ಮಸಳಿ ಚನಬಸಪ್ಪ . MASALI CHANABASAPPA
@chanabasappa
ಬೆಂಗಳೂರು BENGALURU
ID: 767050940
19-08-2012 06:29:34
425 Tweet
43 Followers
0 Following
ಅಮಿತ್ ಶಾ ರವರು ✅ಗುಜರಾತಿಗೆ ಹೋದಾಗ ಗುಜರಾತಿ ಬಳಸ್ತಾರೆ ✅ತಮಿಳುನಾಡಿಗೆ ಹೋದಾಗ ತಮಿಳು ಬಳಸ್ತಾರೆ ❌ಕರ್ನಾಟಕಕ್ಕೆ ಬಂದಾಗ ಕನ್ನಡ ಬಿಟ್ಟು ಹಿಂದಿ ಮಾತ್ರ ಬಳಸುತ್ತಾರೆ ಲೋಕಸಭೆಯಲ್ಲಿ ಈ ಅನ್ಯಾಯದ ಬಗ್ಗೆ ಮಾತನಾಡೊಕ್ಕೆ ನಮ್ಮ MPಗಳಿಗೆ ಸ್ವಲ್ಪನಾದ್ರೂ ಧೈರ್ಯ ಉಂಟಾ? Tejasvi Surya Prathap Simha #stopHindiImposition
Siddaramaiah B.S.Yediyurappa ನೀವು ಇಬ್ರು ಸೇರಿ ಯಾಕೆ ಒಂದು ಪ್ರಾದೇಶಿಕ ಪಕ್ಷ ಮಾಡಬಾರದು?? ಒಂದು ಕುತೂಹಲ ಹೇಗ್ ಇರತ್ತೆ ಅಂತ...? ಈಗ ಇರೋ ಪಕ್ಷ ನಿಮಗೆ Retirement ಕೊಟ್ಟಾಗ ಇದನ್ನ ಮಾಡಿ ಸರ್... ಪ್ರಾದೇಶಿಕ ಪಕ್ಷ ಕಟ್ಟಿ..
ಕರ್ನಾಟಕದ ಜನಪ್ರತಿನಿಧಿಗಳು ಎಲ್ಲಿದ್ದಾರೆ???? Siddaramaiah ಹೆಚ್.ಡಿ.ಕುಮಾರಸ್ವಾಮಿ | HD Kumaraswamy B.S.Yediyurappa Basavaraj S Bommai