstraightforwar) 's Twitter Profile Photo

#ಶಕ್ತಿ ಯೋಜನೆ ಕೊಟ್ಟಿರುವುದು ಹೆಣ್ಣು ಮಕ್ಕಳು ಸಂತೋಷದಿಂದ ಬಸ್ ಗಳಲ್ಲಿ ಹೊಡಾಡಿಕೊಂಡು ಇರ್ಲಿ ಅಂತ. ತಮ್ಮ #Shakti ಪ್ರಯೋಗ ಮಾಡಿ ಬಸ್ ಗಳಲ್ಲಿ ಹೊಡೆದಾಡಿಕೊಂಡು ಹೊಡಾಡಲಿ ಅಂತಲ್ಲ. ಅಲ್ಲಿ ಯಾತಕ್ಕಾಗಿ ಹೊಡೆದಾಟ ನಡೆದಿದೆ ಗೊತ್ತಿಲ್ಲ. ಆದ್ರೆ ಈ ಗೋದಿ ಮಾಧ್ಯಮದವರು ಉಚಿತ ಪ್ರಯಾಣದಿಂದ ಎಂದು ಹೇಳುತ್ತಾರೆ #ಬೇವರ್ಸಿ ಗಳು

ಸಂತು Straight Forward 🇮🇳 (@sstraightforwar) 's Twitter Profile Photo

ಚಿಕ್ಕ ಮಕ್ಕಳೊಂದಿಗೆ ಸಹಜ ಸೌಹಾರ್ದತೆ ಮತ್ತು ಮೃದುತ್ವ ಅವರ ರಕ್ತದಲ್ಲಿ ಹರಿಯುತ್ತದೆ. #ನೆಹರು ಮತ್ತು #ರಾಹುಲ್_ಗಾಂಧಿ ❤️

ಚಿಕ್ಕ ಮಕ್ಕಳೊಂದಿಗೆ ಸಹಜ ಸೌಹಾರ್ದತೆ ಮತ್ತು ಮೃದುತ್ವ ಅವರ ರಕ್ತದಲ್ಲಿ ಹರಿಯುತ್ತದೆ.

 #ನೆಹರು ಮತ್ತು #ರಾಹುಲ್_ಗಾಂಧಿ ❤️
Karnataka Congress (@inckarnataka) 's Twitter Profile Photo

ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ಕರ್ನಾಟಕದದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. BJP Karnataka ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ

ಸಂತು Straight Forward 🇮🇳 (@sstraightforwar) 's Twitter Profile Photo

ನೀವು ಎಂದಿಗೂ ಕಾಂಗ್ರೆಸ್ ಮುಕ್ತ ಭಾರತವನ್ನು ಹೊಂದುವುದಿಲ್ಲ... #ಕಾಂಗ್ರೇಸ್ #Congrats_3M_view #Congress

ನೀವು ಎಂದಿಗೂ ಕಾಂಗ್ರೆಸ್ ಮುಕ್ತ ಭಾರತವನ್ನು ಹೊಂದುವುದಿಲ್ಲ... 
#ಕಾಂಗ್ರೇಸ್ #Congrats_3M_view #Congress
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಕನ್ನಡದಲ್ಲೂ ಹೆಸರಹಲಗೆ ಹಾಕಿ ಎಂದು ಕನ್ನಡಪರ ಹೋರಾಟಗಾರ ಪ್ರಶ್ನೆ ಮಾಡಿದ್ದಕ್ಕೆ #MG ಆ ಶೋ ರೂಮಿನವನು ಅಹಂಕಾರ ತೋರಿದ್ದ ಅದಕ್ಕೆ ಎಂಜಿ ಕಾರು ಸಂಸ್ಥೆಗೆ ಮುತ್ತಿಗೆ ಹಾಕಿದ #ಕರವೇ ಕನ್ನಡ ದ್ರೋಹಿಗಳಿಗೆ ಹೀಗೆ ಬಿಸಿ ಮುಟ್ಟಿಸಬೇಕು

ಸಂತು Straight Forward 🇮🇳 (@sstraightforwar) 's Twitter Profile Photo

ಈ ಅಮಾನವೀಯ ವಿಡಿಯೋ ಸಂಸದ ಬಿಜೆಪಿ ಶಾಸಕ ಕೇದಾರಈ ವೀಡಿಯೋ ನೋಡಿದ ನಂತರ ಕೋಪವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ Shivraj Singh Chouhan ನಿಮ್ಮಲ್ಲಿ ಸ್ವಲ್ಪವಾದರೂ ನಾಚಿಕೆ ಮತ್ತು ಮಾನವೀಯತೆ ಉಳಿದಿದ್ದರೆ, ಬಡವರ ಮೇಲೆ ಬಳಸುವ ಬುಲ್ಡೋಜರ್ ಅನ್ನು ಈ ಬಿಜೆಪಿಯವರ ಮೇಲೆ ಪ್ರಯೋಗಿಸಿ. 😡

ಸಂತು Straight Forward 🇮🇳 (@sstraightforwar) 's Twitter Profile Photo

ಮಧ್ಯಪ್ರದೇಶ: ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರವೇಶ್ ಶುಕ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. #MadhyaPradesh Madhya Pradesh Police

ಸಂತು Straight Forward 🇮🇳 (@sstraightforwar) 's Twitter Profile Photo

ಬ್ರಾಹ್ಮಣರಲ್ಲಿ ಸಾಮಾಜಿಕ ಸುಧಾರಣಾ ಚಳವಳಿಯ ಬಲವಾದ ಅವಶ್ಯಕತೆಯಿದೆ. ರಾಮ್ ಮೋಹನ್ ರಾಯ್ ನಂತರ ಯಾರೂ ಬ್ರಾಹ್ಮಣ ಸಮಾಜವನ್ನು ಸುಧಾರಿಸುವ ಪ್ರಯತ್ನ ಮಾಡಿಲ್ಲ. ಉತ್ತರ ಭಾರತದಲ್ಲಿ ಬ್ರಾಹ್ಮಣರಾದ ಹಲವಾರು ಡಾನ್‌ಗಳಿದ್ದಾರೆ. ಶ್ರೀಪ್ರಕಾಶ್ ಶುಕ್ಲಾಸ್ ಮತ್ತು ವಿಕಾಸ್ ದುಬೇಸ್ ಉದಾಹರಣೆಗಳಾಗಿವೆ.

ಬ್ರಾಹ್ಮಣರಲ್ಲಿ ಸಾಮಾಜಿಕ ಸುಧಾರಣಾ ಚಳವಳಿಯ ಬಲವಾದ ಅವಶ್ಯಕತೆಯಿದೆ.  ರಾಮ್ ಮೋಹನ್ ರಾಯ್ ನಂತರ ಯಾರೂ ಬ್ರಾಹ್ಮಣ ಸಮಾಜವನ್ನು ಸುಧಾರಿಸುವ ಪ್ರಯತ್ನ ಮಾಡಿಲ್ಲ.

ಉತ್ತರ ಭಾರತದಲ್ಲಿ ಬ್ರಾಹ್ಮಣರಾದ ಹಲವಾರು ಡಾನ್‌ಗಳಿದ್ದಾರೆ.  ಶ್ರೀಪ್ರಕಾಶ್ ಶುಕ್ಲಾಸ್ ಮತ್ತು ವಿಕಾಸ್ ದುಬೇಸ್ ಉದಾಹರಣೆಗಳಾಗಿವೆ.
ಸಂತು Straight Forward 🇮🇳 (@sstraightforwar) 's Twitter Profile Photo

ಮೊನ್ನೆ ಕನ್ನಡ ಹೋರಾಟಗಾರರ ಬಗ್ಗೆ ಟೀಕೆ ಮಾಡಿ ಮಾತನಾಡಿದ Morris garage ಸಿಬ್ಬಂದಿಗೆ ನೆನ್ನೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದವರು ಮುಟ್ ನೋಡ್ಕೊಳೋ ಹಾಗೆ ಹಬ್ಬ ಮಾಡಿದ್ದಾರೆ #ಜೈಕನ್ನಡಿಗ 💪 💛❤️

ಸಂತು Straight Forward 🇮🇳 (@sstraightforwar) 's Twitter Profile Photo

ಬಂಧನಕ್ಕೊಳಗಾಗುವುದಕ್ಕಿಂತ ಹೆಚ್ಚಾಗಿ, ಗೌರವಾನ್ವಿತ ಗಣ್ಯರಂತೆ ಪೊಲೀಸ್ ಠಾಣೆಗೆ ಹೋಗುವುದು ಕಂಡುಬರುತ್ತದೆ. ಕೇವಲ ಈ ವ್ಯಕ್ತಿ ಬಿಜೆಪಿ ಕಾರ್ಯಕರ್ತನೇ? ಬೇರೆ ಯಾರಾದ್ರೂ ಕ್ರಿಮಿನಲ್ ಇದ್ದಿದ್ದರೆ ಇಷ್ಟೊತ್ತಿಗೆ ಆ ಕುಟುಂಬ ಬುಲ್ಡೋಜರ್‌ನಡಿ ಮುಳುಗಿ ಹೋಗುತ್ತಿತ್ತು. #ಬಿಜೆಪಿಯ ಮೂತ್ರ ಎಣಿಕೆ ಹೀಗೇ ಇರುತ್ತೆ?

ಬಂಧನಕ್ಕೊಳಗಾಗುವುದಕ್ಕಿಂತ ಹೆಚ್ಚಾಗಿ, ಗೌರವಾನ್ವಿತ ಗಣ್ಯರಂತೆ ಪೊಲೀಸ್ ಠಾಣೆಗೆ ಹೋಗುವುದು ಕಂಡುಬರುತ್ತದೆ.

ಕೇವಲ ಈ ವ್ಯಕ್ತಿ ಬಿಜೆಪಿ ಕಾರ್ಯಕರ್ತನೇ?
ಬೇರೆ ಯಾರಾದ್ರೂ ಕ್ರಿಮಿನಲ್ ಇದ್ದಿದ್ದರೆ ಇಷ್ಟೊತ್ತಿಗೆ ಆ ಕುಟುಂಬ ಬುಲ್ಡೋಜರ್‌ನಡಿ ಮುಳುಗಿ ಹೋಗುತ್ತಿತ್ತು.

 #ಬಿಜೆಪಿಯ ಮೂತ್ರ ಎಣಿಕೆ ಹೀಗೇ ಇರುತ್ತೆ?
ಸಂತು Straight Forward 🇮🇳 (@sstraightforwar) 's Twitter Profile Photo

ಏಕರೂಪ ನಾಗರಿಕ ಸಂಹಿತೆ ದೌರ್ಜನ್ಯವನ್ನು ಕೊನೆಗೊಳಿಸಬಹುದೇ? #UniformCivilCode Molitics ಕಾರ್ಟೂನ್.

ಏಕರೂಪ ನಾಗರಿಕ ಸಂಹಿತೆ ದೌರ್ಜನ್ಯವನ್ನು ಕೊನೆಗೊಳಿಸಬಹುದೇ?  #UniformCivilCode
 <a href="/moliticsindia/">Molitics</a> ಕಾರ್ಟೂನ್.
ಸಂತು Straight Forward 🇮🇳 (@sstraightforwar) 's Twitter Profile Photo

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವಿರುದ್ಧ ಸುಳ್ಳು ಸುದ್ದಿ ಮತ್ತು ಸ್ಮೀಯರ್ ಅಭಿಯಾನ. South First ಕಾರ್ಟೂನ್. #ಕರ್ನಾಟಕ

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವಿರುದ್ಧ ಸುಳ್ಳು ಸುದ್ದಿ ಮತ್ತು ಸ್ಮೀಯರ್ ಅಭಿಯಾನ.  <a href="/TheSouthfirst/">South First</a> ಕಾರ್ಟೂನ್.  #ಕರ್ನಾಟಕ
ಸಂತು Straight Forward 🇮🇳 (@sstraightforwar) 's Twitter Profile Photo

ಬಾಬು ಜಗಜೀವನ ರಾಮ್ (೫ ಏಪ್ರಿಲ್ ೧೯೦೮ - ೬ ಜುಲೈ ೧೯೮೬) "ಬಾಬೂಜಿ" ಎಂದು ಖ್ಯಾತರಾದ #ಜಗಜೀವನರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು