ಮೋಹನ್ ದಾಸರಿ - Mohan Dasari (@mohandasari_) 's Twitter Profile
ಮೋಹನ್ ದಾಸರಿ - Mohan Dasari

@mohandasari_

ಸಾಮಾಜಿಕ ನ್ಯಾಯ - Social Justice l ಕನ್ನಡಿಗ | Engineer | NITK ಸುರತ್ಕಲ್ | BITS ಪಿಲಾನಿ l ಕನ್ನಡ ದೇಶದೋಳ್ ಭಾರತೀಯ.

ID: 96755206

linkhttp://www.mohandasari.com calendar_today14-12-2009 12:51:28

26,26K Tweet

4,4K Followers

733 Following

V (@dhichkyaaon) 's Twitter Profile Photo

25 years ago this week, I moved to Bengaluru. I grew up here from the age of 13. This city & state hv made me who I am. There’s no other place I’ll ever call home. I’m deeply, emotionally & toxically in love with Bluru, & nothing will ever change that. Namma ooru always Bluru❤️💛

ಮೋಹನ್ ದಾಸರಿ - Mohan Dasari (@mohandasari_) 's Twitter Profile Photo

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭವಾದರೆ, ಇದು ದಶಕಗಳ ದ್ವಿಭಾಷಾ ನೀತಿಯ ಹೋರಾಟಗಳ ಪ್ರತಿಫಲ. #ದ್ವಿಭಾಷಾ_ನೀತಿ ಜಾರಿಯಾಗಲೇ ಬೇಕು.

ಉತ್ತಮ ಬೆಳವಣಿಗೆ, ದೂರದ ಊರಲ್ಲಿರುವ ಶಾಲೆಗಳಿಗೆ ಹೋಗುವ ಸರ್ಕಾರಿ ಶಾಲೆಯ ಮಕ್ಕಳಿಗೆ ಇದು ಒಳ್ಳೆಯ ಕೆಲಸ.

ಲಕ್ಕಿ ಲಕ್ಷ್ಮಣ್ / Lakki Lakshman (@lakkilakshman) 's Twitter Profile Photo

If 3rd language exam is compulsory for state syllabus schools for 10th grade/SSLC why is it not compulsory for CBSE and ICSE schools? Why no level playing field? Why make lakhs of rural students fail in Hindi? Siddaramaiah DK Shivakumar ಕರವೇ (KRV)

Ganesh Chetan (@ganeshchetan) 's Twitter Profile Photo

#ThreeLanguagePolicy is the biggest fraud played upon the people of Karnataka to promote Hindi hegemony, make Kannadigas second grade citizens and facilitate uncontrolled migration of Hindis into Karnataka.

ಮೋಹನ್ ದಾಸರಿ - Mohan Dasari (@mohandasari_) 's Twitter Profile Photo

ನಿಮ್ಮ ವ್ಯಾಪಾರದ ಖಾಸಗಿ ಶಾಲೆಗಳೇ ಇಡೀ ರಾಜ್ಯವಲ್ಲ ಶಶಿಕುಮಾರ್ ರವರೇ, ಬೆಂಗಳೂರಲ್ಲಿ ಕನ್ನಡ ಬಿಟ್ಟರೆ ಹೆಚ್ಚು ಜನ ಆಂದ್ರ, ತಮಿಳುನಾಡು ಮತ್ತು ಕೇರಳದವರುದ್ದಾರೆ, ಹಾಗಂತ ಅವರುಗಳು ಯಾವತ್ತೂ ನಮಗೆ ನಮ್ಮ ಭಾಷೆ ತೆಲುಗು, ತಮಿಳು ಮತ್ತು ಮಲಯಾಳಂ ಕಲಿಸಿ ಅಂತ ಯಾವತ್ತೂ ಹೇಳಿಲ್ಲ, ಇದು ಯಾವುದು ಹೊಸ ಪದ್ದತಿ, ಅವರುಗಳಿಗೆೆ ಹಿಂದಿ ಕಲಿಯಬೇಕೆಂದರೆ

Dear HDFC Bank why would customer pay price for the mistake done by your backend team while updating mobile number with 1 digit wrong. It’s been 2 months we are trying to get help in changing the mobile number for the customer id, still struggling, your Rajaji Nagara branch

This is the exact reason why entire education system should be state owned and driven. Why would centre reject state govt’s interests to create more medical colleges and medical infra in the state for the bright aspiring doctors…? On one side central govt not building any

Impressive jump of ranking in Swatch Sarvekshana from 125th in 2023-24 to 36th in 2024-25. If you can BLAME Bengaluru Development Minister DK Shivakumar & CM of Karnataka Siddaramaiah for everything and anything on earth, then CREDIT must also be given to them for making

Every year same story, self promoting transport minister Nitin Gadkari in last 11 years of being minister, never thought a permanent solution for an important highway like this which is of national importance.

ಮಹಾತ್ಮ ಗಾಂಧಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಬಾದಾಮಿ ಚಾಲುಕ್ಯ ಸಾಮ್ರಾಜ್ಯದ ಮತ್ತು ಕನ್ನಡ ನಾಡಿನ ಹೆಮ್ಮೆಯ ಮಹಾರಾಜ ಪುಲಕೇಶಿಯ ಚಿತ್ರ ನೋಡಿ ತುಂಬಾ ಖುಷಿಯಾಯಿತು. ಧನ್ಯವಾದಗಳು ನಮ್ಮ ಮೆಟ್ರೋ, ಇದೇ ರೀತಿಯಲ್ಲಿ ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಕರ್ನಾಟಕದ ಪ್ರಮುಖರ ಚಿತ್ರಗಳನ್ನು ಚೊಕ್ಕದಾದ ವಿವರಣೆಯೊಂದಿಗೆ ಹಾಕಿ.

ಮುಖ್ಯವಾಹಿನಿಗಳು ತೋರಿಸದ್ದನ್ನ ಇದೊಂದು ಚಿತ್ರ ತೋರಿಸುತ್ತಿದೆ. Picture speaks a lot than the mainstream media…!!!

Dr Ranjan (@docrgm) 's Twitter Profile Photo

.Grok, In the last one year, Punjab has cut down the Road Traffic Accidents DEATHS by 44%. How did they achieve this? Why are the other states not replicating these policies?

Rohith Simha (@rohith_simha) 's Twitter Profile Photo

ಬೆಂಗಳೂರಿನಲ್ಲಿ 5 ಪಾಲಿಕೆಗಳು ತಲೆಯೆತ್ತಲಿವೆ. ಯಾವುದೇ ಕಾರಣಕ್ಕೂ ಕನ್ನಡ ಭಾಷೆಯನ್ನು ಕಡಗಣನೆ ಮಾಡಬಾರದು. ಬೆಂ ಉತ್ತರ ಪಾಲಿಕೆಯ KR ಪುರ, ಮಹದೇವಪುರ ಐಟಿ ಕಾರಿಡಾರ್ ಒಳಗೊಂಡಿದೆ ಅದರಲ್ಲಿ ಹೆಚ್ಚಿನವರು ವಲಸೆ ಬಂದವರು, ಇಲ್ಲಿ ಸಂವಹನೆಯಲ್ಲಿ ಕನ್ನಡಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ ಹಾಗಾಗಿ ಸರ್ಕಾರ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.