Youth Voice! ಯುವ ಧ್ವನಿ💛❤️
@karyouthvoice
💛❤️ Kannada|Karnataka|Progressive Society|Voice of Youth|Women|Constitution|Against caste & religion politics|Against corruption|Pro Students|KPSC Reforms|💛❤️
ID: 1741382915752370176
31-12-2023 08:57:19
349 Tweet
78 Followers
0 Following
ಎಲ್ಲಾ ರೀತಿಯಲ್ಲೂ ಕೂಡ ಕರವೇ (KRV) ನಾರಾಯಣಗೌಡ್ರು.ಟಿ.ಎ | Narayanagowdru T.A. ಅವರಿಗೆ ಕರ್ನಾಟಕದ ಯುವಕರು ಬೆಂಬಲವನ್ನು ವ್ಯಕ್ತಪಡಿಸುತ್ತೇವೆ... KPSC ಯ ಸಂಪೂರ್ಣ ಸುಧಾರಣೆಗೆ ಶೀಘ್ರದಲ್ಲಿಯೇ ತೀರ್ಮಾನಿಸಬೇಕಾಗಿ ವಿನಂತಿ Siddaramaiah Secretary KPSC #kannada #karnataka #bengaluru #KPSCMosa #KPSCDroha #kpsc
ನಾರಾಯಣಗೌಡ್ರು.ಟಿ.ಎ | Narayanagowdru T.A. ಎಷ್ಟೋ ಸ್ಪರ್ಧಾ ಆಕಾಂಕ್ಷಿಗಳ ನೋವಿಗೆ ಕಾರಣವಾಗಿರುವ ಮತ್ತು ಅವರ ಶ್ರಮಕ್ಕೆ ತಣ್ಣೀರೆರುಚಿರುವ KPSC ಎಂಬ ಭ್ರಷ್ಟ ಸಂಸ್ಥೆ ರಾಜ್ಯದ ಮತ್ತು ಕನ್ನಡದ ಅಭಿವೃದ್ಧಿಗೆ ಮತ್ತು ಹಲವಾರು ಆಕಾಂಕ್ಷಿಗಳ ಕನಸುಗಳಿಗೆ, ತನ್ನ ಹಣದಾಹದ ಮೂಲಕ ಅಡ್ಡ ಗಾಳು ಹಾಕಿ ನಿಂತಿದೆ.ಈ ಕೂಡಲೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿ ಮಾನ್ಯ Siddaramaiah ಅವರಿಗೆ ವಿನಂತಿ
ಎಷ್ಟೋ ಸ್ಪರ್ಧಾ ಆಕಾಂಕ್ಷಿಗಳ ನೋವಿಗೆ ಕಾರಣವಾಗಿರುವ ಮತ್ತು ಅವರ ಶ್ರಮಕ್ಕೆ ತಣ್ಣೀರೆರುಚಿರುವ #KPSC ಎಂಬ ಭ್ರಷ್ಟ ಸಂಸ್ಥೆ ರಾಜ್ಯದ ಮತ್ತು ಕನ್ನಡದ ಅಭಿವೃದ್ಧಿಗೆ ಮತ್ತು ಹಲವಾರು ಆಕಾಂಕ್ಷಿಗಳ ಕನಸುಗಳಿಗೆ, ತನ್ನ ಹಣದಾಹದ ಮೂಲಕ ಅಡ್ಡಗಾಳು ಹಾಕಿ ನಿಂತಿದೆ.ಈ ಕೂಡಲೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿ ಮಾನ್ಯ Siddaramaiah ಅವರಿಗೆ ವಿನಂತಿ
If metro fare hikes push commuters back to traditional transport, defeating its purpose of easing traffic, reducing pollution, and offering sustainable mobility, then what’s the point? Public transport should be affordable, not a luxury. Siddaramaiah ನಮ್ಮ ಮೆಟ್ರೋ #karnataka
KPSC ಸುಧಾರಣೆ ಮತ್ತು KAS ಮರು ಅಧಿಸೂಚನೆ ಕುರಿತು ಎರಡು ದಿನ ಕಾಲಾವಕಾಶ ಕೋರಿದ್ದ ನಮ್ಮ CM Siddaramaiah ಅವರು, ಮೂರು ದಿನ ಕಳೆದರೂ ಇದರ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸಿರುವುದು ರಾಜ್ಯದ ಯುವಕರಿಗೆ ಅವರು ಮಾಡುತ್ತಿರುವ ನಂಬಿಕೆ ದ್ರೋಹ ಎಂದು ಪರಿಗಣಿಸಬೇಕಾಗುತ್ತದೆ.. #kannada #Karnataka #Bengaluru #KPSCMosa #KPSC
ಕರ್ನಾಟಕದ ರಾಜಕೀಯ ನಾಯಕರಿಗೆ ಯಾರಿಗೂ ಕೂಡ ಈ ತರ ಹೇಳಿಕೆ ಕೊಡುವ ಧೈರ್ಯ ಇಲ್ಲ ಅಲ್ಲವೇ? Siddaramaiah DK Shivakumar CM of Karnataka . ರಾಷ್ಟ್ರೀಯ ಪಕ್ಷಗಳ ನಾಯಕರು ಆತ್ಮಾಭಿಮಾನ ಮರೆತವರು. #Karnataka #kannada #Bengaluru