Rajoo Prakash
@rajoo_prakash
HUMANITY & TRUTH ARE
HIGHER THAN ANY RELIGION OR GOD
🙏 संस्कृतं मम निःश्वासः 🙏
International Center for Journalists - ICFJ
INVESTIGATIVE JOURNALIST - ICJ
ID: 3305438714
03-08-2015 19:59:40
30,30K Tweet
3,3K Followers
6,6K Following
ನೀವು ಅವಮಾನ ಮಾಡಿದ್ದು ನನಗೆ ಮಾತ್ರ ಅಲ್ಲ 5 ಲಕ್ಷ ಜನಸಂಖ್ಯೆ ಇರುವ RR ನಗರ ಜನರಿಗೆ, ನೀವು ಒಬ್ಬ DCM ಆಗಿ MLAಗೆ ಆಹ್ವಾನ ನೀಡಿಲ್ಲ ಎಂದು ಕೇಳುವ ಸೌಜನ್ಯವು ನಿಮಗೆ ಇಲ್ಲ? ಎಂದು ಶಾಸಕ ಮುನಿರತ್ನ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ದ ಕಿಡಿಕಾರಿದ್ದಾರೆ. DK Shivakumar Munirathna #Muniratna #DCMDKShivakumar
ಸನ್ಮಾನ್ಯ ಶಿಕ್ಷಣ ಸಚಿವರೇ Madhu Bangarappa ಎಲ್ಲದರಲ್ಲೂ ಮೂಗು ತೂರಿಸುವ Priyank Kharge / ಪ್ರಿಯಾಂಕ್ ಖರ್ಗೆ ಅವರೇ, Siddaramaiah DK Shivakumar ರವರೇ ಕೆಲವು ಕಡೆ ಸರ್ಕಾರಿ ಶಾಲೆಗಳ ಸ್ಥಿತಿ ನರಕಕ್ಕಿಂತಲೂ ಕಡೆಯಾಗುತ್ತಿದೆ. ಈ ೨.೫ ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಕೊನೆಪಕ್ಷ ಸರ್ಕಾರಿ ಶಾಖೆಗಳನ್ನು ಉಳಿಸಿ. ಈ ಅವ್ಯವಸ್ಥೆಗೆ ಕೊನೆಹಾಡಿ.
News Arena India Let prank eat meat n dance in bars
ಕಳೆದ 50 ವರ್ಷಗಳಲ್ಲಿ ಖರ್ಗೆ ಕುಟುಂಬದ ಆದಾಯ ಶ್ರೀಮಂತ ಪಟ್ಟಿಯಲ್ಲಿದ್ದರೆ ಕಲಬುರ್ಗಿ ಜಿಲ್ಲೆ ಜನರ ತಲಾದಾಯ ಮಾತ್ರ ದಕ್ಷಿಣ ಭಾರತದಲ್ಲೇ ಕೊನೆಯ ಸ್ಥಾನ ತಲುಪಿದೆ. ನಿಮ್ಮ ಕುಟುಂಬದ ಐಶ್ವರ್ಯದ ಗುಟ್ಟನ್ನು ಕಲಬುರ್ಗಿಯ ಮುಗ್ದ ಜನರಿಗೆ ಹೇಳಿಕೊಡಿ Priyank Kharge / ಪ್ರಿಯಾಂಕ್ ಖರ್ಗೆ ಅವರೇ.