SOUTH EAST TRAFFIC BTP
@acpsetraffic
Official twitter account of ACP Traffic South East Sub Division (080-22942115). #DialNamma112 in case of emergency. @blrcitytraffic
ID: 761873378194001920
06-08-2016 10:35:43
1,1K Tweet
3,3K Followers
21 Following
ಈ ದಿನ Shri Vinayak school kolifarm gate BG Road ಶಾಲೆಯ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಮತ್ತು ಮಾಧಕ ವಸ್ತುಗಳಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ SARS ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP SOUTH TRAFFIC SOUTH EAST TRAFFIC BTP RoSPA Road Safety
ಕುಡಿದು ವಾಹನ ಚಾಲನೆ ಮಾಡಬೇಡಿ, ಇದು ತೀವ್ರ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ, ಎಲ್ಲಾ ರೀತಿಯ ನಷ್ಟ ಉಂಟಾಗಲು ಕಾರಣವಾಗುತ್ತದೆ DCP SOUTH TRAFFIC ACP SOUTH TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಈ ದಿನ ಪೀಕ್ ಅವರ್ ನಲ್ಲಿ WHITEFIELD TRAFFIC PS BTP ಠಾಣಾ ವ್ಯಾಪ್ತಿಯ ವಿಬ್ ಗಯಾರ್ ಯು ಟರ್ನ್ ಜಂಕ್ಷನ್ ಗೆ ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ವಾಹನ ದಟ್ಟಣೆ ನಿವಾರಣೆಗೆ ಕೈಗೊಂಡಿರುವ ಮತ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.
ಬದುಕಿನ ದಾರಿ ಸುಂದರವಾಗಿದೆ, ಸುರಕ್ಷತೆಯಿಂದ ಪಯಣಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಸೀಟ್ ಬೆಲ್ಟ್ ಕೇವಲ ಪಟ್ಟಿಯಲ್ಲ ರಕ್ಷಣಾ ಕವಚ DCP SOUTH TRAFFIC ACP SOUTH TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
Good work done by WHITEFIELD TRAFFIC PS BTP Staff Ravichandra K. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ACP EAST TRAFFIC BTP ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್
ಈ ದಿನ Gold Moon school Bannerghatta road Bangalore ಶಾಲೆಯ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಮತ್ತು ಮಾಧಕ ವಸ್ತುಗಳಿಂದಾಗುವ ಅನಾಹುತ ಗಳ ಬಗ್ಗೆ ಜಾಗೃತಿ ಮೂಡಿಸುವ SARS ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP SOUTH TRAFFIC SOUTH EAST TRAFFIC BTP