Pradeep Krishnamurthy
@pradeep_c_k
Kannadiga. IT professional.
ID: 96693414
14-12-2009 04:28:55
98,98K Tweet
382 Followers
396 Following
ಕರ್ನಾಟಕ ರಾಜ್ಯೋತ್ಸವದ ದಿನವೇ ಕನ್ನಡವನ್ನು ಕೊಲೆ ಮಾಡಿದ್ದಾರೆ ಸಚಿವ B Z Zameer Ahmed Khan ಅವರು!! ಸ್ವಯಂಘೋಷಿತ “ಕನ್ನಡರಾಮಯ್ಯ” Siddaramaiah ಅವರೆ, ಕನ್ನಡ ಭಾಷೆಯ ಬಗ್ಗೆ ಹಾಗೂ ಕರ್ನಾಟಕ ಏಕೀಕರಣದ ಕುರಿತು ನಿಮ್ಮ ಆಪ್ತ ಜಮೀರ್ ಅಹಮದ್ ಅವರ ಜ್ಞಾನ ಒಮ್ಮೆ ನೋಡಿ!! ಸಂಧಿ–ಸಮಾಸದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬದಲು, ಇಂತಹವರಿಗೆ ಕನ್ನಡ
Will DCM DK Shivakumar now ask the people: "Who are you to campaign against the tunnel road?" These thousands of signatures are the answer - Bengaluru has said NO to the Tunnel Road. #TunnelRoadBeda #SaveLalbagh #SaveBengaluru
🎥 BJP MP Tejasvi Surya terms Bengaluru tunnel road project financial, environmental disaster amid public opposition Tejasvi Surya | #BengaluruTunnelProject #KarnatakaNews #TunnelProject #TheStatesman
Please see the govt order of 17.10.2025 attached in the referred X post. We are bound by this order which was issued with the approval of the Cabinet in its meeting of 16.10.2025. Varthur Rising
“ಬೆಂಗಳೂರು ರಕ್ಷಿಸಿ, ಸುರಂಗ ಯೋಜನೆ ನಿಲ್ಲಿಸಿ” ಲೂಟಿಕೋರ Karnataka Congress ಸರ್ಕಾರ ನಿರ್ಮಿಸಲು ಹೊರಟಿರುವ ನಿಷ್ಪ್ರಯೋಜಕ ಸುರಂಗ ರಸ್ತೆ ಯೋಜನೆ ನಿಲ್ಲಿಸುವಂತೆ ಆಗ್ರಹಿಸಿ ಲಾಲ್ ಬಾಗ್ ಬಳಿ ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಯಿತು. #CongressFailsKarnataka