A Ravi (@aravi4bjp) 's Twitter Profile
A Ravi

@aravi4bjp

Official Page of A Ravi •
Senior BJP Leader in Byatarayanapura (Bengaluru) •
BIAAPA Chairman

ID: 1547521092210028544

calendar_today14-07-2022 10:00:41

987 Tweet

300 Followers

661 Following

A Ravi (@aravi4bjp) 's Twitter Profile Photo

Warm birthday greetings the National General Secretary of BJP, Shri Arun Singh Arun Singh Ji.  May he be blessed with strength to continue his inspiring journey. Wishing him good health and long life.

Warm birthday greetings  the National General Secretary of BJP, Shri <a href="/ArunSinghbjp/">Arun Singh</a> Arun Singh Ji. 
May he be blessed with strength to continue his inspiring journey. Wishing him good health and long life.
A Ravi (@aravi4bjp) 's Twitter Profile Photo

ಕಾಲಾದಿಕಾಲದಿಂದಲೂ ಕಾಂಗ್ರೆಸ್ ದೇಶದ ಅಭಿವೃದ್ದ್ಧಿ ಕಾರ್ಯಗಳನ್ನು ವಿರೋಧಿಸುತ್ತಲೇ ಬಂದಿದೆ ಹಾಗು ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಂತಹ ಹಲವಾರು ಯೋಜನೆಗಳನ್ನು ಟೀಕಿಸುವುದರ ಜೊತೆಗೆ ಪ್ರತಿಭಟನೆ ನಡೆಸುವ ಸಣ್ಣ ಮನಸ್ಥಿತಿ ಇವರದು.ದೇಶದ ಏಳಿಗೆಯ ಬದಲು ತಮ್ಮ ಅಧಿಕಾರ ಪಡೆಯುವ ದುರುದ್ದೇಶವೇ ಕಾಂಗ್ರೆಸ್ಸಿನವರದು. #BJPYeBharavase

A Ravi (@aravi4bjp) 's Twitter Profile Photo

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಭವ್ಯ ಭವಿಷ್ಯಕ್ಕಾಗಿ ಬದಲಾವಣೆಯ ಗಾಳಿ ಬೀಸಲೇಬೇಕು. ಅಭಿವೃದ್ಧಿಯ ಪಥದತ್ತ ಸಾಗಲು ಭರವಸೆಯ ಹೆಜ್ಜೆಗಳನ್ನಿಡಬೇಕು, ಕ್ಷೇತ್ರದ ಅಭಿರುದ್ಧಿಗೆ ಬಿಜೆಪಿಯೇ ಭರವಸೆ... #ಈಬಾರಿರವಿಯದಾರಿ #ಬಿಜೆಪಿಯೇಭರವಸೆ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಭವ್ಯ ಭವಿಷ್ಯಕ್ಕಾಗಿ ಬದಲಾವಣೆಯ ಗಾಳಿ ಬೀಸಲೇಬೇಕು. ಅಭಿವೃದ್ಧಿಯ ಪಥದತ್ತ ಸಾಗಲು ಭರವಸೆಯ ಹೆಜ್ಜೆಗಳನ್ನಿಡಬೇಕು, ಕ್ಷೇತ್ರದ ಅಭಿರುದ್ಧಿಗೆ ಬಿಜೆಪಿಯೇ ಭರವಸೆ...
#ಈಬಾರಿರವಿಯದಾರಿ #ಬಿಜೆಪಿಯೇಭರವಸೆ
A Ravi (@aravi4bjp) 's Twitter Profile Photo

20 ವರ್ಷಗಳಿಂದಲು ನೀರಿನ ಸಮಸ್ಯೆಯಿಂದ ನರಳಾಡುತ್ತಿರುವ ಶಿರಡಿ ಸಾಯಿ ನಗರದ ನಿವಾಸಿಗಳ ಕೂಗಿಗೆ ಕಿವಿಕೊಡದ ಇಂತಹ ನಿಷ್ಪ್ರಯೋಜಕ ಕಾಂಗ್ರೆಸ್ ಶಾಸಕರು ನಿಮಗೆ ಬೇಕಾ??? #congressmuktbyatarayanapura

A Ravi (@aravi4bjp) 's Twitter Profile Photo

ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿಯವರು ಪ್ರಮುಖ ಕನ್ನಡ ಬರಹಗಾರ, ಕಾದಂಬರಿಕಾರ, ಛಾಯಾಗ್ರಾಹಕ, ಪಕ್ಷಿವಿಜ್ಞಾನಿ, ಪ್ರಕಾಶಕ, ವರ್ಣಚಿತ್ರಕಾರ ಮತ್ತು ಪರಿಸರವಾದಿಯಾದಂತಹ ಇವರು ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಎಂದೇ ಪ್ರಖ್ಯಾತರಾದವರು. ಇವರ ಪುಣ್ಯತಿಥಿಯಂದು ಶತ ನಮನಗಳು. #poornachandratejeswi

ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿಯವರು ಪ್ರಮುಖ ಕನ್ನಡ ಬರಹಗಾರ, ಕಾದಂಬರಿಕಾರ, ಛಾಯಾಗ್ರಾಹಕ, ಪಕ್ಷಿವಿಜ್ಞಾನಿ, ಪ್ರಕಾಶಕ, ವರ್ಣಚಿತ್ರಕಾರ ಮತ್ತು ಪರಿಸರವಾದಿಯಾದಂತಹ ಇವರು ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಎಂದೇ ಪ್ರಖ್ಯಾತರಾದವರು. ಇವರ ಪುಣ್ಯತಿಥಿಯಂದು ಶತ ನಮನಗಳು.
#poornachandratejeswi
A Ravi (@aravi4bjp) 's Twitter Profile Photo

Acknowledging National Maritime Day by paying respect to our Merchant Navy Personnel. Your services in safeguarding our maritime for our Nation's sake is invaluable. #NationalMaritimeDay

Acknowledging National Maritime Day by paying respect to our Merchant Navy Personnel. 

Your services in safeguarding our maritime for our Nation's sake is invaluable.

#NationalMaritimeDay
A Ravi (@aravi4bjp) 's Twitter Profile Photo

ಧೀಮಂತ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರರಾದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್‌ ರಾಮ್‌ ಅವರ ಜನ್ಮದಿನದಂದು ಅವರಿಗೆ ಪುಷ್ಪ ನಮನಗಳು... #BabuJagjeevanRam

ಧೀಮಂತ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರರಾದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್‌ ರಾಮ್‌ ಅವರ ಜನ್ಮದಿನದಂದು ಅವರಿಗೆ ಪುಷ್ಪ ನಮನಗಳು...
#BabuJagjeevanRam
A Ravi (@aravi4bjp) 's Twitter Profile Photo

ಮಾರಿಯಮ್ಮ ಬ್ಲಾಕ್ ನಿವಾಸಿಗಳ ಆಕ್ರಂದನ ಹೇಳತೀರದು ಏಕೆಂದರೆ ಕಾಂಗ್ರೆಸ್ ನೀಡಿರುವ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದಿರಲಿ ಅದರ ಮೇಲ್ಚಾವಣಿಯನ್ನೇ ಮುಚ್ಚದೆ ಜನರ ಜೀವದ ಜೊತೆ ಆಟ ಆಡುತ್ತಿರುವ ಇಂತಹ ಕಾಂಗ್ರೆಸ್ ಸರ್ಕಾರ ಜನತೆಗೆ ಬೇಡವೇ ಬೇಡ......... #congressmuktbyatarayanapura

A Ravi (@aravi4bjp) 's Twitter Profile Photo

ನಾಡಿನ ಸಮಸ್ತ ಜನತೆಗೆ ರಾಮ ಭಕ್ತ, ಪವನ ಸುತ, ಅಖಂಡ ಭಕ್ತಿಯ ಸಂಕೇತವಾದ ಮಹಾನ್‌ ಪರಾಕ್ರಮಿ ಹನುಮ ಜಯಂತಿಯ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ರಾಮ ಭಕ್ತ, ಪವನ ಸುತ, ಅಖಂಡ ಭಕ್ತಿಯ ಸಂಕೇತವಾದ ಮಹಾನ್‌ ಪರಾಕ್ರಮಿ ಹನುಮ ಜಯಂತಿಯ ಶುಭಾಶಯಗಳು.
A Ravi (@aravi4bjp) 's Twitter Profile Photo

ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದಂತಹ ಕರುನಾಡ ಎಲ್ಲಾ ಸಾಧಕರಿಗೂ ಪದ್ಮಭೂಷಣ ಪ್ರಶಸ್ತಿ ದೊರೆತಿರುವುದು ನಮ್ಮ ನಾಡಿನ ಹೆಮ್ಮಯ ಸಂಗತಿಯಾಗಿದೆ. ಇವರೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.. #peoplespadma #BJPYebharavase

A Ravi (@aravi4bjp) 's Twitter Profile Photo

ಇಂದು ಬ್ಯಾಟರಾಯನಪುರದ ಬಿಜೆಪಿ ಕಛೇರಿಯಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಕರ್ನಾಟಕದ ಉಸ್ತುವಾರಿಗಳಾದ ಶ್ರೀ Arunsingh ಅವರೊಡನೆ ಭಾಗವಹಿಸಿದ ಸಂಧರ್ಭ. ಜೊತೆಗೆ ಗೌರವಾನ್ವಿತ ಪ್ರಧಾನಿ ಶ್ರೀ Narendra Modi ಅವರ ಸ್ಫೂರ್ತಿದಾಯಕ ಭಾಷಣವನ್ನು ಆಲಿಸಲಾಯಿತು. ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು.

ಇಂದು ಬ್ಯಾಟರಾಯನಪುರದ ಬಿಜೆಪಿ ಕಛೇರಿಯಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಕರ್ನಾಟಕದ ಉಸ್ತುವಾರಿಗಳಾದ ಶ್ರೀ <a href="/ArunSingh/">Arunsingh</a> ಅವರೊಡನೆ ಭಾಗವಹಿಸಿದ ಸಂಧರ್ಭ. ಜೊತೆಗೆ ಗೌರವಾನ್ವಿತ ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಸ್ಫೂರ್ತಿದಾಯಕ ಭಾಷಣವನ್ನು ಆಲಿಸಲಾಯಿತು.
ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು.
A Ravi (@aravi4bjp) 's Twitter Profile Photo

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ಮತಕೊಸ್ಕರ ತೋರಿಕೆಯ ಅಭಿವೃದ್ಧಿ ಕಾರ್ಯ ನಡೆಸಿ ಕಳಪೆ ರಸ್ತೆ ಕಾಮಗಾರಿಗಳನ್ನು ಮಾಡಿಸಿರುವ ಕಾಂಗ್ರೆಸ್ ಪಕ್ಷದ ಬಂಡವಾಳ ಚುನಾವಣೆಗು ಮುನ್ನವೇ ಬಯಲಾಗಿದೆ. ಇಂತಹ ನಾಟಕೀಯ ಪೊಳ್ಳು ಭರವಸೆಗಳನ್ನು ನೀಡುವ ಕಾಂಗ್ರೆಸ್ ಪಕ್ಷ ನಮ್ಮ ಕ್ಷೇತ್ರಕ್ಕೆ ಬೇಡವೇ ಬೇಡ... #congressmuktbyatarayanapura

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ಮತಕೊಸ್ಕರ ತೋರಿಕೆಯ ಅಭಿವೃದ್ಧಿ ಕಾರ್ಯ ನಡೆಸಿ ಕಳಪೆ ರಸ್ತೆ ಕಾಮಗಾರಿಗಳನ್ನು ಮಾಡಿಸಿರುವ ಕಾಂಗ್ರೆಸ್ ಪಕ್ಷದ ಬಂಡವಾಳ ಚುನಾವಣೆಗು ಮುನ್ನವೇ ಬಯಲಾಗಿದೆ. ಇಂತಹ ನಾಟಕೀಯ ಪೊಳ್ಳು ಭರವಸೆಗಳನ್ನು ನೀಡುವ ಕಾಂಗ್ರೆಸ್ ಪಕ್ಷ ನಮ್ಮ ಕ್ಷೇತ್ರಕ್ಕೆ ಬೇಡವೇ ಬೇಡ...
#congressmuktbyatarayanapura
A Ravi (@aravi4bjp) 's Twitter Profile Photo

ಆರೋಗ್ಯದ ಕಾಳಜಿಯ ಕುರಿತಾದ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ವಿಚಾರವಾಗಿ ಕಾಳಜಿ ವಹಿಸುವುದು ಅತ್ಯಮೂಲ್ಯ. ಆರೋಗ್ಯ ಒಂದಿದ್ದರೆ ಉಳಿದದ್ದೆಲ್ಲವನ್ನು ನಮ್ಮ ಪರಿಶ್ರಮದಿಂದ ಪಡೆದುಕೊಳ್ಳಬಹುದು...

ಆರೋಗ್ಯದ ಕಾಳಜಿಯ ಕುರಿತಾದ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ವಿಚಾರವಾಗಿ ಕಾಳಜಿ ವಹಿಸುವುದು ಅತ್ಯಮೂಲ್ಯ. ಆರೋಗ್ಯ ಒಂದಿದ್ದರೆ ಉಳಿದದ್ದೆಲ್ಲವನ್ನು ನಮ್ಮ ಪರಿಶ್ರಮದಿಂದ ಪಡೆದುಕೊಳ್ಳಬಹುದು...
A Ravi (@aravi4bjp) 's Twitter Profile Photo

ಕ್ಷೇತ್ರದ ಏಳಿಗೆಯ ಬಗ್ಗೆ ನನ್ನ ಹೃದಯದಲ್ಲಿ ಗುರಿ ಇಟ್ಟುಕೊಂಡಿದ್ದೇನೆ ಹಾಗು ನನ್ನ ಉಸಿರಿರುವವರೆಗೂ ಕ್ಷೇತ್ರದ ಒಳಿತಿಗೆ ಸದಾ ಶ್ರಮಿಸುತ್ತೇನೆ, ಒಟ್ಟಾರೆಯಾಗಿ ಬ್ಯಾಟರಾಯನಪುರದಲ್ಲಿನ ನನ್ನ ನಡಿಗೆ ಕ್ಷೇತ್ರದ ಬದಲಾವಣೆಯ ಕಡೆಗೆ.... #ಈಬಾರಿರವಿಯದಾರಿ #ಬಿಜೆಪಿಯೇಭರವಸೆ

ಕ್ಷೇತ್ರದ ಏಳಿಗೆಯ ಬಗ್ಗೆ ನನ್ನ ಹೃದಯದಲ್ಲಿ ಗುರಿ ಇಟ್ಟುಕೊಂಡಿದ್ದೇನೆ ಹಾಗು ನನ್ನ ಉಸಿರಿರುವವರೆಗೂ ಕ್ಷೇತ್ರದ ಒಳಿತಿಗೆ ಸದಾ ಶ್ರಮಿಸುತ್ತೇನೆ, ಒಟ್ಟಾರೆಯಾಗಿ ಬ್ಯಾಟರಾಯನಪುರದಲ್ಲಿನ ನನ್ನ ನಡಿಗೆ ಕ್ಷೇತ್ರದ ಬದಲಾವಣೆಯ ಕಡೆಗೆ....
#ಈಬಾರಿರವಿಯದಾರಿ #ಬಿಜೆಪಿಯೇಭರವಸೆ
A Ravi (@aravi4bjp) 's Twitter Profile Photo

ನಾನು ಇಂದು ಈ ಮಟ್ಟಕ್ಕೆ ಗುರುತಿಸಿಕೊಳ್ಳಲು ನನ್ನ ಪ್ರೀತಿಯ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳ ಪರಿಶ್ರಮವೇ ಕಾರಣ. ನನಗೆ ಸಲ್ಲುವ ಪ್ರೀತಿ, ವಿಶ್ವಾಸ ಮತ್ತು ಗೌರವ ನನ್ನ ಪ್ರೀತಿಯ ಜನತೆಗೆ ಅರ್ಪಣೆ... #ಈಬಾರಿರವಿಯದಾರಿ #ಬಿಜೆಪಿಯೇಭರವಸೆ

A Ravi (@aravi4bjp) 's Twitter Profile Photo

ನಿಮ್ಮ ವಾಹನಗಳು ಒಂದೆರಡು ಬಾರಿ ಚನ್ನಹಳ್ಳಿಯಿಂದ ಬೈನಹಳ್ಳಿಯ ರಸ್ತೆಯಲ್ಲಿ ಓಡಾಡಿದರೆ ಗ್ಯಾರೇಜು ಅಥವಾ ಗುಜುರಿ ಅಂಗಡಿಗೆ ಕಳುಹಿಸಬೇಕಾಗುತ್ತದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೆಸರನಿಟ್ಟುಕೊಂಡು ತೋರಿಕೆಯ ಬ್ಯಾನರ್ ಗಳನ್ನು ಹಾಕಿಕೊಳ್ಳುವ ಸುಳ್ಳಿನ ಕಾಂಗ್ರೆಸ್ ಬೇಡವೇ ಬೇಡ. #congressmuktbyatarayanapura

A Ravi (@aravi4bjp) 's Twitter Profile Photo

Shri Bankim Chandra Chatterjee, an epic poet and a great patriot, gave new strength and direction to India's freedom struggle through his Vande Mataram. Tributes to him on his Smriti Divas.

Shri Bankim Chandra Chatterjee, an epic poet and a great patriot, gave new strength and direction to India's freedom struggle through his Vande Mataram. 

Tributes to him on his Smriti Divas.
A Ravi (@aravi4bjp) 's Twitter Profile Photo

ಈ ಬಾರಿ ಬ್ಯಾಟರಾಯನಪುರ ಕ್ಷೇತ್ರವನ್ನು ಸಶಕ್ತ ಮತ್ತು ಸಮೃದ್ಧಿಗೊಳಿಸಲು ಕಮಲ ಅರಳಿಸುವ ಛಲವನ್ನು ತೊಡೋಣ. ಕ್ಷೇತ್ರದ ಏಳಿಗೆಗೆ ಒಟ್ಟಾಗಿ ಶ್ರಮಿಸಿ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊರೋಣ... #ಈಬಾರಿರವಿಯದಾರಿ #ಬಿಜೆಪಿಯೇಭರವಸೆ

ಈ ಬಾರಿ ಬ್ಯಾಟರಾಯನಪುರ ಕ್ಷೇತ್ರವನ್ನು ಸಶಕ್ತ ಮತ್ತು ಸಮೃದ್ಧಿಗೊಳಿಸಲು ಕಮಲ ಅರಳಿಸುವ ಛಲವನ್ನು ತೊಡೋಣ. ಕ್ಷೇತ್ರದ ಏಳಿಗೆಗೆ ಒಟ್ಟಾಗಿ ಶ್ರಮಿಸಿ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊರೋಣ...
#ಈಬಾರಿರವಿಯದಾರಿ  #ಬಿಜೆಪಿಯೇಭರವಸೆ
A Ravi (@aravi4bjp) 's Twitter Profile Photo

ಪ್ರತಿಕಾರ ಯಾರದೇ ಇರಲಿ, ಎದುರಾಳಿ ಯಾರೇ ಆಗಿರಲಿ ಈ ಬಾರಿ ಬ್ಯಾಟರಾಯನಪುರದಲ್ಲಿ ಬಿಜೆಪಿಯ ವಿಜಯ ಪತಾಕೆ ಹಾರಿಸಿ ಕ್ಷೇತ್ರದ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ... #ಈಬಾರಿರವಿಯದಾರಿ #ಬಿಜೆಪಿಯೇಭರವಸೆ

A Ravi (@aravi4bjp) 's Twitter Profile Photo

A moment that will make every Indian proud of our culture, heritage and vibrant democracy! When nations around us are falling, India is restoring its ancient glory! 🇮🇳🇮🇳 #MyParliamentMyPride Narendra Modi

A moment that will make every Indian proud of our culture, heritage and vibrant democracy!

When nations around us are falling, India is restoring its ancient glory! 🇮🇳🇮🇳

#MyParliamentMyPride  <a href="/narendramodi/">Narendra Modi</a>