
Addl CP West
@addlcpwest
Official account of the Additional Commissioner of Police, West, Bengaluru City.
ID: 2809245697
http://www.bcp.gov.in/home.aspx 14-09-2014 10:42:16
2,2K Tweet
66,66K Followers
20 Following

Starting today, our officers will be at your doorstep—to listen, assist, and ensure your safety. Building trust, one home at a time. #ManeManegePolice #YourVoiceMatters DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice #PoliceForPeople #SaferBengaluru #PublicSafety #WeServeAndProtect

'ಮನೆ ಮನೆಗೆ ಪೊಲೀಸ್' ವಿನೂತನ ಕಾರ್ಯಕ್ರಮಕ್ಕೆ ಮಾನ್ಯ ಗೃಹ ಸಚಿವರು Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಡಾವಣೆಯಲ್ಲಿ ವಿದ್ಯುಕ್ತ ಚಾಲನೆ ನೀಡಿದರು #ManeManegePolice ಕೈಪಿಡಿ,ರಿಜಿಸ್ಟರ್,ಸ್ಟಿಕರ್ ಗಳ ಬಿಡುಗಡೆ ಮಾಡಿ, ಕಾರ್ಯಕ್ರಮದ ಅನುಷ್ಠಾನ ಕುರಿತು ವಿವಿಧ ಜಿಲ್ಲೆಗಳ ಪೊಲೀಸ್ ಅಧೀಕ್ಷಕರು/ಆಯುಕ್ತರೊಂದಿಗೆ ಆನ್‌ಲೈನ್ ಮೂಲಕ ಸಂವಾದ ನಡೆಸಿದರು


#ManeManegePolice was officially launched at Govindarajanagar by Hon’ble Dr. G Parameshwara today A citizen-first step towards transparent, accessible, and community-driven policing. #PoliceForPeople ಬೆಂಗಳೂರು ನಗರ ಪೊಲೀಸ್ BengaluruCityPolice Priya Krishna @BBMPCOMM #SaferBengaluru #WeServeAndProtect

ಇದೇ ಸಂದರ್ಭದಲ್ಲಿ ಮಾನ್ಯ ಗೃಹ ಸಚಿವರು ಬೀಟ್ ಸಭೆ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ ರೀತಿಯಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು #ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ಶಾಸಕರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಬಿಬಿಎಂಪಿಯ ಮುಖ್ಯ ಆಯುಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು. #BeatMeeting Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ



ಕಾರ್ಗಿಲ್ ವಿಜಯ್ ದಿವಸ್ 2025 ಆಚರಣೆಯ ಅಂಗವಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಭದ್ರತಾ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ನಿಟ್ಟಿನಲ್ಲಿ, ನಾನು ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗೌರವಾನ್ವಿತ ವೀರ ಯೋಧರ ಸ್ಮಾರಕಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದೆನು CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice


ಇಂದು, ಬೆಂಗಳೂರಿನ ಪಶ್ಚಿಮ ವಲಯದ ಪೊಲೀಸ್ ಅಧಿಕಾರಿಗಳು ಆಧುನಿಕ ವಿಧಾನಗಳು ಮತ್ತು ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಅಪರಾಧ ದಾಖಲೆಗಳ ನಿರ್ವಹಣೆ ಕುರಿತಾಗಿ ಜಂಟಿ ಪೊಲೀಸ್ ಅಯುಕ್ತರಾದ @cvamsikrishnaips ನಿರ್ವಹಿಸಿದ ಕೇಂದ್ರೀಕೃತ ತರಬೇತಿ ಶಿಬಿರದಲ್ಲಿ ಭಾಗವಹಿಸಿದರು. CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice


Human lives are not for sale. On this #WorldDayAgainstTrafficking in Persons, let’s stand together to end exploitation See it. Report it. End it. Call 112 & report suspicious activity. #EndHumanTrafficking #BreakTheChains #StopExploitation CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice C Vamsikrishna





'ಸಂಚಾರ ಸಲಹೆ' Traffic advisory ದಿ.08.08.25 ರಂದು ಶೇಷಾದ್ರಿ ರಸ್ತೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಇರುವುದರಿಂದ ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು ಸಾರ್ವಜನಿಕರು ಬದಲಿ ಮಾರ್ಗದ ಮೂಲಕ ಸಂಚರಿಸುವಂತೆ ಕೋರಿದೆ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP TRAFFIC WEST ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ACP WEST TRAFFIC BTP





Good work done by @FtownTraffic : DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ @AddlCPTraffic CP Bengaluru ಪೊಲೀಸ್ ಆಯುಕ್ತ ಬೆಂಗಳೂರು



Am transferred from ಬೆಂಗಳೂರು ನಗರ ಪೊಲೀಸ್ BengaluruCityPolice. Will be handing over charge to the incoming officer today. Will continue on Twitter on Charan Reddy K S R
