DCP SOUTH TRAFFIC (@dcpsouthtrbcp) 's Twitter Profile
DCP SOUTH TRAFFIC

@dcpsouthtrbcp

Official twitter account of Deputy Commissioner of Police, Traffic South Division, Bengaluru City. For Emergency dial 112

ID: 1640954480869998592

linkhttps://btp.gov.in/ calendar_today29-03-2023 05:52:28

1,1K Tweet

3,3K Followers

72 Following

DCP SOUTH TRAFFIC (@dcpsouthtrbcp) 's Twitter Profile Photo

ಬೆಂಗಳೂರು ದಕ್ಷಿಣ ಸಂಚಾರ ಪೊಲೀಸರು ಸೆಪ್ಟೆಂಬರ್‌ 12 ರಿಂದ 15ರ ವರೆಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಿ, 20,589 ವಾಹನಗಳನ್ನು ಪರಿಶೀಲಿಸಿ, 237 ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು ನಾವು ಸಹಿಸುವುದಿಲ್ಲ. ನಿಯಮ ಪಾಲಿಸಿ, ಇಲ್ಲವೇ ಕಾನೂನಿನ ಕಠಿಣ ಕ್ರಮ ಎದುರಿಸಬೇಕಾಗುತ್ತದೆ