
ಚಂದನ್ ಶಿವಶಂಕರ್ /Chandan Shivashankar
@chandanss5
ಕನ್ನಡಿಗ 💛❤️, ಕಾಫೀ❤️ , ಬೆಂಗಳೂರು ನನ್ನ ಊರು !! Not aligned with any political party.
ID: 835775757523664897
26-02-2017 08:57:23
78,78K Tweet
536 Followers
2,2K Following



ಬನ್ನಿ ಎಲ್ಲರೂ ನಮ್ಮ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ಬನವಾಸಿ ಬಳಗ | Banavasi Balaga ಆನಂದ್ ಗು_Anand G




ಬೆಂಗಳೂರಿನ ರಾಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ..!😊 ವಲಸಿಗರಿಗೆ ಕಾನೂನು ಮೇಲೆ ಗೌರವ ಭಯ ಯಾವುದೂ ಇಲ್ಲದಂತಾಗಿದೆ.. ಸಾರ್ವಜನಿಕವಾಗಿ ಲಾಂಗ್ ಹಿಡಿದು ಅವಾಜ್ ಹಾಕೋ ವಾತಾವರಣ ಇನ್ನೂ ಇದೆ.. instagram.com/reel/DN50f1yic… ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗ್ತಿರೋ ವಿಡಿಯೋ ಕುರಿತು ಸ್ಪಷ್ಟನೆ ನೀಡಿ. ಬೆಂಗಳೂರು ನಗರ ಪೊಲೀಸ್ BengaluruCityPolice




ಕನ್ನಡ ಭಾಷೆ ಸಪೋರ್ಟ್ ಕೊಟ್ಟಿದ್ದಕ್ಕೆ Tata Play ಅವರಿಗೆ ಧನ್ಯವಾದಗಳು. ಎಲ್ಲಾ ಕನ್ನಡಿಗರು ಕನ್ನಡ ಭಾಷೆ ಆಯ್ಕೆ ಬಳಸಿಕೊಳ್ಳಿ. Tata Play Binge ಕನ್ನಡ ಗ್ರಾಹಕರ ಕೂಟ KGK #ServeInMyLangauge









