INC Kaup
@inckaup
The Official Twitter Account Of INC Kaup, Karnataka State
ID: 1269277739120390144
06-06-2020 14:39:39
54 Tweet
188 Followers
207 Following
ಜುಲೈ 2ರ 'ಪ್ರತಿಜ್ಞಾ ದಿನ' ಕಾರ್ಯಕ್ರಮಕ್ಕೆ ಕೇವಲ 1 ದಿನ ಮಾತ್ರ ಬಾಕಿ ಇದ್ದು, ಇದಕ್ಕಾಗಿ ತಾವು ತುಂಬಾ ಶ್ರಮ ವಹಿಸುತ್ತಿದ್ದೀರಿ. ಅಂತಿಮ ತಯಾರಿ ಕುರಿತು ನಾಳೆ ಜುಲೈ 1 ರಂದು ಮಧ್ಯಹ್ನ 12 ಗಂಟೆಗೆ ಮತ್ತೆ ಜೂಮ್ ಮೂಲಕ ನಿಮ್ಮನ್ನು ಭೇಟಿ ಆಗುವೆ. 'ಜೂಮ್' ಲಿಂಕನ್ನು ನಾಳೆ ಬೆಳಿಗ್ಗೆ 8 ಗಂಟೆಗೆ ನೀಡಲಾಗುವುದು. - DK Shivakumar
.PMO India Narendra Modi has misled the nation through his unnecessary appearance on TV. He promised youngsters to make vaccination available from May 1st but States are not ready with the vaccines. Should Narendra Modi not take the responsibility & apologize? 1/2 #ResignModi
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕೋವಿಡ್ ಸೋಂಕಿತರಿಗೆ ಕೆಪಿಸಿಸಿ ಸಹಾಯವಾಣಿ ಹಾಗೂ ಆಂಬುಲೆನ್ಸ್ ಸೇವೆ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀDK Shivakumar ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ Siddaramaiah ಅವರೊಂದಿಗೆ ಭಾಗವಹಿಸಲಾಯಿತು.
ಕೋವಿಡ್ ಸೋಂಕಿತರಿಗೆ ಕೆಪಿಸಿಸಿ ಸಹಾಯವಾಣಿ ಹಾಗೂ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಲಾಯಿತು. ವಿಪಕ್ಷ ನಾಯಕ Siddaramaiah, ಕೆಪಿಸಿಸಿ ಕಾರ್ಯಾಧ್ಯಕ್ಷರಾದ Saleem Ahmed, Ramalinga Reddy ಮಾಜಿ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಯುವ, ಕಾಂಗ್ರೆಸ್ ಮುಖಂಡ Mohammed Haris Nalapad ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
18 ರಿಂದ 25 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯ BJP Karnataka ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪ್ರಧಾನಿಯವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲವೇ? ಮಾತು ತಪ್ಪಿದ ಪ್ರಧಾನಿ Narendra Modi ಟಿವಿಯಲ್ಲಿ ಕಾಣಿಸಿಕೊಂಡು ನಿಜಸಂಗತಿ ತಿಳಿಸಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು. 2/10
ಕೊರೋನಾ ಸೋಂಕಿತರಿಗೆ ಕಾಂಗ್ರೆಸ್ #ಸಹಾಯಹಸ್ತದ ಭಾಗವಾಗಿ ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ DK Shivakumar ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ Siddaramaiah ಅವರೊಂದಿಗೆ ಭಾಗವಹಿಸಲಾಯಿತು.